Serious Eyes Problems Expected: 2040 ರ ಹೊತ್ತಿಗೆ, ಕನಿಷ್ಠ 30 ಕೋಟಿ ಜನರು ಗಂಭೀರವಾದ ಕಣ್ಣಿನ ಖಾಯಿಲೆಗಳನ್ನು ಹೊಂದುವ ಸಾಧ್ಯತೆ!

ನೇತ್ರ ಸಂಬಂಧಿ ಖಾಯಿಲೆಗಳ ಅಪಾಯಗಳ ಬಗ್ಗೆ ಇತ್ತೀಚೆಗೆ ಬಿಡುಗಡೆಯಾದ ಒಂದು ವರದಿಯಲ್ಲಿ ಆರೋಗ್ಯ ತಜ್ಞರು ಗಂಭೀರ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

Statement by Yogi Adityanath: ಭಾರತದ ಪರಮಾಣು ಬಾಂಬ್‌ಗಳನ್ನು ‘ಫ್ರಿಡ್ಜ್’ನಲ್ಲಿಡಲು ಇದೆಯೇ ? – ಯೋಗಿ ಆದಿತ್ಯನಾಥ

ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಇವರು ‘ಪಾಕಿಸ್ತಾನವನ್ನು ಗೌರವಿಸಬೇಕು, ಅವರ ಬಳಿ ಪರಮಾಣು ಬಾಂಬ್ ಇದೆ’ ಎಂದು ಹೇಳಿಕೆ ನೀಡಿದ್ದರು.

Pakistan Expresses Happiness: ‘ಕೇಜ್ರಿವಾಲ್ ಬಿಡುಗಡೆ ಭಾರತೀಯರಿಗೆ ಒಳ್ಳೆಯ ಸಂದೇಶವಂತೆ !’

ಭಾರತಕ್ಕೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ? ಈ ಬಗ್ಗೆ ಮಾತನಾಡುವುದಕ್ಕಿಂತ ಪಾಕಿಸ್ತಾನದ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ, ಇದರ ಬಗ್ಗೆ ಫವಾದ್ ಚೌಧರಿ ಮಾತನಾಡಬೇಕು !

Ban On Import of Arms: ಭಾರತೀಯ ಸೇನಾಪಡೆಯಿಂದ ಇನ್ನು ಮುಂದೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಆಮದು ನಿಷೇಧ!

ಭಾರತೀಯ ಸೇನಾಪಡೆಯು ಇನ್ನು ಮುಂದೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ಮುಂದಿನ ಹಣಕಾಸು ವರ್ಷದಿಂದ ಮದ್ದುಗುಂಡುಗಳ ಆಮದನ್ನು ಸಂಪೂರ್ಣವಾಗಿ ನಿಲ್ಲಿಸುವ ಗುರಿಯನ್ನು ಹೊಂದಿದೆ.

200 Crore People Suffer From Anemia: ಜಗತ್ತಿನಲ್ಲಿ 200 ಕೋಟಿ ಜನರು ‘ಅನಿಮಿಯಾ’ದಿಂದ ಬಳಲುತ್ತಿದ್ದಾರೆ !

‘ಇನ್‌ಸ್ಟಿಟ್ಯೂಟ್‌ ಫಾರ್‌ ಹೆಲ್ತ್‌ ಮ್ಯಾಟ್ರಿಕ್ಸ್‌ ಅಂಡ್‌ ಇವಾಲ್ಯುಯೇಷನ್‌’ ಪ್ರಕಾರ, ವಿಶ್ವಾದ್ಯಂತ ಸುಮಾರು 200 ಕೋಟಿ ಜನರು ಅನಿಮಿಯಾದಿಂದ ಬಳಲುತ್ತಿದ್ದಾರೆ.

UCC Law Will Be Enacted: ಸಮಾನ ನಾಗರಿಕ ಕಾನೂನು ತರುವುದು ವಚನಬದ್ಧ ! – ಪ್ರಧಾನಮಂತ್ರಿ

ಸಮಾನ ನಾಗರಿಕ ಕಾನೂನಿನ ವಿರುದ್ಧ ಧ್ವನಿ ಎತ್ತುವವರಿಗೆ ಒಮ್ಮೆ ಗೋವಾವನ್ನು ನೋಡಿ ಎಂದು ಹೇಳಲು ಬಯಸುತ್ತೇನೆ. ದೇಶ ಸ್ವತಂತ್ರವಾಗಿದೆ, ಅಂದಿನಿಂದ ಅಲ್ಲಿ ಸಮಾನ ನಾಗರಿಕ ಕಾನೂನು ಇದೆ.

Goldy Brar Killed: ಅಮೆರಿಕದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗೋಲ್ಡಿ ಬ್ರಾರ್ ಕೊಲೆ !

ಪಂಜಾಬಿ ಗಾಯಕ ಸಿದ್ದು ಮೂಸೇವಾಲಾ ಹತ್ಯೆಯ ಪ್ರಕಾರಣದ ಮುಖ್ಯ ಆರೋಪಿ ಸತಿಂದರಜಿತ್ ಸಿಂಹ ಅಲಿಯಾಸ್ ಗೋಲ್ಡಿ ಬ್ರಾರ್ ಇವನನ್ನು ಅಮೇರಿಕಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

Hoax Bomb Email: ದೆಹಲಿಯ 100 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ!

ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌.ಸಿ.ಆರ್.) ದಲ್ಲಿರುವ ಸುಮಾರು 100 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆಗಳು ಬಂದಿವೆ.

Uttarakhand Govt Cancel’s License:ಉತ್ತರಾಖಂಡ ಸರ್ಕಾರದಿಂದ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿ ಅಮಾನತು !

ಉತ್ತರಾಖಂಡ ಸರಕಾರವು ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿಯನ್ನು ತಕ್ಷಣದಿಂದ ಜಾರಿಯಾಗುವಂತೆ ಅಮಾನತುಗೊಳಿಸಿದೆ.