ಭಾರತದಿಂದ ಮ್ಯಾನ್ಮಾರ್‌ನ ಗಡಿಯಲ್ಲಿ 1 ಸಾವಿರದ 643 ಕಿಮೀ ಉದ್ದವಾದ ಬೇಲಿ ನಿರ್ಮಾಣ
ಈಗಾಗಲೇ ಮ್ಯಾನ್ಮಾರ್ ನಿಂದ ನುಸುಳಿರುವ ರೊಹಿಂಗ್ಯಾಗಳನ್ನು ಬೇಗನೆ ದೇಶದಿಂದ ಹೊರಹಾಕಲು ಸರಕಾರ ಪ್ರಯತ್ನಿಸಬೇಕು ಎಂದು ಜನರಿಗೆ ಅನಿಸುತ್ತದೆ !
ಈಗಾಗಲೇ ಮ್ಯಾನ್ಮಾರ್ ನಿಂದ ನುಸುಳಿರುವ ರೊಹಿಂಗ್ಯಾಗಳನ್ನು ಬೇಗನೆ ದೇಶದಿಂದ ಹೊರಹಾಕಲು ಸರಕಾರ ಪ್ರಯತ್ನಿಸಬೇಕು ಎಂದು ಜನರಿಗೆ ಅನಿಸುತ್ತದೆ !
ನಾವು ಅಮೇರಿಕಾಗೆ, ಗಾಜಾದಲ್ಲಿ ದಾಳಿ ನಿಲ್ಲಿಸುವವರೆಗೆ ಮತ್ತು ಪ್ಯಾಲೇಸ್ಟಿನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಅಂಗಿಕರಿಸುವವರೆಗೆ ನಾವು ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಪುನರಾರಂಭಿಸುವುದಿಲ್ಲ,
ಸ್ವಂತಕ್ಕಾಗಿ ಬೇರೆಯವರಿಂದ ಭಿಕ್ಷೆ ಬೇಡಿ ದಿನ ಕಳೆಯುತ್ತಿರುವ ಪಾಕಿಸ್ತಾನ ಮಾಲ್ಡೀವ್ಸ್‌ಗೆ ಆರ್ಥಿಕ ಸಹಾಯನೀಡಲಿದೆಯಂತೆ, ಇದಕ್ಕಿಂತ ತಮಾಷೆ ಬೇರೊಂದಿಲ್ಲ! ‘ಪಾಕಿಸ್ತಾನವು ಮಾಲ್ಡೀವ್ಸ್‌ಗೆ ಸಹಾಯ ಮಾಡಬೇಕು‘, ಇದು ಪಾಕಿಸ್ತಾನದ ನಾಗರಿಕರಿಗೆ ಸ್ವೀಕಾರವಿದೆಯೇ ?
ಜಿಹಾದಿ ಭಯೋತ್ಪಾದನೆಯ ಜನಕನಾಗಿರುವ ಪಾಕಿಸ್ತಾನಕ್ಕೆ ಕಾಶ್ಮೀರದಲ್ಲಿರುವ ಭಯೋತ್ಪಾದಕರನ್ನು ನಿಯಂತ್ರಿಸಲು ಭಾರತ ನಡೆಸುತ್ತಿರುವ ನಿರಂತರ ಪ್ರಯತ್ನಗಳು ದೌರ್ಜನ್ಯವೆಂದೇ ಅನಿಸಬಹುದು !
ಮಧ್ಯಸ್ಥಿಕೆ ವಹಿಸುವ ಸಿದ್ಧತೆಯಲ್ಲಿ ಚೀನಾ !
ಕತಾರದಲ್ಲಿ ಕಥಿತ ಬೇಹುಗಾರಿಕೆಯ ಪ್ರಕರಣದಲ್ಲಿ ಅಲ್ಲಿಯ ನ್ಯಾಯಾಲಯವು ಭಾರತದ ೮ ಮಾಜಿ ನೌಕಾ ಸೈನಿಕರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಅಲ್ಲಿಯ ನ್ಯಾಯಾಲಯವು ಈಗ ಅದನ್ನು ರದ್ದುಪಡಿಸಿ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ.
ಇಸ್ರೈಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾಗಿ ಎರಡು ತಿಂಗಳುಗಳು ಕಳೆದಿವೆ. ಇದುವರೆಗೆ ಇಸ್ರೈಲ್ ನಿಲುವನ್ನು ಬೆಂಬಲಿಸಿದ್ದ ಅಮೆರಿಕ ಇದೀಗ ಇಸ್ರೈಲ್ ವಿರುದ್ಧ ಕ್ರಮಕ್ಕೆ ಆದೇಶಿಸಿದೆ.
ಅಮೇರಿಕಾ ಮಾಡಿರುವ ಆರೋಪದಿಂದ ನಾವು ಹಿಂದಿನಿಂದಲೇ ಏನು ಓತ್ತಾಯಿಸುತ್ತಿದ್ದೇವೆ ಅದೇ ನಿಜವಾಗಿದೆ. ಈ ಎಲ್ಲಾ ಪ್ರಕರಣಗಳು ಭಾರತ ಸರಕಾರವು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ, ಎಂದು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ.
ಭಾರತ-ಕೆನಡಾ ಸಂಬಂಧಗಳು ಸೆಪ್ಟೆಂಬರಗಿಂತ ಉತ್ತಮವಾಗಿದೆ. ಭಾರತದ ಅತಿ ದೊಡ್ಡ ಚಿಂತೆಯೆಂದರೆ, ಕೆನಡಾದ ಕೆಲವು ನಾಗರಿಕರು ಭಾರತದಲ್ಲಿ ಭಯೋತ್ಪಾದನೆಯನ್ನು ಹರಡಲು ಅವರ ಭೂಮಿಯನ್ನು ಉಪಯೋಗಿಸುತ್ತಿದ್ದಾರೆ.
ಕೇರಳದಲ್ಲಿ ಪ್ಯಾಲೆಸ್ಟೈನ ಬೆಂಬಲಿಸಿ ಕಾಂಗ್ರೆಸ್ ನಿಂದ ಮೆರವಣಿಗೆ