ನುಸುಳುಕೋರರು ಆದಿವಾಸಿ ಯುವತಿಯರೊಂದಿಗೆ ಬಲವಂತವಾಗಿ ವಿವಾಹವಾಗಿ ಅವರ ಭೂಮಿಯನ್ನು ಕಬಳಿಸುತ್ತಿದ್ದಾರೆ ! – ಕೇಂದ್ರ ಗೃಹಸಚಿವ ಅಮಿತ ಶಹಾ

ದೇಶದಲ್ಲಿ ನುಸಳುವವರು ಬುಡಕಟ್ಟು ಜನಾಂಗದ ಯುವತಿಯರೊಂದಿಗೆ ಬಲವಂತವಾಗಿ ವಿವಾಹ ಮಾಡಿಕೊಂಡು ಅವರ ಭೂಮಿ ಕಬಳಿಸುತ್ತಾರೆ. ನುಸುಳುಕೋರರ ದುಸ್ಸಾಹಸವನ್ನು ತಡೆಯಿರಿ, ಇಲ್ಲವಾದರೆ ಜಾರ್ಖಂಡಿನ ಜನತೆ ನಿಮಗೆ ಕ್ಷಮಿಸುವುದಿಲ್ಲ.

ಕೊಲಕಾತಾದಿಂದ ಇಸ್ಲಾಮಿಕ್ ಸ್ಟೇಟ್ ನ ೨ ಭಯೋತ್ಪಾದಕರ ಬಂಧನ

ಇಂತಹವರಿಗೆ ಗಲ್ಲು ಶಿಕ್ಷೆ ನೀಡಿದರೆ ಇತರ ಭಯೋತ್ಪಾದಕರ ಮೇಲೆ ಅಂಕುಶ ಇಡಬಹುದು !

ಅಂಜಲಿಯು ಕಾರ್ ನ ಅಡಿಯಲ್ಲಿ ಸಿಲುಕಿದ್ದು ತಿಳಿದಿತ್ತು ! – ಅಪರಾಧಿಗಳಿಂದ ಸ್ವೀಕೃತಿ

ಈ ಅಪಘಾತದ ಸಮಯದಲ್ಲಿ ಆಕೆಯ ಜೊತೆ ಆಕೆಯ ಸ್ನೇಹಿತೆ ನಿಧಿ ಕೂಡ ಇದ್ದಳು. ಅಪಘಾತದ ನಂತರ ಆಕೆ ಓಡಿ ಹೋದಳು. ೨ ವರ್ಷಗಳ ಹಿಂದೆ ಗಾಂಜಾ ಮತ್ತು ಮಾದಕ ವಸ್ತುಗಳು ಕಳ್ಳ ಸಾಗಾಣಿಕೆ ಮಾಡುವ ಪ್ರಕರಣದಲ್ಲಿ ಆಕೆಯನ್ನು ಬಂದಿಸಲಾಗಿತ್ತು, ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ವೀಸಾ ಅವಧಿ ಮುಗಿದ ನಂತರವೂ ವಾಸಿಸುತ್ತಿದ್ದ ಆಫ್ರಿಕನ್ನರು ಬಂಧಿಸಿದಕ್ಕೆ ಆಫ್ರಿಕನ್ ಸಮೂಹದಿಂದ ದೆಹಲಿ ಪೋಲಿಸರ ಮೇಲೆ ದಾಳಿ

ಪೊಲೀಸರ ಮೇಲೆ ದಾಳಿ ಮಾಡುವಷ್ಟು ಧೈರ್ಯ ತೋರಿಸುವ ಎಲ್ಲಾ ಆಫ್ರಿಕಿಗಳನ್ನು ದೇಶದಿಂದ ಓಡಿಸಬೇಕು ! ಭಾರತ ಎಂದರೆ ಛತ್ರ ಎಂದು ತಿಳಿದುಕೊಂಡಿದ್ದರಿಂದ ಈ ರೀತಿಯ ಘಟನೆ ನಡೆಯುತ್ತವೆ. ಇದು ಸರಕಾರಿ ವ್ಯವಸ್ಥೆಗೆ ನಾಚಿಕೆಗೆಡು !

ಪಶ್ಚಿಮ ಆಫ್ರಿಕಾದಲ್ಲಿನ ಸೆನೆಗಲ ದೇಶದಲ್ಲಿ ಗರ್ಭಿಣಿ ಸಂಸದೆಯ ಹೊಟ್ಟೆಗೆ ಒದೆದಿರುವ ೨ ಸಂಸದರಿಗೆ ಜೈಲುವಾಸ !

ಸೆನೆಗಲನಲ್ಲಿ ಗೂಂಡಾಗಳಂತೆ ವರ್ತಿಸಿದ ಸಂಸದರಿಗೆ ತಕ್ಷಣ ಶಿಕ್ಷೆ ನೀಡಲಾಯಿತು. ಭಾರತದಲ್ಲಿ ಎಂದಾದರೂ ಹೀಗೆ ಆಗಲು ಸಾಧ್ಯವೇ ?

ಮುಸಲ್ಮಾನ ಯುವಕನಿಂದ ಹಿಂದೂ ಯುವತಿಯ ಜೊತೆ ಸ್ನೇಹ ಬೆಳೆಸಿ ನಂತರ ಬಲತ್ಕಾರ !

ಇಂತಹ ಕಾಮುಕರಿಗೆ ಶರೀಯತ್ ಕಾನೂನಿನ ಪ್ರಕಾರ ಸೊಂಟದವರೆಗೆ ಹಳ್ಳದಲ್ಲಿ ಹುಗಿದು ಅವರಿಗೆ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ನೀಡಲು ಯಾರಾದರೂ ಆಗ್ರಹಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ !

ತ್ರಿಪುರಾದ ಮಾಜಿ ಮುಖ್ಯಮಂತ್ರಿ ವಿಪ್ಲವ ದೇವ ಇವರ ಪಿತ್ರಾರ್ಜಿತ ಮನೆಯನ್ನು ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಂದ ಧ್ವಂಸ !

ಲೋಕತಂತ್ರದ ಹೆಸರಿನಲ್ಲಿ ಹಿಂಸಾಚಾರ ನಡೆಸುವ ಇಂತಹ ಗೂಂಡಾ ಕಾರ್ಯಕರ್ತರಿರುವ ಮಾರ್ಕ್ಸ್ ಮಾದಿ ಕಮ್ಯುನಿಷ್ಟ ಪಕ್ಷದ ಮೇಲೆ ನಿಷೇಧ ಹೇರಬೇಕು !

‘ಪಠಾಣ್’ ಚಿತ್ರದ ‘ಬೇಶರಂ ರಂಗ್’ ನನ್ನ ಹಳೆಯ ಹಾಡಿನಂತೆ !

ಪಾಕಿಸ್ತಾನಿ ಗಾಯಕ ಸಜ್ಜಾದ್ ಅಲಿಯ ಪರೋಕ್ಷ ಹೇಳಿಕೆ
ಹಾಡನ್ನು ಕದಿಯಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ

ವಿವಾಹಿತ ಮುಸಲ್ಮಾನ ಮಹಿಳೆ ಮತ್ತು ಆಕೆಯ ಪ್ರಿಯಕರನಿಂದ ಅಪ್ರಾಪ್ತ ಹಿಂದೂ ಹುಡುಗನ ಹತ್ಯೆ !

ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿ ಮಾಡುವ ಧೈರ್ಯ ಬರಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !