ಮತಾಂತರಿತ ಹಿಂದೂ ಹೆಚ್ಚು ಕಟ್ಟರ ಹಿಂದೂದ್ವೇಷಿಯಾಗಿರುವುದರ ಚಿತ್ರಣ

‘೨೦೦೮ ರಲ್ಲಿ ಆಂಧ್ರಪ್ರದೇಶ ಸರಕಾರವು ಮಾನವ ವಿಕಾಸ ಮಂಡಳದ ಒಂದು ವರದಿಯಲ್ಲಿ ‘ಭಾರತದಲ್ಲಿಯ ಶೇಕಡಾ ೮೫ ರಷ್ಟು ಮುಸಲ್ಮಾನ ಹಾಗೂ ಶೇಕಡಾ ೯೮ ರಷ್ಟು ಕ್ರೈಸ್ತರ ಪೂರ್ವಜರು ಹಿಂದೂಗಳೇ ಆಗಿರುವುದು ಕಂಡುಬಂದಿದೆ’ ಎಂದು ಹೇಳಲಾಗಿದೆ. ದುರ್ದೈವದಿಂದ ಮತಾಂತರಿತವಾದ ಹಿಂದುಗಳು ಹೆಚ್ಚು ಕಟ್ಟರ ಹಿಂದುದ್ವೇಷಿಯಾಗಿರುವ ಚಿತ್ರಣವು ಕಾಣಿಸುತ್ತದೆ’.

– ಶ್ರೀ. ಶಂಕರ ಗೋ.ಪಾಂಡೆ, ಪುಸದ, ಯವತಮಾಳ