ಮುಸಲ್ಮಾನ ಯುವಕನಿಂದ ಹಿಂದೂ ಯುವತಿಯ ಜೊತೆ ಸ್ನೇಹ ಬೆಳೆಸಿ ನಂತರ ಬಲತ್ಕಾರ !

ಅಶ್ಲೀಲ ಛಾಯಚಿತ್ರಗಳು ಮತ್ತು ವಿಡಿಯೋದ ಮೂಲಕ ಬ್ಲಾಕ್ ಮೇಲ್ ಮಾಡುವ ಪ್ರಯತ್ನ !

ರಾಜಕೋಟ (ಗುಜರಾತ) – ಇಲ್ಲಿ ಜುಬಿನ ಖಾನ ಪಠಾಣ ಎಂಬ ಯುವಕನು ಓರ್ವ ಹಿಂದೂ ಯುವತಿಯ ಮೇಲೆ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆಕೆ ಕರ್ಣಾವತಿಯ ಒಂದು ಕಂಪನಿಯಲ್ಲಿ ಕೆಲಸ ಮಾಡುವಾಗ ಜುಬಿನ್ ಎಂಬ ಯುವಕನ ಜೊತೆ ಪರಿಚಯವಾಗಿ ನಂತರ ಸ್ನೇಹ ಬೆಳೆಯಿತು. ನಂತರ ಈ ಯುವತಿ ನೌಕರಿ ತ್ಯಜಿಸಿ ರಾಜಕೋಟದಲ್ಲಿ ವಾಸಿಸಲು ಹೋದಳು. ಆಗಲೂ ಕೂಡ ಜುಬಿನ್ ಆಕೆಯ ಸಂಪರ್ಕದಲ್ಲಿ ಇದ್ದನು. ಅವನು ಆಕೆಯ ಭೇಟಿಗಾಗಿ ರಾಜಕೋಟಗೆ ಹೋಗುತ್ತಿದ್ದ.

ಒಂದು ದಿನ ಅವನು ಆಕೆಯನ್ನು ಒಂದು ಉಪಹಾರಗೃಹಕ್ಕೆ ಕರೆದನು ಮತ್ತು ಆಕೆಗೆ ಕಟ್ಟಿಹಾಕಿ ಆಕೆಯ ಮೇಲೆ ಬಲತ್ಕಾರ ಮಾಡಿದನು, ಹಾಗೂ ಆಕೆಯ ಅಶ್ಲೀಲ ಛಾಯಾ ಚಿತ್ರಗಳನ್ನು ತೆಗೆದನು ಮತ್ತು ವಿಡಿಯೋ ತಯಾರಿಸಿದನು. ಅದರ ನಂತರ ಯುವತಿಯು ಜುಬಿನ್ ಜೊತೆಗಿನ ಸಂಪರ್ಕ ತೊರೆದಳು; ಆದರೆ ಅವನು ಅಶ್ಲೀಲ ಛಾಯಾಚಿತ್ರಗಳು ಮತ್ತು ವಿಡಿಯೋ ಪ್ರಸಾರಗೊಳಿಸುವೇನು ಎಂದು ಹೆದರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದನು. ಇದರ ಮಾಹಿತಿ ಯುವತಿಯು ಅವನ ಸಹೋದರನಿಗೆ ನೀಡಿದ ನಂತರ ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಜುಬಿನನನ್ನು ಹುಡುಕುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಕಾಮುಕರಿಗೆ ಶರೀಯತ್ ಕಾನೂನಿನ ಪ್ರಕಾರ ಸೊಂಟದವರೆಗೆ ಹಳ್ಳದಲ್ಲಿ ಹುಗಿದು ಅವರಿಗೆ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ನೀಡಲು ಯಾರಾದರೂ ಆಗ್ರಹಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ !