ತಪಾಸಣೆ ಬಳಿಕ ವದಂತಿ ಎಂಬುದು ಬಹಿರಂಗ!
ನವದೆಹಲಿ – ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್.ಸಿ.ಆರ್.) ದಲ್ಲಿರುವ ಸುಮಾರು 100 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆಗಳು ಬಂದಿವೆ. ಇದಾದ ಬಳಿಕ ಪೊಲೀಸರು ಬೆದರಿಕೆ ಬಂದಿರುವ ಎಲ್ಲಾ ಶಾಲೆಗಳನ್ನು ತೆರವುಗೊಳಿಸಿ ಪರಿಶೀಲಿಸಿದಾಗ ಇದೊಂದು ವದಂತಿ ಎಂಬುದು ಬೆಳಕಿಗೆ ಬಂದಿದೆ. ಪೊಲೀಸರು ಇ-ಮೇಲ್ ಕಳುಹಿಸಿದವರಿಗಾಗಿ ಶೋಧಿಸುತ್ತಿದ್ದಾರೆ.
Around 100 schools in different parts of Delhi-NCR, including several campuses of Delhi Public School, Amity and Mother Mary’s, received emails threatening a bomb attack on Wednesday morning. As a precaution, the schools are being evacuated, and the Delhi Police are conducting a… pic.twitter.com/HbBiLcx6Kw
— The Tatva (@thetatvaindia) May 1, 2024