ಜಬಲಪುರ್ (ಮಧ್ಯಪ್ರದೇಶ) ಇಲ್ಲಿಯ ಕ್ರೈಸ್ತ ಬಿಷಪಿನ ಮನೆಯಿಂದ ೧ ಕೋಟಿ ೬೫ ಲಕ್ಷ ರೂಪಾಯ ಲೆಕ್ಕ ಇಲ್ಲದ ನಗದು ಹಣ ಜಪ್ತು

ಜಬಲಪುರ್ (ಮಧ್ಯ ಪ್ರದೇಶ) – ‘ದ ಬೋರ್ಡ್ ಆಫ್ ಎಜುಕೇಶನ್ ಚರ್ಚ್ ಆಫ ನಾರ್ಥ ಇಂಡಿಯಾ’ದ ಅಧ್ಯಕ್ಷ ಬಿಷಪ್ ಪಿ.ಸಿ. ಸಿಂಹ ಇವರ ಮೇಲೆ ಆರ್ಥಿಕ ಅನ್ವೇಷಣಾ ಇಲಾಖೆಯ(ಇಔW) ಅಧಿಕಾರಿಗಳು ದಾಳಿ ನಡೆಸಿ ೧ ಕೋಟಿ ೬೫ ಲಕ್ಷ ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ. (ಹಿಂದೂ ಮತಾಂತರಗೊಂಡ ನಂತರ ಹೆಸರು ಬದಲಾಯಿಸದೆ ಸಮಾಜದಲ್ಲಿ ಓಡಾಡುತ್ತಾ ಜನರನ್ನು ಒಂದು ರೀತಿ ಮೋಸ ಮಾಡುತ್ತಿರುತ್ತಾರೆ ಇದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ಹಾಗೂ ಅವರಿಂದ ೧೮ ಸಾವಿರ ಅಮೇರಿಕನ ಡಾಲರ್ (೧೪ ಲಕ್ಷ ೩೫ ಸಾವಿರ) ವಿದೇಶಿ ಹಣ ಕೂಡ ಸಿಕ್ಕಿದೆ. ಭಿಷಪ್ ಪಿ.ಸಿ. ಸಿಂಹ ಇವರು ಜರ್ಮನಿಯಲ್ಲಿದ್ದಾರೆ. ಅವರ ಮೇಲೆ ನಕಲಿ ಕಾಗದ ಪತ್ರಗಳ ತಯಾರಿಸಿ ೨ ಕೋಟಿ ೭೦ ಲಕ್ಷ ರೂಪಾಯ ಹಗರಣದ ಆರೋಪ ಕೂಡ ಇದೆ.

ಸೌಜನ್ಯ : MIRROR NOW

ಸಂಪಾದಕೀಯ ನಿಲುವು

ಈ ರೀತಿಯ ವಾರ್ತೆಗಳನ್ನು ಪ್ರಸಾರ ಮಾಧ್ಯಮದವರು ಮುಚ್ಚಿ ಹಾಕುತ್ತಾರೆ; ಆದರೆ ಹಿಂದೂಗಳ ಸಂತರ ಮೇಲಿನ ಸುಳ್ಳು ಆರೋಪ ಪ್ರಸಿದ್ಧಿಗೊಳಿಸಲು ಮಂಚೂಣಿಯಲ್ಲಿರುತ್ತಾರೆ !