ವಿವಾಹಿತ ಮುಸಲ್ಮಾನ ಮಹಿಳೆ ಮತ್ತು ಆಕೆಯ ಪ್ರಿಯಕರನಿಂದ ಅಪ್ರಾಪ್ತ ಹಿಂದೂ ಹುಡುಗನ ಹತ್ಯೆ !

ಗಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿ ರಾಕಿ ಎಂಬ ಅಪ್ರಾಪ್ತ ಹಿಂದೂ ಹುಡುಗನನ್ನು ಅಪಹರಿಸಿ ಅವನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಲಿದ್ ಮತ್ತು ಅವನ ವಿವಾಹಿತ ಪ್ರೇಯಸಿ ಜೈನಮ ಇವರನ್ನು ಬಂಧಿಸಲಾಗಿದೆ. ಕಲಛಿನಾ ಗ್ರಾಮದಲ್ಲಿನ ಕೃಷ್ಣಪಾಲ ಸಿಂಹ ಇವರ ಮಗ 12 ವರ್ಷದ ರಾಕಿಯನ್ನು ಖಾಲಿದ ಇವನು ಡಿಸೆಂಬರ್ ೨೮ ರಂದು ಅಪಹರಿಸಿದನು. ರಾಕಿ ಎಲೆಕ್ಟ್ರಿಕ್ ಅಂಗಡಿಯಿತ್ತು. ಮತ್ತು ಅವನ ಅಂಗಡಿ ಎದುರಿಗೆ ಜೈನಮ ಇವಳ ಕಿರಾಣಿ ಅಂಗಡಿ ಇತ್ತು. ಖಾಲಿದ ಇವನಿಗೆ ರಾಕಿಯು ಚೈನಮನನ್ನು ಪ್ರೀತಿಸುತ್ತಿದ್ದಾನೆ ಎಂದು ಸಂದೇಹವಿತ್ತು. ಅವನು ಜೈನಮನನ್ನು ಕೇಳಿದ ನಂತರ ಆಕೆ ರಾಕಿಯನ್ನು ತಮ್ಮ ದಾರಿಯಿಂದ ತೆಗೆಯಲು ಹೇಳಿದಳು. ಅದರಂತೆ ಇಬ್ಬರು ಸೇರಿ ಅವನ ಹತ್ಯೆಯ ಷಡ್ಯಂತ್ರ ರಚಿಸಿದರು ಮತ್ತು ಅವನನ್ನು ಅಪಹರಿಸಿ ಕತ್ತುಹಿಸುಕಿ ಹತ್ಯೆ ಮಾಡಿದರು.

ಸಂಪಾದಕೀಯ ನಿಲುವು

  • ಭಾರತದಲ್ಲಿ ಹಿಂದೂ ಅಸುರಕ್ಷಿತ !
  • ಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿ ಮಾಡುವ ಧೈರ್ಯ ಬರಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
  • ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ಇಸ್ಲಾಮಿ ದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರಿಗೆ ಎಂದಾದರು ಅಲ್ಲಿಯ ಬಹುಸಂಖ್ಯಾತ ಮುಸಲ್ಮಾನರನ್ನು ಯಾವುದೋ ಕಾರಣದಿಂದ ಹತ್ಯೆ ಮಾಡುವ ಧೈರ್ಯ ಆಗುತ್ತದೆಯೇ ?