ಆಪತ್ಕಾಲದ ಸ್ಥಿತಿಯಲ್ಲಿ ‘ನಾಗರಪಂಚಮಿ ಪೂಜೆಯನ್ನು ಹೇಗೆ ಮಾಡಬೇಕು ?
‘ನಮ್ಮ ಕುಟುಂಬವು ಸದಾಸರ್ವಕಾಲ ನಾಗ ಭಯದಿಂದ ಮುಕ್ತವಾಗಬೇಕು, ಹಾಗೆಯೇ ನಾಗ ದೇವತೆಯ ಕೃಪಾಶೀರ್ವಾದವು ಪ್ರಾಪ್ತವಾಗಬೇಕು’, ಎಂದು ಪ್ರತಿವರ್ಷ ಶ್ರಾವಣ ಶುಕ್ಲ ಪಕ್ಷ ಪಂಚಮಿ ಅಂದರೆ ನಾಗರ ಪಂಚಮಿಯಂದು ನಾಗಪೂಜೆಯನ್ನು ಮಾಡಲಾಗುತ್ತದೆ.
‘ನಮ್ಮ ಕುಟುಂಬವು ಸದಾಸರ್ವಕಾಲ ನಾಗ ಭಯದಿಂದ ಮುಕ್ತವಾಗಬೇಕು, ಹಾಗೆಯೇ ನಾಗ ದೇವತೆಯ ಕೃಪಾಶೀರ್ವಾದವು ಪ್ರಾಪ್ತವಾಗಬೇಕು’, ಎಂದು ಪ್ರತಿವರ್ಷ ಶ್ರಾವಣ ಶುಕ್ಲ ಪಕ್ಷ ಪಂಚಮಿ ಅಂದರೆ ನಾಗರ ಪಂಚಮಿಯಂದು ನಾಗಪೂಜೆಯನ್ನು ಮಾಡಲಾಗುತ್ತದೆ.
ಸದ್ಯ ಕೊರೋನಾದ ರೂಪದಲ್ಲಿ ಮುಂಬರುವ ಆಪತ್ಕಾಲ ಹೇಗಿರಬಹುದು ಎಂಬುದನ್ನು ಎಲ್ಲರೂ ಸ್ವಲ್ಪವಾದರೂ ಅನುಭವಿಸಿದ್ದಾರೆ. ‘ಔಷಧಾಲಯಗಳಿಗೆ (ಮೆಡಿಕಲ್ ಶ್ವಾಪ್) ಹೋದರೆ, ಅಲ್ಲಿ ತುಂಬಾ ಜನಸಂದಣಿಯಿರುತ್ತದೆ, ಕೆಲವೊಮ್ಮೆ ಔಷಧಾಲಯಗಳಲ್ಲಿ ನಮಗೆ ಬೇಕಾದ ಔಷಧಗಳೇ ಇರುವುದಿಲ್ಲ,
ಮಹಾರಾಷ್ಟ್ರದಲ್ಲಿ ಆಗಿ ಹೋದ ಶ್ರೇಷ್ಠ ಸಂತರಾದ ಪ.ಪೂ. ಗಗನಗಿರಿ ಮಹಾರಾಜರು ‘ಮುಂದೆ ಬರುವ ಕಾಲವು ಎಷ್ಟೊಂದು ಭಯಾನಕವಾಗಿದೆ ಎಂದರೆ ನಮಗೂ (ಸಂತರಿಗೂ) ಕಣ್ಣುಮುಚ್ಚಿದರೆ ಒಳ್ಳೆಯದಿತ್ತು ಎಂದೆನಿಸುತ್ತದೆ ಎಂದು ಹೇಳಿದ್ದರು.
ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ಕಾಯಿಲೆಗಳಿಗೆ ಉಪಯೋಗವಾಗುವ ಆಯುರ್ವೇದದ ೨೦ ಔಷಧಿಗಳನ್ನು ಸಿದ್ಧಪಡಿಸಿದೆ.
ಚಿಪಳೂಣ ಪಟ್ಟಣದ ಮುರಾದಪುರ ಭೋಯಿವಾಡಿ, ಮುರಾದಪುರ ಸಾಯಿ ಮಂದಿರ ವಿಭಾಗ, ಶಂಕರವಾಡಿ ಮತ್ತು ಗ್ರಾಮೀಣ ಭಾಗದ ದಾದರ ಮತ್ತು ಕಾದವಾಡದ ೨ ಪ್ರದೇಶಗಳಲ್ಲಿ ಸೇತುವೆ ಕುಸಿತವು ಪರಿಹಾರ ಕಾರ್ಯದಲ್ಲಿ ಅಡಚಣೆ ಉಂಟಾಗಿತ್ತು.
ರಾಷ್ಟ್ರದ್ರೋಹಿಗಳು ಈ ರೀತಿಯಲ್ಲಿ ಹಿಂಸಾಚಾರ ಮಾಡಿದರೆ, ರಾಷ್ಟ್ರಪ್ರೇಮಿಗಳಿಗೆ ಅದೊಂದು ಅಕಸ್ಮಾತಾಗಿ ಬಂದೆರಗುವ ಆಪತ್ತೇ ಆಗಿರುತ್ತದೆ. ಇದರಿಂದ ಬದುಕುಳಿಯಲು ಪೂರ್ವನಿಯೋಜನೆ ಮಾಡುವುದು ಅತ್ಯಾವಶ್ಯಕವಾಗಿದೆ.
ಆಪತ್ಕಾಲದಲ್ಲಿ ಆಹಾರಕ್ಕೆ ಪರ್ಯಾಯವೆಂದು ಹೆಚ್ಚೆಚ್ಚು ನುಗ್ಗೇಕಾಯಿಯ ಗಿಡಗಳು ನಮ್ಮ ಸುತ್ತಮುತ್ತಲೂ ಇದ್ದರೆ ಒಳ್ಳೆಯದು. ನುಗ್ಗೇಕಾಯಿಯ ಸಿಪ್ಪೆಗಳನ್ನೂ ಔಷಧಿಗಳಿಗಾಗಿ ಉಪಯೋಗಿಸುತ್ತಾರೆ.
ಇಲ್ಲಿಯ ಹವಾಮಾನ ಇಲಾಖೆಯ ಪ್ರಕಾರ ಹೆನಾನ್ ಪ್ರಾಂತ್ಯದಲ್ಲಿ ಕಳೆದ ೧೦೦೦ ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಿದೇಶಿ ಸುದ್ದಿ ಜಾಲತಾಣ ‘ಟೆಲಿಗ್ರಾಫ್’ನ ಮಾಹಿತಿಯ ಪ್ರಕಾರ, ಇದುವರೆಗೆ ೨೫ ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ವಿವಿಧ ಆಪತ್ತುಗಳ ಸಮಯದಲ್ಲಿ ಕೆಲವು ಸಾಮಾನ್ಯ ಕೃತಿಗಳಿರುತ್ತವೆ. ಅವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಸಿದ್ಧತೆಯನ್ನು ಮಾಡಿದರೆ ತಮ್ಮ ತಮ್ಮ ಕುಟುಂಬದವರ ಮತ್ತು ನೆರೆಹೊರೆಯವರ ರಕ್ಷಣೆಯಾಗಬಹುದು, ಹಾಗೆಯೇ ಅತಿ ಕಡಿಮೆ ಹಾನಿಯಾಗುವುದು ಮತ್ತು ತೊಂದರೆಗಳೂ ಕಡಿಮೆಯಾಗುವವು.
ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ರೋಗಗಳಿಗೆ ಬೇಕಾಗುವ ೨೦ ಆಯುರ್ವೇದಿಕ ಔಷಧಿಗಳನ್ನು ತಯಾರಿಸುತ್ತಿದೆ. ಈ ಔಷಧಿಗಳು ಶೀಘ್ರದಲ್ಲಿಯೇ ಲಭ್ಯವಾಗುವವು.