ಆರೋಪಿಯ ವಿರುದ್ದ ದಾಖಲಿಸಿರುವ ಎಫ್.ಐ.ಆರ್. ರದ್ದುಗೊಳಿಸುವಂತೆ ಅಲಹಾಬಾದ ಉಚ್ಚ ನ್ಯಾಯಾಲಯದಿಂದ ನಿರಾಕರಣೆ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಧೀರೇಂದ್ರ ಶಾಸ್ತ್ರಿಯವರ ವಿರುದ್ಧ ದ್ವೇಷಪೂರ್ಣ ಭಾಷಣವನ್ನು ಪೋಸ್ಟ ಮಾಡಿದ ಪ್ರಕರಣ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಧೀರೇಂದ್ರ ಶಾಸ್ತ್ರಿಯವರ ವಿರುದ್ಧ ದ್ವೇಷಪೂರ್ಣ ಭಾಷಣವನ್ನು ಪೋಸ್ಟ ಮಾಡಿದ ಪ್ರಕರಣ
ಜರ್ಮನಿಯು ಭಾರತದ ಆಂತರಿಕ ವಿಷಯದಲ್ಲಿ ಮೂಗ ತೂರಿಸುವ ಅವಶ್ಯಕತೆ ಏನಿದೆ ? ಭಾರತವು ಈ ವಿಷಯವಾಗಿ ಜರ್ಮನಿಗೆ ಕಿವಿಹಿಂಡುವ ಅವಶ್ಯಕತೆ ಇದೆ !
ಭಗವಾನ್ ಶ್ರೀಕೃಷ್ಣನ ಜನ್ಮಸ್ಥಳವಾದ ಶಾಹಿ ಈದ್ಗಾ ಮಸೀದಿಯ ಶೀಘ್ರವಾಗಿ ಸಮೀಕ್ಷೆ ಮಾಡಬೇಕೆಂಬ ಕೋರಿಕೆಯ ಹಿಂದೂ ಪಕ್ಷದ ಅರ್ಜಿಯನ್ನು ಮಥುರಾ ಜಿಲ್ಲಾ ನ್ಯಾಯಾಲಯವು ವಜಾಗೊಳಿಸಿದೆ.
2019 ರಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಮುಂದೆ ನಡೆದ ಹಿಂಸಾಚಾರದ ಪ್ರಕರಣದಲ್ಲಿ, ದೆಹಲಿ ಉಚ್ಚ ನ್ಯಾಯಾಲಯವು ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ತಪ್ಪು ಎಂದು ಹೇಳಿ 11 ಆರೋಪಿಗಳಲ್ಲಿ 9 ಆರೋಪಿಗಳ ವಿರುದ್ಧ ಆರೋಪ ಹೊರಿಸಿದೆ.
ವಾರಣಾಸಿಯಲ್ಲಿನ ಜ್ಞಾನವಾಪಿ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕ್ರೋಢೀಕರಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ತನ್ನ ಒಪ್ಪಿಗೆ ನೀಡಿದೆ.
ಅಲಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ‘ಮುಸ್ಲಿಂ ಪರ್ಸನಲ್ ಲಾ’ (ಶರಿಯತ) ಅರ್ಜಿ ಕಾಯ್ದೆ ೧೯೩೭’ ಕ್ಕೆ ಸವಾಲು ನೀಡುವ ಅರ್ಜಿಯ ಬಗ್ಗೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
೯ ವರ್ಷಗಳ ಹಿಂದೆ ನಡೆದಿರುವ ಮಹಿಳೆಯ ಕೊಲೆ ಪ್ರಕರಣದಲ್ಲಿ ನ್ಯಾಯಾಧೀಶ ಮಹಮ್ಮದ್ ರಶೀದ್ ಇವರು ಆಶುತೋಷ ಗೋಸ್ವಾಮಿ ಮತ್ತು ರಾನಿ ಮೆಸಿ ಇವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಇದನ್ನು ನ್ಯಾಯಾಲಯವು ಏಕೆ ಹೇಳಬೇಕಾಗುತ್ತದೆ ? ಪುರಾತತ್ವ ಇಲಾಖೆಗೆ ಇದು ಏಕೆ ಗಮನಕ್ಕೆ ಬರುವುದಿಲ್ಲ ? ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಸದಾ ತುಳಿಯುವ ಪುರಾತತ್ವ ಇಲಾಖೆಯನ್ನು ವಿಸರ್ಜಿಸಿ !
ನ್ಯಾಯ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಕಾಯಿದೆಯನ್ನು ಇಸ್ರೈಲ್ ನ ನ್ಯಾಯ ಮಂಡಳಿಯು ಮಾರ್ಚ 23 ರಂದು 61 ಸದಸ್ಯರ ವಿರುದ್ಧ 47 ಮತಗಳಿಂದ ಅನುಮೋದಿಸಿದೆ.
ನಾವು ಯಾವುದೇ ದೇಶದ ಮೇಲೆ ಬಾಂಬ್ ನಿಂದ ದಾಳಿ ನಡೆಸಬಲ್ಲೆವು, ಎಂದು ರಷ್ಯಾ ಬೆದರಿಕೆ ಹಾಕಿದೆ. ಅಂತರರಾಷ್ಟ್ರೀಯ ನ್ಯಾಯಾಲಯವು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ರನ್ನು ಬಂಧಿಸುವಂತೆ ವಾರಂಟ್ ಹೊರಡಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಪ್ರತ್ಯುತ್ತರವಾಗಿ ಈ ಬೆದರಿಕೆಯನ್ನು ಹಾಕಿದೆಯೆಂದು ಹೇಳಲಾಗುತ್ತಿದೆ.