‘ಕೇಂದ್ರವು ೧೦ ಸಾವಿರ ಕೋಟಿ ರೂಪಾಯಿ ನೀಡಿದರೂ ನೂತನ ಶಿಕ್ಷಣ ನೀತಿ ಜಾರಿಗೊಳಿಸುವುದಿಲ್ಲ !’ – ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್

ಕೇಂದ್ರ ಸರಕಾರದಿಂದ ರೂಪಿಸಿರುವ ನೂತನ ಶಿಕ್ಷಣ ನೀತಿಯ ಮೂಲಕ ಹಿಂದೂ ಸಂಸ್ಕೃತಿ ಮತ್ತು ಧರ್ಮ ಇವುಗಳು ಮಹತ್ವ ಪಡೆಯುತ್ತವೆ. ಹಿಂದಿ ಭಾಷೆ ಕಡ್ಡಾಯದ ಕಾರಣ ನೀಡುವ ಸ್ಟಾಲಿನ್ ಇವರಿಗೆ ಮಕ್ಕಳಲ್ಲಿ ಧರ್ಮಪ್ರೇಮ ಬಿತ್ತುವುದು ಬೇಡವಾಗಿದೆ

ಹಿಮಾಚಲ ಪ್ರದೇಶದ ವಿದ್ಯಾರ್ಥಿಗಳಿಂದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಭೇಟಿ

ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಸನಾತನ ಆಶ್ರಮಕ್ಕೂ ಸದ್ಭಾವನಾ ಭೇಟಿ

ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ‘ದೇವಾಲಯ ನಿರ್ವಹಣೆ’ ಕೋರ್ಸ್ ಆರಂಭ !

ಈ ಕೋರ್ಸ್‌ಗಾಗಿ ವಿಶ್ವವಿದ್ಯಾನಿಲಯವು ‘ಟೆಂಪಲ್ ಕನೆಕ್ಟ್’ ಸಂಸ್ಥೆಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಂದರ್ಭದಲ್ಲಿ ಉಪಕುಲಪತಿ ಡಾ. ಸುರೇಶ್ ಗೋಸಾವಿ ಮಾತನಾಡಿ, ‘ಟೆಂಪಲ್ ಕನೆಕ್ಟ್’ ಸಂಸ್ಥಾಪಕ ಗಿರೀಶ್ ಕುಲಕರ್ಣಿ, ಹಿರಿಯ ಪರಮಾಣು ವಿಜ್ಞಾನಿ ಡಾ. ಸುರೇಶ್ ಹವಾರೆ ಉಪಸ್ಥಿತರಿದ್ದರು.

ದೆಹಲಿಯಲ್ಲಿ 140 ಕೋಟಿ ರೂಪಾಯಿ ವೆಚ್ಚದಲ್ಲಿ ವೀರ್ ಸಾವರ್ಕರ್ ಮಹಾವಿದ್ಯಾಲಯ ನಿರ್ಮಾಣ !

ಕೇಂದ್ರ ಸರಕಾರದ ಶ್ಲಾಘನೀಯ ನಿರ್ಧಾರ ! ಅಂತಹ ಮಹಾವಿದ್ಯಾಲಯಗಳಲ್ಲಿ ರಾಷ್ಟ್ರ ಮತ್ತು ಹಿಂದೂ ಧರ್ಮದ ಶಿಕ್ಷಣವೂ ಸಿಗಬೇಕು, ಎಂದು ಹಿಂದೂಗಳು ಅಪೇಕ್ಷಿಸುತ್ತಾರೆ !

ದೆಹಲಿ: ಅಕ್ರಮವಾಗಿ ನೆಲೆಸಿದ್ದ ೧೭೫ ಬಾಂಗ್ಲಾದೇಶಿ ನುಸಳುಕೋರರ ಪತ್ತೆ

ಬಾಂಗ್ಲಾದೇಶಿ ನುಸುಳು ಕೋರರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಇದನ್ನು ಬುಡಸಹಿತ ನಿವಾರಿಸಲು ಈಗ ಸಮರೋಪಾದಿಯಲ್ಲಿ ಪ್ರಯತ್ನಿಸಬೇಕು !

Bengal Teachers Scam : ಶಿಕ್ಷಕರ ನೇಮಕಾತಿಯಲ್ಲಿ ಅವ್ಯವಹಾರ ಕಂಡು ಬಂದರೂ ಏಕೆ ಕ್ರಮ ಕೈಗೊಂಡಿಲ್ಲ ? – ಸರ್ವೋಚ್ಚ ನ್ಯಾಯಾಲಯ

ಬಂಗಾಳದಲ್ಲಿ 25 ಸಾವಿರ ಶಿಕ್ಷಕರು ಮತ್ತು ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದ ಹಗರಣದ ಪ್ರಕರಣದಲ್ಲಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಹಲವು ದೋಷಗಳಿವೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

AMU Minority Status No Change : ಅಲಿಗಡ ಮುಸ್ಲಿಂ ವಿದ್ಯಾಪೀಠದ ‘ಅಲ್ಪಸಂಖ್ಯಾತ ಸಂಸ್ಥೆ’ ಸ್ಥಾನ ಖಾಯಂ !

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಧನಂಜಯ ಚಂದ್ರಚೂಡ್ ಇವರ ಅಧ್ಯಕ್ಷತೆಯಲ್ಲಿ ೭ ನ್ಯಾಯಾಧೀಶರ ಖಂಡಪೀಠವು ರಾಜ್ಯದಲ್ಲಿನ ಅಲಿಗಡ್ ನ ‘ಅಲಿಗಡ ಮುಸ್ಲಿಂ ವಿದ್ಯಾಪೀಠಕ್ಕೆ’ ನೀಡಿರುವ ‘ಅಲ್ಪಸಂಖ್ಯಾತ ಸಂಸ್ಥೆ’ಯ ಸ್ಥಾನ ಖಾಯಂಗೊಳಿಸಿದೆ.

ರೋಹಿಂಗ್ಯ ನುಸುಳುಕೋರರ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ನೀಡುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ

ಇಂತಹ ಅರ್ಜಿ ದಾಖಲಿಸುವವರ ವಿರುದ್ಧವೇ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ. ನುಸುಳುಕೋರರನ್ನು ದೇಶದಿಂದ ಹೊರದೂಡುವ ಆವಶ್ಯಕತೆ ಇರುವಾಗ ಅವರಿಗೆ ಸಹಾಯ ಮಾಡುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಜನರಿಗೂ ಕೂಡ ದೇಶದಿಂದ ಹೊರ ನೂಕಬೇಕು !

Madras HC NCERT and SCERT: ವಿದ್ಯಾರ್ಥಿಗಳಿಗೆ ಆರ್ಯ-ದ್ರಾವಿಡ ಸಿದ್ಧಾಂತವನ್ನು ಕಲಿಸಬೇಕೋ ಬೇಡವೋ ?, ಯೋಚಿಸಿ ! – ಮದ್ರಾಸ್ ಹೈಕೋರ್ಟ್

ಮದ್ರಾಸ್ ಹೈಕೋರ್ಟ್ ಎನ್.ಸಿ.ಇ.ಆರ್.ಟಿ. ಹಾಗೆಯೇ ಎಸ್.ಸಿ.ಇ.ಆರ್.ಟಿ. ಈ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳಿಗೆ ಆರ್ಯ-ದ್ರಾವಿಡ ಸಿದ್ಧಾಂತವನ್ನು ಪಠ್ಯಕ್ರಮದ ಮೂಲಕ ಕಲಿಸಬೇಕೇ ಅಥವಾ ಬೇಡವೇ ಎಂಬುದನ್ನು ವಿಚಾರ ಮಾಡುವಂತೆ ನಿರ್ದೇಶನ ನೀಡಿದೆ.

Word ‘Dharma’ Petition : ಸರಕಾರಿ ದಾಖಲೆಗಳಲ್ಲಿ ‘ಧರ್ಮ’ ಈ ಪದದ ಬದಲಿಗೆ ‘ಪಂಥ’ ಅಥವಾ ‘ಸಂಪ್ರದಾಯ’ ಈ ಶಬ್ದಗಳನ್ನು ಉಪಯೋಗಿಸಲು ದೆಹಲಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲು

ವಿಚಾರಣೆಯ ವೇಳೆ ನ್ಯಾಯಾಲಯವು ಅರ್ಜಿದಾರರಿಗೆ, ನಾವು ತತ್ವಜ್ಞಾನಿಗಳಲ್ಲ ಎಂದು ಹೇಳಿದೆ.