ನಮಗೆ ಬಾಬ್ರಿ ಅಲ್ಲ, ಶ್ರೀರಾಮ ಜನ್ಮ ಭೂಮಿಯ ಅವಶ್ಯಕತೆ ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ

ನಮಗೆ ಈಗ ಬಾಬ್ರಿ ಮಸೀದಿಯ ಅವಶ್ಯಕತೆ ಇಲ್ಲ. ನಮಗೆ ಈಗ ರಾಮ ಜನ್ಮ ಭೂಮಿ ಬೇಕು, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸಾರಮಾ ಇವರು ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿದರು. ಕರ್ನಾಟಕ ರಾಜ್ಯದಲ್ಲಿ ಮುಂಬರುವ ವಿಧಾನ ಸಭೆಯ ಚುನಾವಣೆಯ ಭಾಜಪದ ಪರವಾಗಿ ಪ್ರಚಾರ ಆರಂಭಿಸಲಾಗಿದೆ.

ಕಾಂಗ್ರೆಸ್ ಭಾರತವನ್ನು ಮುಸ್ಲಿಂ ದೇಶವನ್ನಾಗಿ ಮಾಡಿತ್ತು ! – ಭಾಜಪ ಶಾಸಕ ಸುಧಾಂಶು ತ್ರಿವೇದಿ

ನಮ್ಮ (ಭಾಜಪ) ಸರಕಾರ ಬಂದಾಗಿನಿಂದ ನಾವು ಈ ದೇಶವನ್ನು ನಿಜವಾದ ಅರ್ಥದಿಂದ ಜಾತ್ಯತೀತ ದೇಶವನ್ನಾಗಿ ಮಾಡಲು ಪ್ರಯತ್ನಿಸಿದ್ದೇವೆ. ಈ ಮೊದಲು ಕಾಂಗ್ರೆಸ್ ದೇಶವನ್ನು ಸಂವಿಧಾನತ್ಮಕವಾಗಿ ಭಾಗಶಃ ಮುಸ್ಲಿಂ ದೇಶವನ್ನಾಗಿ ಮಾಡಿತ್ತು ಎಂದು ಭಾಜಪ ಶಾಸಕ ಸುಧಾಂಶು ತ್ರಿವೇದಿ ಇಲ್ಲಿನ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

ಧ್ವನಿವರ್ಧಕ ಉಪಯೋಗಿಸಿದರೆ ಮಾತ್ರ, ಅಲ್ಲಾನಿಗೆ ನಮಾಜ ಕೇಳಿಸುತ್ತದೆಯೇ ? – ಭಾಜಪ ಮುಖಂಡ ಈಶ್ವರಪ್ಪ

ಇಂದಲ್ಲ ನಾಳೆ ಅಜಾನ ಮುಗಿಯುವುದು; ಕಾರಣ ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ಣಯ ಬರಲಿದೆ. ಹಿಂದೂ ಸಮುದಾಯ ಮಂದಿರಗಳಲ್ಲಿ ಪ್ರಾರ್ಥನೆ ಮತ್ತು ಭಜನೆಗಳನ್ನು ಹೇಳುತ್ತಾರೆ.

ವಿಚಾರಣೆಗಾಗಿ ಸ್ಥಾಪಿಸಿರುವ ಸಂಸತ್ತಿನ ಸಮಿತಿಯ ಮೇಲೆ ದಾಳಿ

ತ್ರಿಪುರಾ ರಾಜ್ಯದ ವಿಧಾನಸಭೆಯಲ್ಲಿ ಚುನಾವಣೆಯ ಬಳಿಕ ನಡೆದ ರಾಜಕೀಯ ಹಿಂಸಾಚಾರದ ವಿಚಾರಣೆ ನಡೆಸಲು ಸ್ಥಾಪಿಸಲಾಗಿರುವ ಸಂಸತ್ತಿನ ಸಮಿತಿಯ ಮೇಲೆ ವಿಶಾಲಗಡ ಈ ಪ್ರದೇಶದಲ್ಲಿ ದಾಳಿ ನಡೆದಿದೆ.

ಕರ್ನಾಟಕದಲ್ಲಿನ ಭಾಜಪದ ಸಂಸದರಾದ ಎಮ್‌. ಮುನಿಸ್ವಾಮಿಯವರು ಗಂಡ ಬದುಕಿರುವಾಗಲೂ ಟಿಕಲಿ ಹಚ್ಚದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್‌ ಈ ಘಟನೆಯನ್ನು ನಿಷೇಧಿಸಿದೆ. ‘ಇಂತಹ ಘಟನೆಗಳಿಂದ ಭಾಜಪದ ಸಂಸ್ಕೃತಿ ಕಂಡು ಬರುತ್ತದೆ’ ಎಂದೂ ಟೀಕಿಸಿದೆ.

‘ಉಡುಪಿಯಲ್ಲಿನ ಶ್ರೀ ಕೃಷ್ಣ ಮಠಕ್ಕೆ ಮುಸಲ್ಮಾನ ಶಾಸಕರು ಭೂಮಿ ನೀಡಿದ್ದರು !’ (ಅಂತೆ)

ಸುಳ್ಳು ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಇಂತಹ ನಾಯಕರನ್ನು ಜೈಲಿಗಟ್ಟಬೇಕು !

ತಮಿಳುನಾಡಿನ ಭಾಜಪದ ೧೩ ನಾಯಕರು ಅಣ್ಣಾದ್ರಮುಕ ಪಕ್ಷದಲ್ಲಿ ಪ್ರವೇಶ !

ತಮಿಳುನಾಡಿನ ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ೧೩ ನಾಯಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಾ, ಅಣ್ಣಾದ್ರಮುಕ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ

ರತಲಾಮ (ಮಧ್ಯ ಪ್ರದೇಶ) ಇಲ್ಲಿನ ಹನುಮಂತನ ಪ್ರತಿಮೆ ಎದುರು ಮಹಿಳೆಯರ ದೇಹದಾರ್ಢ್ಯ ಸ್ಪರ್ಧೆ !

ದೇವತೆಗಳ ಅವಮಾನ ಆಗದಂತೆ ಕಾಳಜಿ ವಹಿಸುವುದು, ಪ್ರತಿಯೊಂದು ಹಿಂದೂಗಳ ಧರ್ಮ ಕರ್ತವ್ಯವಾಗಿದೆ ! ಈ ದೃಷ್ಟಿಯಿಂದ ಪ್ರತಿಯೊಬ್ಬರು ಜಾಗೃತವಾಗಿರಬೇಕು !

ಕೇಂದ್ರ ಸರಕಾರ ಗೋವನ್ನು ಸಂರಕ್ಷಿತ ರಾಷ್ಟ್ರೀಯ ಪಶು ಎಂದು ಘೋಷಿಸಬೇಕೆಂದು ನಂಬಿಕೆ !

ನಾವು ಒಂದು ಜಾತ್ಯತೀತ ದೇಶದಲ್ಲಿ ವಾಸಿಸುತ್ತೇವೆ. ಇಲ್ಲಿ ಎಲ್ಲಾ ಧರ್ಮಕ್ಕೆ ಗೌರವ ನೀಡಬೇಕು. ಹಿಂದೂ ಧರ್ಮದ ಅಭಿಪ್ರಾಯದ ಪ್ರಕಾರ, ಗೋವು ದೈವಿ ಮತ್ತು ನೈಸರ್ಗಿಕ ಹಿತದ ಪ್ರತಿನಿಧಿ ಆಗಿದೆ. ಆದ್ದರಿಂದ ಆಕೆಯ ಪೂಜೆ ನಡೆಯಬೇಕು.

ಭಾಜಪ ಶಾಸಕನ ಮಗನನ್ನು ೪೦ ಲಕ್ಷ ರೂಪಾಯಿ ಲಂಚ ಪಡೆಯುವಾಗ ಬಂಧನ

ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು, ಲೋಕಾಯುಕ್ತವನ್ನು ಮತ್ತೆ ತರುವ ಉದ್ದೇಶ ರಾಜ್ಯದಲ್ಲಿನ ಭ್ರಷ್ಟಾಚಾರ ಬೇರು ಸಹಿತ ಕಿತ್ತು ಹಾಕುವುದಿದೆ, ಎಂದು ಹೇಳಿದರು.