ಸ್ವೀಡನ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಸಾವು

ಸ್ಟಾಕಹೋಮ (ಸ್ವೀಡನ) – ಸ್ವೀಡನ್ನಲ್ಲಿನ ವಲಿಂಗಬಾಯ್ ನಲ್ಲಿ ಜನವರಿ 1 ರಂದು ಸಂಜೆ ಗುಂಡಿನದಾಳಿ ನಡೆಯಿತು. ದಾಳಿಕೋರರು ಮುಖವನ್ನು ಮುಚ್ಚಿಕೊಂಡಿದ್ದರು. ಈ ಗುಂಡಿನದಾಳಿಯಲ್ಲಿ ೪ ಜನರು ಗಾಯಗೊಂಡಿದ್ದರು, ಅದರಲ್ಲಿ ಒಬ್ಬನು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದನು. ಈ ದಾಳಿಗೆ ಸಂಬಂಧಿಸಿದಮತೆ ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ.

ಮತಾಂಧದಿಂದ ರಾಕೆಟ್ ಪಟಾಕಿಯ ಮೂಲಕ ದಾಳಿ !

ಇದೆ ದಿನದಂದು ಸ್ಕೆನ್ ನಲ್ಲಿ ಕೆಲವರು ರಾಕೆಟ್ ಪಟಾಕಿಯನ್ನು ಕಟ್ಟಡಗಳು ಮತ್ತು ವಾಹನಗಳ ಮೇಲೆ ಬಿಟ್ಟರು. ಇದಕ್ಕೆ ಒಬ್ಬ ವ್ಯಕ್ತಿ ವಿರೋಧಿಸಿದ್ದರಿಂದ ಅವನನ್ನು ಥಳಿಸಲಾಯಿತು. ಪೋಲಿಸ್ ಮತ್ತು ಅಗ್ನಿಶಾಮಕದಳದವರ ಮೇಲೆ ಕೂಡ ರಾಕೆಟ್ ಬಿಡಲಾಯಿತು. ಈ ರಾಕೆಟ್ ಬಿಡುವವರು `ಅಲ್ಲಾಹು ಅಕ್ಬರ್’ (ಅಲ್ಲ ಮಹಾನ ಇರುವನು) ಎಂದು ಘೋಷಣೆ ನೀಡುತ್ತಿದ್ದರು ಎಂದು ಹೇಳಲಾಗಿದೆ.