ಭಾರತೀಯರು ಮಾಲ್ಡೀವ್ಸ್ ಮೇಲೆ ಹಾಕಿರುವ ಬಹಿಷ್ಕಾರದ ಪರಿಣಾಮ !ಮಾಲ್ಡೀವ್ಸ್ ರಾಷ್ಟ್ರಾಧ್ಯಕ್ಷ ಮುಯಿಝ್ಝ ಇವರಿಂದ ಚೀನಾಕ್ಕೆ ಮನವಿ ! |
ಬೀಜಿಂಗ್ (ಚೀನಾ) – ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಹೋಗುವುದನ್ನು ರದ್ದುಗೊಳಿಸುವ ಎದ್ದಿರುವ ಅಲೆಯ ಪರಿಣಾಮ ಮಾಲ್ಡೀವ್ಸ ಮೇಲೆ ಆಗಿದೆ. ಮಾಲ್ಡೀವ್ಸ ರಾಷ್ಟ್ರಾಧ್ಯಕ್ಷರಾದ ಮೊಹಮ್ಮದ ಮುಯಿಝ್ಝು ಚೀನಾ ಪ್ರವಾಸದಲ್ಲಿದ್ದಾರೆ. ಅವರು ಚೀನಾಗೆ ತನ್ನ ಪ್ರವಾಸಿಗರನ್ನು ಮಾಲ್ಡೀವ್ಸಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ.
ಮುಯಿಝ್ಝು ಮಾಲ್ಡೀವ ಬಿಜನೆಸ್ ಫೋರಂ ಅನ್ನು ಉದ್ದೇಶಿಸಿ ಮಾತನಾಡುತ್ತಾ, ಕೊರೊನಾ ಮಹಾಮಾರಿಯ ಪೂರ್ವದಲ್ಲಿ ಮಾಲ್ಡೀವ್ ಗೆ ಬರುವ ಚೀನಿ ಪ್ರವಾಸಿಗರ ಸಂಖ್ಯೆ ಅತ್ಯಧಿಕವಿತ್ತು. ಈಗ ಅದನ್ನು ಪುನಃ ಪಡೆಯುವ ಅವಕಾಶ ಇದೆಯೆಂದು ಹೇಳಿದರು.
Maldives President Moijju Appeals to #China : Send Your Tourists to the #Maldives
The impact of the boycott imposed by Indians on the Maldives.
✊ #EconomicBoycott is the most powerful weapon, a fact that is reiterated through this.
It has now become essential for Hindus to… pic.twitter.com/2UxYjoZLwX
— Sanatan Prabhat (@SanatanPrabhat) January 10, 2024
ಸಂಪಾದಕರ ನಿಲುವು* ಆರ್ಥಿಕ ಬಹಿಷ್ಕಾರವು ಎಲ್ಲಕ್ಕಿಂತ ದೊಡ್ಡ ಅಸ್ತ್ರವಾಗಿದೆ, ಎನ್ನುವುದು ಇದರಿಂದ ಮತ್ತೊಮ್ಮೆ ಗಮನಕ್ಕೆ ಬರುತ್ತದೆ ! ಹಿಂದೂಗಳು ಈಗ ಹಿಂದೂದ್ವೇಷಿಗಳ ವಿರುದ್ಧ ಇದನ್ನು ಪ್ರಯೋಗಿಸುವುದು ಅನಿವಾರ್ಯವಾಗಿದೆ ! |