ಇದು ಹಿಂದೂಗಳಿಗೆ ಲಜ್ಜಾಸ್ಪದ !
ಸ್ಥಳೀಯ ಮುಸ್ಲಿಂ ಸಂಘಟನೆಯ ಒಪ್ಪಿಗೆಯ ನಂತರವೇ ಬಡಾವಣೆಯಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವವನ್ನು ಆಚರಿಸಬೇಕೆಂದು ಕೊಯಮುತ್ತೂರು ನಗರ ಪೊಲೀಸರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ.
ಸ್ಥಳೀಯ ಮುಸ್ಲಿಂ ಸಂಘಟನೆಯ ಒಪ್ಪಿಗೆಯ ನಂತರವೇ ಬಡಾವಣೆಯಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವವನ್ನು ಆಚರಿಸಬೇಕೆಂದು ಕೊಯಮುತ್ತೂರು ನಗರ ಪೊಲೀಸರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ.
ಯಾವಾಗ ಒಬ್ಬ ವ್ಯಕ್ತಿ ಮತಾಂತರಗೊಳ್ಳುತ್ತಾನೆಯೋ ಆಗ ಆತನು ಕೇವಲ ಮತಾಂತರಗೊಳ್ಳುವುದು ಮಾತ್ರವಲ್ಲ, ತನ್ನ ಧರ್ಮದ ವಿರುದ್ಧ ಶತ್ರುವಾಗಿ ನಿಲ್ಲುತ್ತಾನೆ’, ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಹಿಂದೆ ಅಖಂಡವಾಗಿದ್ದ ಭಾರತ ಈಗ ಇಬ್ಭಾಗವಾಗಿದೆ. ದೇಶದ ೯ ರಾಜ್ಯಗಳಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದಾರೆ.
ಅನೇಕ ಋಷಿಗಳು ಬ್ರಹ್ಮನೊಂದಿಗೆ ಏಕರೂಪವಾಗುವ ಅನುಭೂತಿಯನ್ನು ಪಡೆದಿದ್ದಾರೆ. ಕ್ರೈಸ್ತ ಧರ್ಮದಲ್ಲಿಯೂ ಕೆಲವು ಗೂಢವಾದಿಗಳಿದ್ದರು, ಅವರು ಬ್ರಹ್ಮನೊಂದಿಗೆ ಏಕರೂಪವಾಗುವ ಅನುಭೂತಿಯನ್ನು ಪಡೆದಿದ್ದರು. ಉದಾ. ಮೆಸ್ಟರ್ ಎಕಹಾರ್ಟ್, ಹೀಗಿದ್ದರೂ ಖೇದದ ವಿಷಯವೆಂದರೆ ಚರ್ಚ್ ಅವರನ್ನು ಬಹಿಷ್ಕರಿಸಿತು.
ಕೇವಲ ಹಿಂದೂ ಯುವತಿಯರು ಮತ್ತು ಮಹಿಳೆಯರು ಮಾತ್ರವಲ್ಲ, ಅನೇಕ ಕ್ರೈಸ್ತ ಮಹಿಳೆಯರೂ ಲವ್ ಜಿಹಾದ್‌ದ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದಾರೆ. ಯಾವಾಗಲೂ ಕ್ರೈಸ್ತರನ್ನು ಒಲೈಸುವ ಜಾತ್ಯತೀತವಾದಿಗಳು ಈಗ ಈ ಪ್ರಕರಣದಲ್ಲಿ ಏನಾದರೂ ಮಾತನಾಡುವರೇನು?
ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗದ ಪರಿಶೀಲನೆಯಲ್ಲಿ ಬಹಿರಂಗ !
ರಾಹುಲ ಗಾಂಧಿ ಇವರು ‘ಈ ಹೇಳಿಕೆ ಅವರಿಗೆ ಒಪ್ಪಿಗೆ ಇದೆಯೇ ಅಥವಾ ಇಲ್ಲ’ ಇದರ ಬಗ್ಗೆ ಅವರು ಭಾರತೀಯರಿಗೆ ಬಹಿರಂಗವಾಗಿ ಹೇಳಬೇಕು ಇಲ್ಲವಾದರೆ ಅವರು ಈ ಹೇಳಿಕೆ ಒಪ್ಪಿದ್ದಾರೆ ಎಂದು ತಿಳಿಯಲಾಗುವುದು !
‘ದ ಬೋರ್ಡ್ ಆಫ್ ಎಜುಕೇಶನ್ ಚರ್ಚ್ ಆಫ ನಾರ್ಥ ಇಂಡಿಯಾ’ದ ಅಧ್ಯಕ್ಷ ಬಿಷಪ್ ಪಿ.ಸಿ. ಸಿಂಹ ಇವರ ಮೇಲೆ ಆರ್ಥಿಕ ಅನ್ವೇಷಣಾ ಇಲಾಖೆಯ(ಇಔW) ಅಧಿಕಾರಿಗಳು ದಾಳಿ ನಡೆಸಿ ೧ ಕೋಟಿ ೬೫ ಲಕ್ಷ ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ.
`ಹಿಂದೂಗಳನ್ನು ಹೊರತುಪಡಿಸಿ ಪ್ರತಿಯೊಬ್ಬ ಧರ್ಮೀಯರಿಗೂ ಅವರವರ ಧರ್ಮದ ಬಗ್ಗೆ ಅಭಿಮಾನವಿದೆ. ಇತರ ಧರ್ಮದ ಜನರು ತಮ್ಮ ಪ್ರಾರ್ಥನಾ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ.
‘೨೦೦೮ ರಲ್ಲಿ ಆಂಧ್ರಪ್ರದೇಶ ಸರಕಾರವು ಮಾನವ ವಿಕಾಸ ಮಂಡಳದ ಒಂದು ವರದಿಯಲ್ಲಿ ‘ಭಾರತದಲ್ಲಿಯ ಶೇಕಡಾ ೮೫ ರಷ್ಟು ಮುಸಲ್ಮಾನ ಹಾಗೂ ಶೇಕಡಾ ೯೮ ರಷ್ಟು ಕ್ರೈಸ್ತರ ಪೂರ್ವಜರು ಹಿಂದೂಗಳೇ ಆಗಿರುವುದು ಕಂಡುಬಂದಿದೆ’ ಎಂದು ಹೇಳಲಾಗಿದೆ.
ಪೋಪ್ ಫ್ರಾನ್ಸಿಸ್ ಇವರ ಕೇವಲ ಕ್ಷಮಾಯಾಚನೆಯಿಂದ ಮೂಲನಿವಾಸಿ ಸಮುದಾಯ ಹಾಗೂ ಅವರ ಬಾಲಕರ ಮೇಲೆ ಕ್ರೈಸ್ತ ಮಿಶನರಿಗಳು ನಡೆಸಿದ ಕುಕೃತ್ಯಗಳು ಕ್ಷಮಾ ಯಾಚನೆಯ ಆಚೆಯದ್ದಾಗಿದ್ದು ಮೂಲನಿವಾಸಿ ಸಮುದಾಯದ ಸಂಸ್ಕೃತಿಯನ್ನೇ ಹೊಸಕಿ ಹಾಕುವಂತಹದ್ದಾಗಿದೆ.