೨ ಸಾವಿರ ರೂಪಾಯಿ ಬೆಲೆ ಬಾಳುವ ೨೫೦ ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆಯಲಾಗಿದೆ
ಮುಂಬಯಿ – ಶಾಲೆಯ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳು ಮಾರಾಟ ಮಾಡುತ್ತಿದ್ದ ಓರ್ವ ಮುಸಲ್ಮಾನ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ( ಅಲ್ಪಸಂಖ್ಯಾತರಾಗಿರುವ ಮುಸಲ್ಮಾನರು ಅಪರಾಧಿ ಕೃತ್ಯಗಳಲ್ಲಿ ಯಾವಾಗಲೂ ಮುಂದೆ ಇರುತ್ತಾರೆ, ಎಂಬುದನ್ನು ಅರಿಯಬೇಕು!) ಆಕೆಯಿಂದ ೨ ಸಾವಿರ ರೂಪಾಯಿ ಬೆಲೆ ಬಾಳುವ ೨೫೦ ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆಕೆ ಕಳೆದು ಕೆಲವು ವರ್ಷಗಳಿಂದ ಶಾಲೆಯಲ್ಲಿ ಮತ್ತು ಮಹಾವಿದ್ಯಾಲಯಗಳಲ್ಲಿ ಮಕ್ಕಳಿಗೆ ಮಾದಕ ವಸ್ತುಗಳು ಮಾರುತ್ತಿದ್ದಳು. ಪೊಲೀಸರು ಆಕೆಯ ಕಠೋರವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ದಹಿಸರ ಪ್ರದೇಶದಲ್ಲಿ ಒಂದು ಉದ್ಯಾನದಲ್ಲಿ ಶಾಲೆಯ ಸಮವಸ್ತ್ರದಲ್ಲಿ ಕೆಲವು ಮಕ್ಕಳು ಧೂಮ್ರಪಾನ ಮಾಡುತ್ತಿರುವುದು ಶಿವ ಸೈನಿಕರಿಗೆ ಕಂಡಿತು. ಅವರು ಈ ವಿಷಯವಾಗಿ ಶಾಖಾ ಪ್ರಮುಖ ಭೂಪೇಂದ್ರ ಕವಳಿ ಇವರಿಗೆ ತಿಳಿಸಿದರು. ಶಾಖಾ ಪ್ರಮುಖರು ಮಕ್ಕಳನ್ನು ಹಿಡಿಯುವ ಪ್ರಯತ್ನ ಮಾಡಿದರು; ಆದರೆ ೩ ಮಕ್ಕಳು ಓಡಿ ಹೋದರು. ಅದರ ನಂತರ ಈ ಕುರಿತು ಪೊಲೀಸರಿಗೆ ತಿಳಿಸಲಾಯಿತು. ಈ ಘಟನೆಯ ನಂತರ ಬೋರಿವಲಿ ಮತ್ತು ದಹಿಸರ ಪರಿಸರದಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುವ ಒಂದು ದೊಡ್ಡ ಗುಂಪು ಕಾರ್ಯನಿರತವಾಗಿರುವುದು ಬಹಿರಂಗವಾಗಿ ‘ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು’ ಶಿವಸೇನೆಯು ಪೊಲೀಸರಲ್ಲಿ ಆಗ್ರಹಿಸಿದ್ದಾರೆ.