Akbaruddin Owaisi : ಅಕ್ಬರುದ್ದೀನ ಓವೈಸಿ ಅವರನ್ನು ವಿಧಾನಸಭಾ ಅಧ್ಯಕ್ಷಸ್ಥಾನದಿಂದ ತೆಗೆದುಹಾಕಿದ ಬಳಿಕ 8 ಭಾಜಪ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ !

ಎಂ.ಐ.ಎಂ.ನ ಮುಖಂಡ ಮತ್ತು ತೆಲಂಗಾಣದ ಶಾಸಕ ಅಕ್ಬರುದ್ದೀನ ಓವೈಸಿ ಅವರನ್ನು ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರನ್ನು ನೇಮಿಸಿದ್ದರಿಂದ ಭಾಜಪದ 8 ಶಾಸಕರು ಪ್ರಮಾಣ ವಚನ ಸ್ವೀಕರಿಸಿರಲಿಲ್ಲ.

ಮಿಜೋರಾಂ ಮುಖ್ಯಮಂತ್ರಿಯಾಗಿ ಲಾಲ ದುಹೋಮಾ ಪ್ರಮಾಣ ವಚನ ಸ್ವೀಕಾರ !

ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿದ `ಝೋರಾಮ್ ಪೀಪಲ್ಸ್ ಮೂವ್‌ಮೆಂಟ್’ಪಕ್ಷದ ಮುಖಂಡ ಲಾಲದುಹೋಮಾ ಅವರು ಇಲ್ಲಿನ ರಾಜಭವನದಲ್ಲಿ ರಾಜ್ಯಪಾಲ ಹರಿ ಬಾಬು ಕಂಭಮಪತಿ ಅವರಿಂದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ತಂದರೆ ಇಡೀ ದೇಶವೇ ಮತ ಹಾಕುವುದು ! – ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೃಷ್ಟಿಯಾಗಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಅದನ್ನು ಮರಳಿ ತರಬೇಕಿತ್ತು; ಆದರೆ ಕಾಂಗ್ರೆಸ್ ಮುಸ್ಲಿಮರ ಓಲೈಕೆಗಾಗಿ, ಉದ್ದೇಶ ಪೂರ್ವಕವಾಗಿಯೇ ನಿರ್ಲಕ್ಷಿಸಿ ರಾಷ್ಟ್ರ ದ್ರೋಹ ಮಾಡಿದೆ.

‘ಗೋಮೂತ್ರ ರಾಜ್ಯಗಳಲ್ಲಿಯೇ’ ಭಾಜಪ ಗೆಲ್ಲುತ್ತದೆಯಂತೆ ! – ದ್ರಮುಕ ಸಂಸದ ಸೆಂಥಿಲ್ ಕುಮಾರ

ಭಾಜಪದ ಶಕ್ತಿ ಮುಖ್ಯವಾಗಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವುದರಲ್ಲಿ ಅಡಗಿದೆ, ಅವುಗಳನ್ನು ನಾವು ಸಾಮಾನ್ಯವಾಗಿ ‘ಗೋಮೂತ್ರ ರಾಜ್ಯಗಳು’ ಎಂದು ಕರೆಯುತ್ತೇವೆ ಎಂದು ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಸಂಸತ್ತಿನಲ್ಲಿ ಹೇಳಿದ್ದಾರೆ.

ಒಬ್ಬನೇ ಒಬ್ಬ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿ ಒಳನುಸುಳುಕೋರರು ರಾಜಸ್ಥಾನದಲ್ಲಿ ಇರಲು ಬಿಡುವುದಿಲ್ಲ ! – ಬಾಲಮುಕುಂದ ಆಚಾರ್ಯ, ನೂತನ ಶಾಸಕ, ಬಿಜೆಪಿ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದ ನಂತರ ಜೈಪುರದ ಹವಾಮಹಲ್ ಕ್ಷೇತ್ರದಿಂದ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಅವರು ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

ನಾನು ಹಿಂದೂ ರಾಷ್ಟ್ರಕ್ಕಾಗಿ ಹೋರಾಡುತ್ತಿರುವೆ ! – ಟಿ. ರಾಜಾ ಸಿಂಗ್, ಹಿಂದುತ್ವನಿಷ್ಠ ಶಾಸಕ

ಇಲ್ಲಿಯ ಗೋಶಾಮಹಲ್ ಚಿನಾವಣಾ ಕ್ಷೇತ್ರದಿಂದ ಮೂರನೇ ಬಾರಿ ಜಯಭೇರಿ ಸಾಧಿಸಿದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರು ಡಿಸೆಂಬರ್ 4, 2023 ರಂದು ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.

Ishwar Sahoo : ಮತಾಂಧರ ಹಿಂಸಾಚಾರಕ್ಕೆ ಬಲಿಯಾದ ಯುವಕನ ತಂದೆ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದರು !

ಸಾಹು ಇವರು ಭುವನೇಶ್ವರ ಸಾಹು ಈ 22 ವರ್ಷದ ಯುವಕನ ತಂದೆಯಾಗಿದ್ದೂ ಬೆಮೆತಾರಾ ಜಿಲ್ಲೆಯ ಬಿರಾನ್‌ಪುರ ಗ್ರಾಮದಲ್ಲಿ ಮತಾಂಧ ಮುಸ್ಲಿಂ ಗುಂಪಿನ ದಾಳಿಯಲ್ಲಿ ಸಾವನ್ನಪ್ಪಿದರು.

ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಸೋಲು !

ದೇಶದ 4 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನ ಮತ್ತು ಛತ್ತೀಸ್‌ಗಢದ 2 ರಾಜ್ಯಗಳಲ್ಲಿ ಕಾಂಗ್ರೆಸ್ ಸೋತು ಅಧಿಕಾರದಿಂದ ಕೆಳಗಿಳಿಯಬೇಕಾಯಿತು, ಅಲ್ಲಿ ಬಿಜೆಪಿ ಗೆದ್ದಿದೆ.

ಮುಸಲ್ಮಾನರೇ, ನೆದರ್ಲ್ಯಾಂಡ ಬಿಟ್ಟು ಬೇರೆ ಯಾವುದೇ ಇಸ್ಲಾಮಿಕ್ ದೇಶಕ್ಕೆ ಹೊರಡಿರಿ!

ಒಂದು ಹಳೆಯ ವೀಡಿಯೊದಲ್ಲಿ ನೆದರ್‌ಲ್ಯಾಂಡ್ಸ್‌ನ ಸಂಭಾವ್ಯ ಭಾವೀ ಪ್ರಧಾನ ಮಂತ್ರಿ ಗೀರ್ಟ್ ವಿಲ್ಡರ್ಸ್ ನೀಡಿರುವ ಭಾಷಣದಲ್ಲಿರುವ ಹೇಳಿಕೆ

Freebies To Muslims : (ಅಂತೆ) ‘ಮುಸ್ಲಿಂ ಯುವಕರಿಗಾಗಿ ವಿಶೇಷ ‘ಐಟಿ ಪಾರ್ಕ್’ ಮಾಡುತ್ತೇವೆ!’ – ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್

10 ವರ್ಷಗಳಲ್ಲಿ ಅಲ್ಪಸಂಖ್ಯಾತರಿಗೆ 12 ಸಾವಿರ ಕೋಟಿ ರೂ. ವೆಚ್ಚ !