PIL on Kareena: ತಮ್ಮ ‘ಕರೀನಾ ಕಪೂರ ಪ್ರೆಗ್ನನ್ಸಿ ಬೈಬಲ್’ ಪುಸ್ತಕದ ಹೆಸರಿನಿಂದ ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ

ನಟಿ ಕರೀನಾ ಕಪೂರ್ ಖಾನ್ ಇವರ ವಿರುದ್ಧ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ.

ಅಮೇರಿಕಾದ ಚರ್ಚ್‌ನಲ್ಲಿ 15 ವರ್ಷದ ಬಾಲಕನ ಲೈಂಗಿಕ ಶೋಷಣೆ ಮಾಡಿದ ಶಿಕ್ಷಕಿ

ಚರ್ಚ್‌ನಲ್ಲಿ ಹುಡುಗರು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ, ಇದನ್ನು ತಡೆಯುವುದಕ್ಕಾಗಿ ಚರ್ಚ್ ಸಂಸ್ಥೆ ಏಕೆ ಕಠಿಣ ಕ್ರಮ ಕೈಗೊಳ್ಳುವುದಿಲ್ಲ? ಎಂಬ ಪ್ರಶ್ನೆ ಉದ್ಭವಿಸುತ್ತದೆ !

ಈಜಿಪ್ಟ್‌ನಲ್ಲಿ ಚರ್ಚ್‌ ನಿರ್ಮಿಸುವುದಾಗಿ ಹೇಳಿ ಕ್ರೈಸ್ತರ ಮನೆಗಳನ್ನು ಸುಟ್ಟ ಮತಾಂಧರು

ಮತಾಂತರ ಮಾಡುವ ಹೆಸರಿನಲ್ಲಿ ಕುತಂತ್ರ ಕ್ರೈಸ್ತರು ಜಗತ್ತಿನಾದ್ಯಂತ ಚರ್ಚ್ ನಿರ್ಮಿಸಿ, ಸ್ಥಳೀಯರಿಗೆ ವಿವಿಧ ಆಮಿಷಗಳನ್ನೊಡ್ಡಿ ತಮ್ಮೆಡೆಗೆ ಸೆಳೆಯುತ್ತಾರೆ. ಆದರೆ ಮತಾಂಧ ಮುಸ್ಲಿಮರು `ಕಾಫಿರ’ ಎಂದು ಹೇಳುತ್ತಾ ಮುಸಲ್ಮಾನೇತರರ ಮೇಲೆ ದಾಳಿ ನಡೆಸುತ್ತಾರೆ.

ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಅಮೇರಿಕಾದ ವರದಿಯನ್ನು ತಿರಸ್ಕರಿಸಿದ ಭಾರತ

ಯು ಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರತಿವರ್ಷ ಮಾನವಾಧಿಕಾರದ ಉಲ್ಲಂಘನೆಯ ಸಂದರ್ಭದಲ್ಲಿ ವರದಿಯನ್ನು ಪ್ರಸಾರಗೊಳಿಸುತ್ತದೆ. ಈ ವರದಿಯಲ್ಲಿ ಚೀನಾ, ಬ್ರೆಜಿಲ್, ಬೇಲಾರುಸ್, ಮ್ಯಾನ್ಮಾರ್ ಮತ್ತು ಭಾರತ ಇವುಗಳ ಉಲ್ಲೇಖ ಮಾಡಲಾಗಿದೆ.

ಸಿಡ್ನಿ (ಆಸ್ಟ್ರೇಲಿಯಾ)ಯ ಚರ್ಚ್‌ನಲ್ಲಿ ಪಾದ್ರಿಯ ಮೇಲೆ ಮಾರಣಾಂತಿಕ ಹಲ್ಲೆ !

ಬಿಷಪ್ ಮಾರಿ ಇಮ್ಯಾನುಯೆಲ್ ಅವರು ವೇಕ್ಲಿಯಲ್ಲಿರುವ ‘ಕ್ರೈಸ್ಟ್ ದಿ ಗುಡ್ ಶೆಫರ್ಡ್’ ಚರ್ಚ್‌ನಲ್ಲಿ ಸಂಜೆ 7 ಗಂಟೆಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಅವರ ಬಳಿಗೆ ಬಂದ ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ತಲೆಗೆ ಹಲವು ಬಾರಿ ಇರಿದಿದ್ದಾನೆ.

UN Experts Expressed Outrage: ಪಾಕಿಸ್ತಾನದಲ್ಲಿ ಹಿಂದೂ ಮತ್ತು ಕ್ರೈಸ್ತ ಹುಡುಗಿಯರ ಅಪಹರಣ ಮತ್ತು ಬಲವಂತ ವಿವಾಹ ಸಹಿಸಲಾಗುವುದಿಲ್ಲ !

ತಜ್ಞರು, ಪಾಕಿಸ್ತಾನವು ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಪಾಲಿಸುವ ಆವಶ್ಯಕತೆಯಿದೆ. ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಧರ್ಮದ ಪ್ರಭಾವ ಕಡಿಮೆಯಾಗುತ್ತಿದೆ! – ಪ್ಯೂ ರೀಸರ್ಚ್ ಸೆಂಟರ್

ಅಮೆರಿಕಾದ ಸಾರ್ವಜನಿಕ ಜೀವನದಲ್ಲಿ ಧರ್ಮದ ಪ್ರಭಾವವು ದಿನೇ-ದಿನೇ ಕಡಿಮೆಯಾಗುತ್ತಿದೆ. ಪ್ಯೂ ಸಂಶೋಧನಾ ಕೇಂದ್ರದ ವರದಿಯ ಪ್ರಕಾರ ಅಂದಾಜು 80 ಪ್ರತಿಶತ ಅಮೆರಿಕಾ ಜನರು ಇದರಲ್ಲಿ ವಿಶ್ವಾಸ ಇಡುತ್ತಾರೆ ಎಂದು ಹೇಳಿದೆ.

ಬರಗಾಲದ ಕಾರಣ ಹೇಳಿ ಹಿಂದೂಗಳನ್ನು ಮತಾಂತರಕ್ಕೆ ಪ್ರಯತ್ನಿಸುವ ಮೂವರು ಕ್ರೈಸ್ತರ ಬಂಧನ !

ಹಿಂದೂಗಳಿಗೆ ಧರ್ಮಶಿಕ್ಷಣದೊಂದಿಗೆ ಜಾಗತಿಕ ಘಟನಾವಳಿಗಳ ವಿಷಯದಲ್ಲಿ ಮಾಹಿತಿಯಿರುವುದು ಆವಶ್ಯಕವಾಗಿದೆ. ‘ಕಳೆದ ವರ್ಷ ಕ್ರೈಸ್ತ ಬಾಹುಳ್ಯವಿರುವ ಯುರೋಪಿನಲ್ಲಿ ಉಷ್ಣತೆಯು 100 ವರ್ಷದಲ್ಲಿ ಅತೀ ಹೆಚ್ಚಾಗಿತ್ತು.

Quran Burner Salwan Momika : ಸ್ವೀಡನ್‌ನಲ್ಲಿ ಮೇಲಿಂದ ಮೇಲೆ ಖುರಾನ ಸುಡುತ್ತಿದ್ದ ಸಲ್ವಾನ ಮೋಮಿಕಾ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ !

ಮೊಮಿಕಾ ಅವರ ಈ ಕೃತ್ಯದಿಂದ, ಸ್ವೀಡನ್‌ಗೆ ಮುಸ್ಲಿಂ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ವಿರೋಧವನ್ನು ಎದುರಿಸಬೇಕಾಯಿತು ಹಾಗೆಯೇ ಅಲ್ಲಿನ ಜನರ ಮೇಲೆ ದಾಳಿಯ ಘಟನೆಗಳು ಹೆಚ್ಚಾದವು.

Insulting of Hindu Gods: ಮೇ ೩, ೨೦೨೩ ರಂದು ಕಥಿತ ಸಾಮೂಹಿಕ ಬಲಾತ್ಕಾರ ಆಗಿರುವ ಕ್ರೈಸ್ತ ಕುಕಿ ಮಹಿಳೆಯನ್ನು ಬೆತ್ತಲಾಗಿ ಸೀತಾಮಾತೆಯ ರೂಪದಲ್ಲಿ ತೋರಿಸಲಾಯಿತು !

ರಾಜ್ಯದಲ್ಲಿನ ಕಾಂಗಪೋಕಪಿ ಇಲ್ಲಿ ವಾಸಿಸುವ ಕಾಂಗ್ರೆಸ್ಸಿ ನಾಯಕ ಲಾಮಥಿನಥಾಂಗ ಹಾವುಕಿಪ ಇವನು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಮುಂಬರುವ ಮಣಿಪುರ ಪ್ರವಾಸದ ಬಗ್ಗೆ ‘ಎಕ್ಸ್’ನಲ್ಲಿ ಒಂದು ಪೋಸ್ಟ್ ಮಾಡಿದ್ದರು.