ಮಾನನಷ್ಟ ಪ್ರಕರಣದಲ್ಲಿ ರಾಹುಲ ಗಾಂಧಿಯವರಿಗೆ ೨ ವರ್ಷದ ಶಿಕ್ಷೆ

‘ಮೋದಿ’ ಈ ಮನೆತನದ ಹೆಸರಿನಿಂದ ಮಾಡಿರುವ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮುಖಂಡರು ರಾಹುಲ ಗಾಂಧಿ ಇವರಿಗೆ ಸೂರತ ಜಿಲ್ಲಾ ನ್ಯಾಯಾಲಯವು ೨ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ೨೦೧೯ ರಲ್ಲಿ ಕರ್ನಾಟಕದಲ್ಲಿನ ಒಂದು ಸಾರ್ವಜನಿಕ ಸಭೆಯಲ್ಲಿ ಗಾಂಧೀಜಿಯವರು ‘ಎಲ್ಲಾ ಕಳ್ಳರ ಹೆಸರು ‘ಮೋದಿ’ ಹೇಗೆ ?’ ಎಂದು ಪ್ರಶ್ನೆ ಕೇಳಿದ್ದರು.

ಪುತಿನ ಇವರನ್ನು ಬಂಧಿಸುವಂತೆ ಆದೇಶ ನೀಡಿದ ನ್ಯಾಯಾಧೀಶರನ್ನು ಕ್ಷಿಪಣಿ ದಾಳಿ ನಡೆಸುವುದಾಗಿ ರಷ್ಯಾದಿಂದ ಬೆದರಿಕೆ

ಉಕ್ರೆನ್ ನಲ್ಲಿ ನಡೆಯುವ ಯುದ್ಧಕ್ಕೆ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ ಇವರೇ ಹೊಣೆಗಾರರೆಂದು ಹೇಳುತ್ತಾ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಇವರ ವಿರುದ್ಧ ಅರೇಸ್ಟ ವಾರಂಟ್ ಜಾರಿ ಮಾಡಿದೆ.

ಬಲಾತ್ಕಾರದ ಪ್ರಕರಣದಲ್ಲಿ ಮೂರು ಮತಾಂಧರಿಗೆ ಜೀವಾವಧಿ ಶಿಕ್ಷೆ !

ಕಾಡಿನಲ್ಲಿ ನಡೆದ ಸಾಮೂಹಿಕ ಬಲತ್ಕಾರದ ಪ್ರಕರಣದಲ್ಲಿನ ಆರೋಪಿಗಳು ಶೆಹಬಾಜ್, ರಿಯಾಜ್ ಮತ್ತು ಮೋಹಸಿನ್ ಇವರನ್ನು ಶ್ಯೋಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರದೀಪ ಮಿತ್ತಲ ಇವರು ಆರೋಪಿಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಇಮ್ರಾನ್ ಖಾನ್ ಮನೆಯಿಂದ ಹೊರಬರುತ್ತಲೇ ಪ್ರವೇಶದ್ವಾರ ಮುರಿದು ಮನೆಗೆ ನುಗ್ಗಿದ ಪೊಲೀಸರು !

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಮೇಲಿನ ಮೊಕ್ಕದಮೆಯ ವಿಚಾರಣೆಯಗಾಗಿ ಇಸ್ಲಾಮಾಬಾದದ ನ್ಯಾಯಾಲಯಕ್ಕೆ ಹೋಗುತ್ತಿರುವಾಗ ಅವರನ್ನು ಟೋಲ್ ನಾಕಾದ ಹತ್ತಿರ ತಡೆಯಲಾಯಿತು.

ಖಲಿಸ್ತಾನಿ ಬೆಂಬಲಿಗ ಅಮೃತಪಾಲ ಸಿಂಹ ಪರಾರಿ !

ಪಂಜಾಬ್ ಪೊಲೀಸರು ಖಲಿಸ್ತಾನಿ ಬೆಂಬಲಿಗ ಮತ್ತು ‘ವಾರೀಸ್ ಪಂಜಾಬ ದೇ’ ಈ ಸಂಘಟನೆಯ ಮುಖ್ಯಸ್ಥ ಅಮೃತಪಾಲ ಸಿಂಹನನ್ನು ೬ ಸಹಚರರ ಸಹಿತ ಜಾಲಂಧರದ ನಕೊದರ ಪ್ರದೇಶದಿಂದ ಬಂಧಿಸಿದ್ದಾರೆ.

ದೇಶದ ಉಚ್ಚ ನ್ಯಾಯಾಲಯದ 216 ನ್ಯಾಯಮೂರ್ತಿಗಳ ಹುದ್ದೆ ಖಾಲಿ !

`ಕಾಲಿಜಿಯಮ್’ನ ಅನುಮತಿ ಸಿಗದೇ ಇದ್ದರಿಂದ ದೇಶದಲ್ಲಿನ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ 216 ಹುದ್ದೆಗಳು ಖಾಲಿಯಿದೆ ಎಂದು ಕೇಂದ್ರೀಯ ಕಾನೂನು ಸಚಿವ ಕಿರೆನ ರಿಜಿಜು ಇವರು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು. ಕೊಲಿಜಿಯಮ್ ಇದು ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಮೂಲಕ ಅಭಿವೃದ್ಧಿಗೊಳಿಸಿರುವ ಪ್ರಣಾಲಿಯಾಗಿದೆ.

ಕ್ರಿಮಿನಲ್ ಕೇಸ ರದ್ದು ಪಡಿಸಲು ಸಾಯರೋ ಮಲಬಾರ್ ಚರ್ಚ್ ನ ಮುಖ್ಯಸ್ಥರ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ತಿರಸ್ಕಾರ

ಕೇರಳದಲ್ಲಿನ ಎರ್ನಾಕುಲಂ-ಆಗಮಾಲಿ ಆರ್ಕಡಾಯೋಸಿಸ್ ನ ಭೂ ಹಗರಣದ ಪ್ರಕರಣದಲ್ಲಿ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಕೇಸ ರದ್ದು ಪಡಿಸಲು ಒತ್ತಾಯಿಸಿ ಸಾಯರೋ ಮಲಬಾರ್ ಚರ್ಚ್ ನ ಪ್ರಮುಖ ಆರ್ಚ್ ಬಿಷಪ್ ಕಾರ್ಡಿನಲ್ ಜಾರ್ಜ್ ಅಲೆಂಚೆರಿ ಇವರ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ತಿರಸ್ಕರಿಸಿದೆ.

ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ಒತ್ತಾಯಿಸಿರುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲದಿಂದ ತಿರಸ್ಕಾರ !

ಭೋಪಾಲ್ ದಲ್ಲಿ ೧೯೮೪ ರಲ್ಲಿ ನಡೆದ ಅನಿಲ ದುರಂತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ಒತ್ತಾಯಿಸಿರುವ ಅರ್ಜಿಯ ನಿರ್ಣಯದ ಬಗ್ಗೆ ಪುನರ್ವಿಚಾರ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.

ಅಲಹಾಬಾದ ಉಚ್ಚ ನ್ಯಾಯಾಲಯದ ಪರಿಸರದಿಂದ ಮಸೀದಿಗಳನ್ನು ತೆರವುಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶ

ಅಲಹಾಬಾದ ಉಚ್ಚ ನ್ಯಾಯಾಲಯವು ನ್ಯಾಯಾಲಯದ ಪರಿಸರದಲ್ಲಿರುವ ಮಸೀದಿಯನ್ನು 2017 ರಲ್ಲೇ ತೆರವುಗೊಳಿಸುವಂತೆ ಆದೇಶ ನೀಡಿತ್ತು.

ದೆಹಲಿಯ ನ್ಯಾಯಾಲಯದ ಪರಿಸರದಲ್ಲಿ ಬಾರ್ ಅಸೊಸಿಯೆಶನ್ ನ ಹೋಳಿ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ !

ದಿಲ್ಲಿಯ ಪಟಿಯಾಲ ಹೌಸ್‌ ನ್ಯಾಯಾಲಯದ ಪರಿಸರದಲ್ಲಿ ನಡೆದ ಹೋಳಿ ಮಿಲನ್‌ ಸಮಾರಂಭದಲ್ಲಿ ದಿಲ್ಲಿ ಬಾರ್‌ ಅಸೋಸಿಯೇಶನ್‌ನ ಕಾರ್ಯಕ್ರಮದಲ್ಲಿ ಅಶ್ಲೀಲ ನೃತ್ಯ ಪ್ರದರ್ಶಿಸಲಾಯಿತು. ದೆಹಲಿ ಉಚ್ಚ ನ್ಯಾಯಾಲಯವು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾ ನ್ಯಾಯಾಧೀಶರಿಂದ ವರದಿ ಕೇಳಿದೆ.