ಬ್ರಹ್ಮಪುತ್ರ ನದಿಗೆ ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಿಸಿ ಭಾರತದ ನೀರು ತನ್ನ ಕಡೆ ಹರಿಸಲು ಚೀನಾದ ಕುತಂತ್ರ !
ಚೀನಾದಿಂದ ಟಿಬೇಟದಲ್ಲಿ ಭಾರತ-ಚೀನಾ ಗಡಿಯ ಹತ್ತಿರ ಯಾರಲುಂಗ-ಸ್ತಂಗಪೋ ನದಿಯ ಮೇಲೆ ವಿಶ್ವದ ಎಲ್ಲಕ್ಕಿಂತ ದೊಡ್ಡ ಆಣೆಕಟ್ಟು ಕಟ್ಟುವ ಯೋಜನೆ ರೂಪಿಸಿದೆ.
ಚೀನಾದಿಂದ ಟಿಬೇಟದಲ್ಲಿ ಭಾರತ-ಚೀನಾ ಗಡಿಯ ಹತ್ತಿರ ಯಾರಲುಂಗ-ಸ್ತಂಗಪೋ ನದಿಯ ಮೇಲೆ ವಿಶ್ವದ ಎಲ್ಲಕ್ಕಿಂತ ದೊಡ್ಡ ಆಣೆಕಟ್ಟು ಕಟ್ಟುವ ಯೋಜನೆ ರೂಪಿಸಿದೆ.
‘ನೇಪಾಳದಲ್ಲಿ ನಿರ್ಮಾಣವಾಗುವ ವಿದ್ಯುತ್ ನಾವು ಖರೀದಿಸುವೆವು; ಆದರೆ ಆ ಪ್ರಕಲ್ಪ ಚೀನಾ ನಿರ್ಮಿಸಿದರೇ ಅಥವಾ ಚೀನಾ ಅದರಲ್ಲಿ ಬಂಡವಾಳ ಹೂಡಿದರೇ ಆ ವಿದ್ಯುತ್ ನಾವು ಖರೀದಿಸುವುದಿಲ್ಲ’, ಎಂದು ಭಾರತ ಸ್ಪಷ್ಟಪಡಿಸಿದೆ.
‘ಭಾರತಿಯನ್ಸ್’ ಈ ಹಿಂದಿ ಸಿನೆಮಾದ ಬಗ್ಗೆ ಚೀನಿ ಸರಕಾರದ ಮುಖವಾಣಿ ಪತ್ರಿಕೆಯಲ್ಲಿ ಆಕ್ರೋಶ !
ಪಾಕಿಸ್ತಾನ ಬೆಂಬಲಿತ ಜಿಹಾದಿ ಭಯೋತ್ಪಾದಕರ ಕುರಿತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರ ಹೇಳಿಕೆ
ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ, ಎಂದು ಅಮೇರಿಕಾದ ಸಂಸದೀಯ ಸಮಿತಿಯು ಅಂಗೀಕರಿಸಿದ ನಿರ್ಣಯದಲ್ಲಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕಾ ಭೇಟಿಯ ಒಂದು ತಿಂಗಳ ನಂತರ ಸಂಸದೀಯ ಸಮಿತಿಯು ಈ ನಿರ್ಣಯವನ್ನು ಅಂಗೀಕರಿಸಿದೆ.
ಚೀನಾವನ್ನು ಹಿಂದಿಕ್ಕಿ ಈಗ ಭಾರತವಾಗಿದೆ ಜಗತ್ತಿನ `ಎಲ್ಲಕ್ಕಿಂತ ಆಕರ್ಷಕ ಉದಯೋನ್ಮುಖ ಮಾರುಕಟ್ಟೆ’ !
ಚೀನಾದ ಬಿಲಿಯನೇರ್ ಹಾಗೂ “ಆಲಿಬಾಬ ಗ್ರೂಪ್’ನ ಸಹ ಸಂಸ್ಥಾಪಕ ಜಾಕ್ ಮಾ ಇತ್ತೀಚೆಗೆ ಪಾಕಿಸ್ತಾನಕ್ಕೆ ರಹಸ್ಯ ಭೇಟಿ ನೀಡಿದ್ದಾರೆ. ಪಾಕಿಸ್ತಾನದಲ್ಲಿರುವ ಚೀನಾದ ರಾಯಭಾರಿ ಕಚೇರಿಗೂ ಈ ಪ್ರವಾಸದ ಕಲ್ಪನೆ ಇರಲಿಲ್ಲ ಎಂದು ಎಲ್ಲೆಡೆ ಆಶ್ಚರ್ಯ ವ್ಯಕ್ತವಾಗಿದೆ. ಆ ವೇಳೆ ಮಾ ಇವರ ಜೊತೆ ೧ ಅಮೇರಿಕನ್ ಮತ್ತು ೫ ಚೀನಾ ನಾಗರೀಕರು ಉಪಸ್ತಿತರಿದ್ದರು.
ಕೆಲವು ದೇಶಗಳು ಭಯೋತ್ಪಾದನೆ ತಮ್ಮ ದೇಶದ ನೀತಿಯೆನ್ನುವಂತೆ ಇತರೆ ದೇಶಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿವೆ. ಅವರು ಭಯೋತ್ಪಾದಕರಿಗೆ ಆಶ್ರಯವನ್ನು ನೀಡುತ್ತಿವೆ. ಭಯೋತ್ಪಾದನೆಯನ್ನು ಬೆಂಬಲಿಸವವರ ಬಗ್ಗೆ ದ್ವಂದ್ವ ನಿಲುವು ತಾಳಬಾರದು. ಭಯೋತ್ಪಾದನೆ ಜಾಗತಿಕ ಮತ್ತು ಪ್ರಾದೇಶಿಕ ಕಾರ್ಯಾಚರಣೆಗಳಿಗೆ ಅಪಾಯವಾಗಿ ಪರಿಣಮಿಸಿದೆ.