ಬಂಗಾಲದಲ್ಲಿ ಜಾರ್ಖಂಡನ ಕಾಂಗ್ರೆಸ್ಸಿನ ೩ ಶಾಸಕರ ಹತ್ತಿರ ಕೋಟ್ಯಂತರ ರೂಪಾಯಿ ನಗದು ದೊರೆತಿದೆ !
ಬಂಗಾಲದ ಹಾವಡ ಪೊಲೀಸರು ಜಾರ್ಖಂಡದ ಕಾಂಗ್ರೆಸ್ಸಿನ ಶಾಸಕ ಇರ್ಫಾನ್ ಅನ್ಸಾರಿ, ರಾಜೇಶ ಕಶ್ಯಪ, ಮತ್ತು ನಮನ ಬಿಸ್ಕಲ್ ಇವರನ್ನು ಬಂಧಿಸಿದ್ದಾರೆ. ಈ ಶಾಸಕರ ಹತ್ತಿರ ದೊಡ್ಡ ಪ್ರಮಾಣದಲ್ಲಿ ನಗದು ದೊರೆತಿದೆ.
ಬಂಗಾಲದ ಹಾವಡ ಪೊಲೀಸರು ಜಾರ್ಖಂಡದ ಕಾಂಗ್ರೆಸ್ಸಿನ ಶಾಸಕ ಇರ್ಫಾನ್ ಅನ್ಸಾರಿ, ರಾಜೇಶ ಕಶ್ಯಪ, ಮತ್ತು ನಮನ ಬಿಸ್ಕಲ್ ಇವರನ್ನು ಬಂಧಿಸಿದ್ದಾರೆ. ಈ ಶಾಸಕರ ಹತ್ತಿರ ದೊಡ್ಡ ಪ್ರಮಾಣದಲ್ಲಿ ನಗದು ದೊರೆತಿದೆ.
ನಾವು ನೆಹರು, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಇವರ ಹೆಸರಿನಲ್ಲಿ ನಮ್ಮ ಮುಂದಿನ ೩ – ೪ ತಲೆಮಾರಿಗೆ ಸಾಕಾಗುವಷ್ಟು ಆಸ್ತಿಯನ್ನು ಗಳಿಸಿದ್ದೇವೆ ! ನಾವು ಅವರಿಂದಲೇ ಅಧಿಕಾರ ಅನುಭವಿಸಿದ್ದೇವೆ. ಇಂದು ನಾವು ಬಲಿದಾನ ನೀಡದಿದ್ದರೆ ಭವಿಷ್ಯದಲ್ಲಿ ನಾವು ಊಟ ಮಾಡುವುದರಲ್ಲಿ ಹುಳ ಬೀಳುತ್ತದೆ.
ಭಾರತದ ಬೊಕ್ಕಸದ ಮೇಲೆ ಮೊದಲ ಅಧಿಕಾರ ಅಲ್ಪಸಂಖ್ಯಾತರಿಗೆ. ಭಾರತದ ಮಾಜಿ ಪ್ರಧಾನಿ ಮನಮೋಹನಸಿಂಗ ಕೂಡಾ ಇದನ್ನೇ ಹೇಳಿದ್ದಾರೆ’ ಎಂದು ಗುಜರಾತ ಕಾಂಗ್ರೆಸ ರಾಜ್ಯಾಧ್ಯಕ್ಷ ಜಗದೀಶ ಠಾಕೂರ ಇಲ್ಲಿ ಅಯೋಜಿಸಿದ್ದ ಸಧ್ಭಾವನಾ ಸಭೆಯಲ್ಲಿ ಹೇಳಿದರು.
ಇದು ಕಾಂಗ್ರೆಸ್ಸಿನ ಮತ್ತೊಂದು ರಾಷ್ಟ್ರವಿರೋಧಿ ಕೃತ್ಯವನ್ನು ಬಯಲು ಮಾಡಿದೆ! ಖಾಲಿಸ್ತಾನಿ ಭಯೋತ್ಪಾದನೆ ಮಾತ್ರವಲ್ಲ ಜಿಹಾದಿ ಭಯೋತ್ಪಾದನೆಯ ಬೆಳವಣಿಗೆಗೂ ಕಾಂಗ್ರೆಸ್ಸಿನ ಮುಸಲ್ಮಾನರ ಓಲೈಕೆಯ ಧೊರಣೆಯೇ ಕಾರಣ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಸತ್ರ ನ್ಯಾಯಾಲಯದಲ್ಲಿ ವಿಶೇಷ ತನಿಖಾ ದಳದಿಂದ ಪ್ರಮಾಣಪತ್ರ
ತೀಸ್ತಾ ಸೆಟಲವಾಡ ಕೂಡಾ ಭಾಗಿಯಾಗಿದ್ದರು!
ಇಲ್ಲಿ ಕಾಂಗ್ರೆಸ್ ಮುಖಂಡ ಮತ್ತು ರಾಜ್ಯದ ವಿರೋಧಿ ಪಕ್ಷದ ನಾಯಕ ಸಿದ್ಧರಾಮಯ್ಯನವರು ಗಲಭೆಯ ಪ್ರಕರಣದಲ್ಲಿ ಗಾಯಗೊಂಡಿದ್ಧ ಮುಸಲ್ಮಾನ ಮಹಿಳೆಗೆ ೨ ಲಕ್ಷ ರೂಪಾಯಿ ಹಣ ನೀಡಿದಾಗ ಅವಳು ಆ ಹಣವನ್ನು ಸಿದ್ಧರಾಮಯ್ಯನವರ ವಾಹನದ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದಳು.
ಚಲನಚಿತ್ರ ನಟ ಮತ್ತು ಕಾಂಗ್ರೆಸ್ಸಿನ ನಾಯಕ ರಾಜ್ ಬಬ್ಬರ್ ಇವರಿಗೆ ಸರಕಾರಿ ಕಾರ್ಯದಲ್ಲಿ ಅಡ್ಡಿ ತರುವುದು ಮತ್ತು ಹಲ್ಲೆ ನಡೆಸಿದ ಅಪರಾಧಕ್ಕಾಗಿ ಸ್ಥಳೀಯ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ೮ ಸಾವಿರ ೫೦೦ ರೂಪಾಯಿಯ ದಂಡ ವಿಧಿಸಿದೆ.
ಕಾಂಗ್ರೆಸ್ಸಿನ ಸಮಾರ್ಥಕ ಮತ್ತು ಕಥಿತ ಸಾಮಾಜಿಕ ಕಾರ್ಯಕರ್ತೆ ಜೋಸ್ನಾ ಧನಖಡ್ ಇವರು ನೂಪುರ ಶರ್ಮಾ ಇವರ ವಿರುದ್ಧ ಮಾಡಿರುವ ಟ್ವೀಟ್ ನಲ್ಲಿ ಅವರನ್ನು ‘ವೇಶ್ಯೆ’ ಎನ್ನುತ್ತ ‘ಅವರ ಸಾವಿನ ದಾರಿ ಕಾಯುತ್ತಿದ್ದೇನೆ’, ಎಂದು ಬರೆದ್ದಿದ್ದರು. ಅದಕ್ಕೆ ವಿರೋಧ ಆದ ನಂತರ ಕೂಡ ಅವರು ಟ್ವೀಟ್ ತೆಗದಿರಲಿಲ್ಲ.
ಓರ್ವ ದಲಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಸೋನಿಯಾ ಗಾಂಧಿ ಅವರ ೭೧ ವರ್ಷದ ಆಪ್ತ ಸಹಾಯಕ ಪಿ.ಪಿ. ಮಾಧವನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ಸಿನ ಮಾಹಿತಿ ತಂತ್ರಜ್ಞಾನ ವಿಭಾಗದ ಸಚಿವೆ ವಿ. ಶೈಲಜಾ ಇವರ ಮನೆಯ ಮೇಲೆ ಅಪರಿಚಿತರಿಂದ ಕಲ್ಲುತೂರಾಟ ನಡೆಸಲಾಗಿದೆ. ಇದರಲ್ಲಿ ಮನೆ ಕಿಟಕಿಯ ಗಾಜುಗಳು ಹೊಡೆದು ಹೋಗಿದ್ದು, ಗೋಡೆಗಳ ಮೇಲೆ ಮಸಿ ಎರಚಲಾಗಿದೆ.