‘ನಿಮಗೆ (ಪೊಲೀಸರಿಗೆ) ಇಲ್ಲಿಂದ ಹೋಗಬೇಕಾಗುವುದು ಅಥವಾ ನಾನೇ ನಿಮ್ಮನ್ನು ಓಡಿಸಲೆ ?(ಅಂತೆ)’ – ಅಕ್ಬರುದ್ದೀನ್ ಓವೈಸಿ

ಹಿಂದೂತ್ವನಿಷ್ಠರ ಮೇಲೆ ಇಲ್ಲಸಲ್ಲದ ದ್ವೇಷಪೂರಿತ ಹೇಳಿಕೆ ನೀಡಿರುವ (ಹೆಟ್ ಸ್ಪೀಚ್) ಪ್ರಕರಣದಲ್ಲಿ ದೂರು ದಾಖಲಿಸಿರುವ ಪೊಲೀಸರು ಪೊಲೀಸರಿಗೆ ಬೆದರಿಕೆ ನೀಡುವ ಅಕ್ಬರುದ್ದೀನ್ ಓವೈಸಿ ವಿರುದ್ಧ ‘ಹೆಟ್ ಸ್ಪೀಚ್’ ಅಡಿಯಲ್ಲಿ ದೂರು ದಾಖಲಿಸುವರೆ ?

೧ ಸಾವಿರದ ೭೬೦ ಕೋಟಿ ರೂಪಾಯ ಸಾರಾಯಿ, ಮಾದಕ ಪದಾರ್ಥಗಳು ಮತ್ತು ನಗದು ವಶ !

ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡುವಾಗ, ಚುನಾವಣೆಯ ಸಮಯದಲ್ಲಿ ಇಲ್ಲಿಯವರೆಗೆ ಈ ಐದು ರಾಜ್ಯಗಳಿಂದ ೧ ಸಾವಿರದ ೭೬೦ ಕೋಟಿ ರೂಪಾಯಿಯ ಸಾರಾಯಿ, ಮಾದಕ ವಸ್ತುಗಳು, ನಗದು ಮತ್ತು ಬೆಲೆ ಬಾಳುವ ಧಾತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಛತ್ತೀಸ್ಗಡದಲ್ಲಿ ಮತದಾನದ ಸಮಯದಲ್ಲಿ ನಕ್ಸಲರಿಂದ ಪೊಲೀಸ್ ಪಡೆಯ ಮೇಲೆ ದಾಳಿ !

ವಿಧಾನಸಭೆಯ ಚುನಾವಣೆಯ ಕೊನೆಯ ಹಂತಕ್ಕಾಗಿ ೭೦ ಸ್ಥಾನಗಳಲ್ಲಿ ಮತದಾನ ನಡೆಯಿತು. ಈ ಸಮಯದಲ್ಲಿ ಇಲ್ಲಿಯ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ.

‘ನಾನು ರಾಜಾ ಸಿಂಗ್‌ನನ್ನು ಕೊಲ್ಲುತ್ತೇನೆ !'(ಅಂತೆ)

ಪ್ರಖರ ಹಿಂದುತ್ವನಿಷ್ಠ ನಾಯಕರಿಗೆ ಯಾವಾಗಲೂ ಮತಾಂಧ ಮುಸ್ಲಿಮರಿಂದ ಅಪಾಯ ಇದೆ, ಎಂಬುದನ್ನು ಘಟನೆ ಮತ್ತೊಮ್ಮೆ ತೋರಿಸುತ್ತದೆ !

ಹಿಂದೂಹಿತಾಸಕ್ತಿಯ ಭರವಸೆ ನೀಡುವವರಿಗೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲ !

ಶ್ರೀ. ಚೇತನ ರಾಜಹಂಸರು ಮಾತನಾಡುತ್ತಾ, ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆ ಮತ್ತು ಸಂವರ್ಧನೆಗಾಗಿ 100 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ಗುರಿ ಹೊಂದಲಾಗಿದೆಯೆಂದು ಹೇಳಿದರು.

Himanta Biswa Sarma on Akbar : ‘ಅಕ್ಬರ್’ನ ಕುರಿತು ಟೀಕಿಸಿದ್ದಕ್ಕಾಗಿ ಅಸ್ಸಾಂನ ಮುಖ್ಯಮಂತ್ರಿರವರಿಗೆ ಚುನಾವಣಾ ಆಯೋಗದಿಂದ ನೋಟೀಸ್ !

ಛತ್ತೀಸಗಢ ರಾಜ್ಯದಲ್ಲಿ ೯೦ ಸದಸ್ಯರಿದ್ದು ವಿಧಾನಸಭೆಗೆ ನವೆಂಬರ್ ೭ ಮತ್ತು ೧೭ ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ ೩ ರಂದು ಮತ ಏಣಿಕೆ ನಡೆಯಲಿದೆ.

ರಾಜಸ್ಥಾನ ಸರಕಾರ ಮದರಸಾ ಬೋರ್ಡ್ ನ 5 ಸಾವಿರದ 662 ಮುಸ್ಲಿಂ ಶಿಕ್ಷಕರನ್ನು ಕಾಯಂಗೊಳಿಸಲಿದೆ !

ಇದು ಕಾಂಗ್ರೆಸ್‌ನ ಜಾತ್ಯತೀತತೆ ? ಮುಸಲ್ಮಾನರನ್ನು ಓಲೈಸುವ ಕಾಂಗ್ರೆಸ್ ಸರಕಾರವನ್ನು ರಾಜಸ್ಥಾನದ ಜನರು ಮರೆಯುವುದಿಲ್ಲ ಎಂಬುದನ್ನು ಕಾಂಗ್ರೆಸ್ ಗಮನದಲ್ಲಿಟ್ಟು ಕೊಳ್ಳಬೇಕು !

ವಿಧಾನಸಭಾ ಚುನಾವಣೆಯಲ್ಲಿ ಉಚಿತ ಯೋಜನೆಗಳನ್ನು ನೀಡುವ ಘೋಷಣೆಯ ಮೇಲೆ ನಿಷೇಧ ಹೇರಲು ಒತ್ತಾಯ !

ಜನರಿಗೆ ತ್ಯಾಗ ಕಲಿಸುವ ಬದಲು ಎಲ್ಲವೂ ಉಚಿತವಾಗಿ ನೀಡುವ ರೂಢಿ ಮಾಡಿಸಿದ ರಾಜಕೀಯ ಪಕ್ಷ ಪ್ರಜಾಪ್ರಭುತ್ವದ ಗೆಲಿ ಮಾಡುತ್ತಿದ್ದಾರೆ !

ಅಸ್ಸಾಂನ ಚಾರ ಚೋಪರಿ ಪ್ರದೇಶದ ಮುಸಲ್ಮಾನರಲ್ಲಿ ಮುಂದಿನ ೧೦ ವರ್ಷ ಮತ ಕೇಳುವುದಿಲ್ಲ ! – ಹಿಮಂತ ಬಿಸ್ವ ಸರಮಾ

ನಮ್ಮ ಪಕ್ಷ ಮುಂದಿನ ೧೦ ವರ್ಷ ರಾಜ್ಯದ ಚಾರ ಚೋಪರಿ ಪ್ರದೇಶದಲ್ಲಿ ಮುಸಲ್ಮಾನರ ಬಳಿ ಮತ ಕೇಳುವುದಿಲ್ಲ, ಎಂದು ಭಾಜಪದ ನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಒಂದು ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದರು.

ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗೆ ಟಿಕೆಟ್ ನೀಡಿದರೆ ರಾಜಕೀಯ ಪಕ್ಷವು ಪತ್ರಿಕೆಯಲ್ಲಿ ಕಾರಣ ನೀಡಬೇಕು ! – ಕೇಂದ್ರ ಚುನಾವಣಾ ಆಯೋಗ

ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಇವರು ಮಾತನಾಡಿ, ಚುನಾವಣಾ ಆಯೋಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಬದ್ಧವಾಗಿದೆ.