‘ಟಿ. ರಾಜಾ ಸಿಂಹರವರನ್ನು ಸಿಕ್ಕಸಿಕ್ಕಲ್ಲಿ ಥಳಿಸಿರಿ ! (ಅಂತೆ)
ಟಿ. ರಾಜಾ ಸಿಂಹರವರು ಓಲೈಕೆಯ ರಾಜಕಾರಣ ಮಾಡಲು ಇಚ್ಛಿಸುತ್ತಾರೆ. ಅವರನ್ನು ಜೈಲಿಗೆ ಕಳುಹಿಸಬೇಕು. ಟಿ. ರಾಜಾ ಸಿಂಹರವರು ತಮ್ಮ ಹೇಳಿಕೆಗಾಗಿ ಕ್ಷಮಾಯಾಚಿಸಬೇಕು ಹಾಗೂ ‘ಮಹಂಮದ ಪೈಗಂಬರ ಮುಸಲ್ಮಾನರ ಹೀರೋ ಆಗಿದ್ದಾರೆ’ ಎಂದು ಹೇಳಬೇಕು.
ಟಿ. ರಾಜಾ ಸಿಂಹರವರು ಓಲೈಕೆಯ ರಾಜಕಾರಣ ಮಾಡಲು ಇಚ್ಛಿಸುತ್ತಾರೆ. ಅವರನ್ನು ಜೈಲಿಗೆ ಕಳುಹಿಸಬೇಕು. ಟಿ. ರಾಜಾ ಸಿಂಹರವರು ತಮ್ಮ ಹೇಳಿಕೆಗಾಗಿ ಕ್ಷಮಾಯಾಚಿಸಬೇಕು ಹಾಗೂ ‘ಮಹಂಮದ ಪೈಗಂಬರ ಮುಸಲ್ಮಾನರ ಹೀರೋ ಆಗಿದ್ದಾರೆ’ ಎಂದು ಹೇಳಬೇಕು.
ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ ಇವರ ಫಲಕಕ್ಕೆ ಆಗುತ್ತಿರುವ ವಿರೋಧದ ಪ್ರಕರಣ
ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ ಇವರು ವಯನಾಡ್ ಮತದಾನ ಕ್ಷೇತ್ರದ ಕಚೇರಿಯಲ್ಲಿ ಎರಡು ತಿಂಗಳ ಹಿಂದೆ ಮ. ಗಾಂಧೀಜಿಯವರ ಪುತ್ತಳಿಯ ವಿಡಂಬನೆ ಮಾಡಿರುವ ಪ್ರಕರಣದಲ್ಲಿ ಕೇರಳದ ಕಾಂಗ್ರೆಸ್ಸಿನ ೪ ಕಾರ್ಯಕರ್ತರನ್ನು ಬಂಧಿಸಲಾಗಿದೆ. ವಿಶೇಷ ಎಂದರೆ ಇವರಲ್ಲಿ ರಾಹುಲ್ ಗಾಂಧಿಯವರ ಕಚೇರಿಯ ಇಬ್ಬರು ಸಿಬ್ಬಂದಿಗಳ ಸಮಾವೇಶವಿದೆ.
ಕಾಂಗ್ರೆಸ್ಸಿಗೆ ಇಲ್ಲಿ ‘ಜಯ ಪಾಕಿಸ್ತಾನ’ ಅಥವಾ ‘ಜಯ ಇಸ್ಲಾಮಿಸ್ತಾನ’ ಎಂದು ಬರೆಯಲಾಗಿದ್ದರೆ, ಅದು ತಪ್ಪು ಎಂದು ಅನಿಸುತ್ತಿರಲಿಲ್ಲ ಎಂಬುದನ್ನು ಗಮನದಲ್ಲಿಡಿ !
ಭಾಜಪ ಸರಕಾರ ಏನು ತಪ್ಪು ಮಾಡಿದೆ ? ಸ್ವಾತಂತ್ರ್ಯವೀರ ಸಾವರಕರ ಇವರನ್ನು ಕಾಂಗ್ರೆಸ್ ಇಲ್ಲಿಯವರೆಗೆ ಬಹಿಷ್ಕರಿಸಿದ್ದರು. ಅದರ ವಿಷಯವಾಗಿ ಕಾಂಗ್ರೆಸ್ಸಿಗರು ಏಕೆ ಮಾತನಾಡುವುದಿಲ್ಲ ?
ಇಲ್ಲಿ ಕೆಲವರು ಟಿಪ್ಪು ಸುಲ್ತಾನ್‌ನ ಹಾಕಿದ್ದ ಫಲಕ ಹರೆದು ಹಾಕಿದ್ದಾರೆ. ಈ ಫಲಕ ಕಾಂಗ್ರೆಸ್ ನಿಂದ ಹಾಕಲಾಗಿತ್ತು. ‘ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಭಕ್ತನ ಬದಲು ಟಿಪ್ಪು ಸುಲ್ತಾನ್ ಇವನ ಫಲಕ ಏಕೆ ?’ ಎಂದು ಆಕ್ಷೇಪಿಸುತ್ತಾ ಫಲಕ ಹರಿಯಲಾಗಿದೆ.
ಸರಕಾರಿ ನೌಕರಿ ಪಡೆಯಲು ಯುವಕರು ಲಂಚ ನೀಡಬೇಕಾಗುತ್ತದೆ ಹಾಗೂ ಯುವತಿಯರಿಗೆ ಹಾಸಿಗೆ ಹಂಚಿಕೊಳ್ಳಬೇಕಾಗುತ್ತದೆ, ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ. ಪ್ರಿಯಾಂಕ ಖರ್ಗೆ ಇವರು ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಸಂಸದ ಮಲ್ಲಿಕಾರ್ಜುನ ಖರ್ಗೆ ಇವರ ಮಗ ಆಗಿದ್ದಾರೆ.
ಈ ಮೈದಾನ ಅನೇಕ ವರ್ಷಗಳಿಂದ ‘ಈದ್ಗಾ ಮೈದಾನ’ ಎಂದು ಮುಸಲ್ಮಾನರು ಉಪಯೋಗಿಸುತ್ತಿದ್ದರು. ಇಲ್ಲಿ ಹಿಂದೂಗಳಿಗೆ ಯಾವುದೇ ಹಬ್ಬ ಹರಿದಿನಗಳನ್ನು ಆಚರಿಸಲು ಅನುಮತಿ ಇರಲಿಲ್ಲ
ಹಿಂದೂದ್ವೇಷದ ಕಾಮಾಲೆಯಾಗಿರುವ ಕಾಂಗ್ರೆಸ್ !
ಚುನಾವಣೆ ಬಂದಾಗ ರಾಹುಲ್ ಗಾಂಧಿಗೆ ಧಾರ್ಮಿಕತೆಯು ನೆನಪಾಗುವುದು ಈ ಹಿಂದೆ ಹಲವು ಬಾರಿ ಕಂಡು ಬಂದಿದೆ ! ಆದರೆ, ಕಾಂಗ್ರೆಸ್‌ನವರು ಎಷ್ಟೇ ಧಾರ್ಮಿಕತೆಯನ್ನು ಬಿಂಬಿಸಿಕೊಂಡರೂ ಕಾಂಗ್ರೆಸ್ಸಿನ ನಿಜಸ್ವರೂಪ ಜನರಿಗೆ ಗೊತ್ತಿದ್ದರಿಂದ ಜನರು ಕಾಂಗ್ರೆಸ್ಸನ್ನು ಆರಿಸುವುದಿಲ್ಲ ಎಂಬುದೂ ಅಷ್ಟೇ ಸತ್ಯ !