ಚೀನಾವು ಜೈವಿಕ ಆಯುಧ ಎಂದು ಕೊರೊನಾ ರೋಗಾಣು ನಿರ್ಮಿಸಿತ್ತು !
ಚೀನಾದ ವುಹಾನ ನಗರದಲ್ಲಿನ ಒಂದು ಪ್ರಯೋಗ ಶಾಲೆಯಲ್ಲಿನ ವಿಜ್ಞಾನಿ ದಾವೆ ಮಾಡಿದ್ದಾರೆ, ‘ಚೀನಾ ಕೋವಿಡ್ ೧೯ ಈ ರೋಗಾಣು ಜೈವಿಕ ಆಯುಧ ಎಂದು ತಯಾರಿಸಿತ್ತು. ಚೀನಾದ ಈ ರೋಗಾಣು ಉದ್ದೇಶ ಪೂರ್ವಕವಾಗಿ ಪಸರಿಸಲಾಗಿತ್ತು.
ಚೀನಾದ ವುಹಾನ ನಗರದಲ್ಲಿನ ಒಂದು ಪ್ರಯೋಗ ಶಾಲೆಯಲ್ಲಿನ ವಿಜ್ಞಾನಿ ದಾವೆ ಮಾಡಿದ್ದಾರೆ, ‘ಚೀನಾ ಕೋವಿಡ್ ೧೯ ಈ ರೋಗಾಣು ಜೈವಿಕ ಆಯುಧ ಎಂದು ತಯಾರಿಸಿತ್ತು. ಚೀನಾದ ಈ ರೋಗಾಣು ಉದ್ದೇಶ ಪೂರ್ವಕವಾಗಿ ಪಸರಿಸಲಾಗಿತ್ತು.
‘ಎಸ್ & ಪಿ’ ಮೌಲ್ಯಾಪನ ಮಾಡುವ ಸಂಸ್ಥೆಯು ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ದರ ಶೇ. 6 ರಷ್ಟು ಇರಲಿದೆ ಎಂದು ತನ್ನ ವೀಕ್ಷಣೆಯನ್ನು ಶಾಶ್ವತಗೊಳಿಸಿಸಿದೆ. ಈ ಹಿಂದೆ, ಮಾರ್ಚ್ ತಿಂಗಳಲ್ಲಿ ಇದೇ ರೀತಿಯ ವೀಕ್ಷಣೆ ನೊಂದಾಯಿಸಲಾಗಿತ್ತು.
ಚೀನಾವು ಪಾಕಿಸ್ತಾನಕ್ಕೆ ಅದರ ಗಡಿಯಲ್ಲಿ ಬಂಕರ್ ಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ. ಹಾಗೆಯೇ ಚೀನಾವು ಪಾಕಿಸ್ತಾನಕ್ಕೆ ಅಣುಬಾಂಬ್ ಸಿಡಿಸುವ ತೋಪುಗಳನ್ನೂ ನೀಡಿದೆ. ಪಾಕಿಸ್ತಾನವು ಈ ತೋಪುಗಳನ್ನು ಕಾಶ್ಮೀರದ ಗಡಿಯಲ್ಲಿ ನಿಯೋಜಿಸಿದೆ.
ಭಾರತ ಮತ್ತು ಅಮೆರಿಕಾದ ನಂತರ ಈಗ ಚೀನಾ ಬೇಹುಗಾರಿಕೆಗಾಗಿ ಉಪಯೋಗಿಸುತ್ತಿರುವ ಬಲೂನ್ ಎಂದರೆ ‘ಸ್ಪಾಯ್ ಬಲೂನ್’ ಜಪಾನಿನ ಆಕಾಶದಲ್ಲಿ ಕಂಡಿದೆ. ಬಿಬಿಸಿಯ ಹೇಳಿಕೆಯ ಪ್ರಕಾರ, ಸಪ್ಟೆಂಬರ್ ೨೦೨೧ ರಲ್ಲಿ ಈ ಬಲೂನಗಳು ಜಪಾನಿನಲ್ಲಿ ಕಂಡಿದ್ದವು; ಆದರೆ ಅದರ ಛಾಯಾಚಿತ್ರಗಳು ಈಗ ಮೊದಲ ಬಾರಿಗೆ ಬೆಳಕಿಗೆ ಬಂದಿವೆ.
ಚೀನಾದಲ್ಲಿ ಈಗ ಒಬ್ಬರೇ ಒಬ್ಬ ಭಾರತೀಯ ಪತ್ರಕರ್ತ ಇಲ್ಲ
ಬ್ರಿಟನ್ ನ ‘ಚಿಥಮ ಹೌಸ್’ ಈ ಸಂಸ್ಥೆಯು, ಚೀನಾ ಅಕ್ಸಾಯ್ ಚೀನಾದವರೆಗೆ ರಸ್ತೆಗಳು, ಚೌಕಿಗಳು, ಹೆಲಿಪೋರ್ಟ್‌ಗಳು ಮತ್ತು ಡೇರೆಗಳನ್ನು ನಿರ್ಮಿಸಿದೆ ಎಂದು ದಾವೆ ಮಾಡಿದೆ. ಚೀಥಮ್ ಹೌಸ್ ಕಳೆದ ೬ ತಿಂಗಳಿನ ಉಪಗ್ರಹಗಳ ಛಾಯಾಚಿತ್ರಗಳ ವಿಶ್ಲೇಷಣೆಯನ್ನು ಆಧರಿಸಿ ವರದಿಯನ್ನು ಬಿಡುಗಡೆ ಮಾಡಿದೆ.
ಭಾರತ, ಜಪಾನ, ಅಮೇರಿಕಾ ಮತ್ತು ಆಸ್ಟ್ರೇಲಿಯಾ ಈ ೪ ದೇಶಗಳ ಸಹಭಾಗವಿರುವ ‘ಕ್ವಾಡ್’ ಸಂಘಟನೆಯ ಪರಿಷತ್ತನ್ನು ನಡೆಸಲಾಯಿತು, ಈ ಪರಿಷತ್ತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ, ಜಪಾನಿನ ಪ್ರಧಾನಿ ಫೂಮಿಯೊ ಕಿಶಿದಾ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಎಂಥನಿ ಅಲ್ಬನೀಜರವರು ಭಾಗವಹಿಸಿದ್ದರು.
‘ಜಿ ೨೦’ ಪ್ರವಾಸೋದ್ಯಮ ಕಾರ್ಯ ಗುಂಪಿನ ಮೂರನೇ ಸಭೆಯನ್ನು ಮೇ ೨೨ ರಿಂದ ೨೪ ರವರೆಗೆ ಶ್ರೀನಗರದಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಹಾಜರಾಗಲು ಚೀನಾ ನಿರಾಕರಿಸಿದೆ.
ಚೀನಾ ಸರಕಾರ ತನ್ನ ದೇಶದಲ್ಲಿರುವ ಬಡತನ ಜಗತ್ತಿಗೆ ತೋರಿಸಲು ಇಚ್ಛಿಸುತ್ತಿಲ್ಲವೆಂದು ಹೇಳಲಾಗುತ್ತಿದೆ.
ಮಹಾಸಾಗರದಲ್ಲಿ ಯಾರ ಉಪಸ್ಥಿತಿ ಇದೆ ಹಾಗೂ ಅವರು ಏನು ಮಾಡುತ್ತಿದ್ದಾರೆ, ಅದನ್ನು ತಿಳಿದುಕೊಳ್ಳುವ ಪ್ರಯತ್ನ ನಾವು ಮಾಡುತ್ತಿದ್ದೇವೆ. ಇದರ ಮೇಲೆ ಸತತವಾಗಿ ಕಾವಲು ಇರಿಸಲಾಗಿದೆ ಮತ್ತು ನಾವು ವಿಮಾನ, ಡ್ರೋನ್, ಯುದ್ಧ ನೌಕೆ, ಜಲಾಂತರಗಾಮಿ ನೇಮಕಗೊಳಿಸುತ್ತಿದ್ದೇವೆ.