ವಿಚಾರಣೆಗಾಗಿ ಸ್ಥಾಪಿಸಿರುವ ಸಂಸತ್ತಿನ ಸಮಿತಿಯ ಮೇಲೆ ದಾಳಿ

ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆಯ ಬಳಿಕ ಹಿಂಸಾಚಾರದ ಪ್ರಕರಣ

ಅಗರ್ತಲಾ (ತ್ರಿಪುರಾ) – ತ್ರಿಪುರಾ ರಾಜ್ಯದ ವಿಧಾನಸಭೆಯಲ್ಲಿ ಚುನಾವಣೆಯ ಬಳಿಕ ನಡೆದ ರಾಜಕೀಯ ಹಿಂಸಾಚಾರದ ವಿಚಾರಣೆ ನಡೆಸಲು ಸ್ಥಾಪಿಸಲಾಗಿರುವ ಸಂಸತ್ತಿನ ಸಮಿತಿಯ ಮೇಲೆ ವಿಶಾಲಗಡ ಈ ಪ್ರದೇಶದಲ್ಲಿ ದಾಳಿ ನಡೆದಿದೆ. ಕಾಂಗ್ರೆಸ ಮತ್ತು ಮಾಕಪ ಇವರು ಈ ದಾಳಿ ಭಾಜಪದ ಬೆಂಬಲಿಗರು ನಡೆಸಿದ್ದಾರೆಂದು ಆರೋಪಿಸಿದ್ದಾರೆ.

ಪೊಲೀಸರು, ದಾಳಿಯ ಸಮಯದಲ್ಲಿ ಪೊಲೀಸರು ತಕ್ಷಣವೇ ಸಮಿತಿಯ ಸದಸ್ಯರಿಗೆ ರಕ್ಷಣೆ ನೀಡಿದೆ. ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ. 2-3 ವಾಹನಗಳ ಹಾನಿಯಾಗಿದೆ. ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಇತರೆ ಜನರನ್ನು ಹುಡುಕಲಾಗುತ್ತಿದೆ.

ಸಂಪಾದಕೀಯ ನಿಲುವು

ಭಾಪಜ ಆಡಳಿತವಿರುವ ರಾಜ್ಯದಲ್ಲಿ ಇಂತಹ ಪರಿಸ್ಥಿತಿಯಿರುವುದು ಅಪೇಕ್ಷಿತವಲ್ಲ !