ಸರಸಂಘಚಾಲಕರನ್ನು ‘ರಾಷ್ಟ್ರಪಿತಾ’ ಎಂದು ಸಂಬೋಧಿಸಿಸ ಇಮಾಮರಿಗೆ ಇಂಗ್ಲೆಂಡ್ ಮತ್ತು ಪಾಕಿಸ್ತಾನದಿಂದ ಶಿರಚ್ಛೇದದ ಬೆದರಿಕೆಗಳು
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಇವರನ್ನು ಕೆಲ ದಿನಗಳ ಹಿಂದೆ ‘ರಾಷ್ಟ್ರಪಿತಾ’ ಎಂದು ಸಂಬೋದಿಸಿದ್ದ ‘ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ’ ನ ಮುಖ್ಯಸ್ಥರಾದ ಉಮರ್ ಅಹ್ಮದ್ ಇಲಿಯಾಸಿ ಅವರಿಗೆ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ.