ಆಮ್‌ಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್) – 14 ವರ್ಷಗಳ ಕಾಲ ನೆದರ್‌ಲ್ಯಾಂಡ್ಸ್ ಪ್ರಧಾನಿಯಾಗಿದ್ದ ಮಾರ್ಕ್ ರುಟೆ ಅವರು ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಹುದ್ದೆಯನ್ನು ವರ್ಗಾಯಿಸಿದ ನಂತರ ತಮ್ಮ ಸೈಕಲ್‌ನಲ್ಲಿ ಮನೆಗೆ ತೆರಳಿದರು. ಇಂತಹ ಘಟನೆಗಳ ಸಂದರ್ಭದಲ್ಲಿ ಅನೇಕ ದೇಶಗಳು ದೊಡ್ಡ ಕಾರ್ಯಕ್ರಮಗಳನ್ನು ನಡೆಸುತ್ತವೆ; ಆದರೆ ರುಟೆ ಅವರು ಸರಳವಾಗಿ ವರ್ಗಾವಣೆ ಮಾಡಿದರು. ಡಿಕ್ ಸ್ಕೂಫ್ ಇವರು ನೆದರ್ಲೆಂಡ್ಸ್‌ನ ನೂತನ ಪ್ರಧಾನಿಯಾಗಿದ್ದಾರೆ.
ಸಂಪಾದಕೀಯ ನಿಲುವುಹೀಗೆ ಜಗತ್ತಿನಲ್ಲಿ ಬೇರೆಡೆಗೆ ಮತ್ತೆ ಆಗಬಹುದು; ಆದರೆ ಇದು ಭಾರತದಲ್ಲಿ ಆಗುವುದಿಲ್ಲ; ಏಕೆಂದರೆ ಭಾರತದ ರಾಜಕಾರಣಿಗಳ ಮನಸ್ಥಿತಿ ಹೀಗಿರಲಾರದು ! |