Women Killed for Filing Compliant: ಜಹಾಂಗೀರ್‌ಪುರಿ (ದೆಹಲಿ)ಯಲ್ಲಿ ಮುಸಲ್ಮಾನ ಯುವಕರಿಂದ ಸರಿತಾ ಶರ್ಮಾಳ ಕೊಲೆ !
ದೆಹಲಿಯಲ್ಲಿ ‘ಲವ್ ಜಿಹಾದ್’ ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿಯ ಜಹಾಂಗೀರಪುರಿಯಲ್ಲಿ ಮುಸ್ಲಿಂ ಯುವಕರು ಸರಿತಾ ಶರ್ಮಾ (36 ವರ್ಷ) ಎಂಬ ಹಿಂದೂ ಮಹಿಳೆಯ ಮನೆಗೆ ನುಗ್ಗಿ ಗುಂಡಿಕ್ಕಿ ಕೊಂದರು.