ಬಂಗಾಳದಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ವಿರೋಧಿ ಪಕ್ಷಗಳ ಬಾಯಿ ಮುಚ್ಚಿತ್ತು !

ಕೆಲವು ದಿನಗಳ ಹಿಂದೆ ಬಂಗಾಳದಲ್ಲಿ ಪಂಚಾಯತಿ ಚುನಾವಣೆ ವೇಳೆ ವ್ಯಾಪಕ ಹಿಂಸಾಚಾರ ನಡೆದಿತ್ತು. ರಕ್ತಪಾತವಾಯಿತು; ಆದರೆ ಅಂದು ದೇಶದ ವಿರೋಧಿ ಪಕ್ಷಗಳು ಬಾಯಿ ಮುಚ್ಚಿದ್ದರು. ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕಾರ್ಯಕರ್ತರು ತಮ್ಮನ್ನು ಉಳಿಸುವಂತೆ ಕರೆ ನೀಡುತ್ತಿದ್ದರು;

ಭಾಜಪವಿರೋಧಿ ಪಕ್ಷಗಳಿಂದ `ಇಂಡಿಯಾ’ ಹೆಸರಿನಲ್ಲಿ ಮೈತ್ರಿಕೂಟ !

ಜುಲೈ 18 ರಂದು ಭಾಜಪ ವಿರೋಧಿ ಪಕ್ಷಗಳ ಸಭೆ ನಡೆಯಿತು. ಈ ಸಭೆಯಲ್ಲಿ 26 ರಾಜಕೀಯ ಪಕ್ಷಗಳ ಮುಖಂಡರು, ನಾಯಕರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

RSSಗೆ 35ಕ್ಕೂ ಹೆಚ್ಚು ಎಕರೆ ಭೂಮಿ ಮಂಜೂರು ಮಾಡಿದ್ದ ಭಾಜಪದ ನಿರ್ಧಾರಕ್ಕೆ ರಾಜ್ಯ ಸರಕಾರದಿಂದ ತಡೆ

ರಾಜ್ಯ ಸರಕಾರವು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೀಡಲಾಗಿದ್ದ 35 ಎಕರೆ 33 ಗುಂಟೆ ಗೋಮಾಳ ಭೂಮಿಯನ್ನು ಹಸ್ತಾಂತರಿಸುವ ಆದೇಶವನ್ನು ತಡೆಹಿಡಿದಿದೆ.

ಈ ವರ್ಷ ಅಕ್ಟೋಬರ್ 13 ರಂದು `ಮಹಿಷಾ ದಸರಾ’ ಆಚರಣೆ ! – ಮಹಿಷ ದಸರಾ ಆಚರಣಾ ಸಮಿತಿ

ಹಿಂದೂ ಧರ್ಮದ ವಿರುದ್ಧ ಕೃತಿಯನ್ನು ಮಾಡಿ ಅಸುರರನ್ನು ಆದರ್ಶವೆಂದು ಇಟ್ಟುಕೊಳ್ಳುವವರೂ ಕೂಡ ಇದೇ ಮಾನಸಿಕತೆಯಲ್ಲಿದ್ದಾರೆ, ಎಂದು ಯಾರಾದರೂ ಹೇಳಿದರೆ ಆಶ್ಚರ್ಯಪಡಬಾರದು !

ರಾಜಸ್ಥಾನದಲ್ಲಿ ಬಂಧಿತ ಕುಖ್ಯಾತ ದರೋಡೆಕೋರ ಕುಲದೀಪ್ ಜಘಿನಾ ದರೋಡೆಕೋರರು ಗುಂಡಿಕ್ಕಿ ಹತ್ಯೆ !

ಪೊಲೀಸ ಜಘೀನಾನನ್ನು ನ್ಯಾಯಾಲಯಕ್ಕೆ ಒಯ್ಯುತ್ತಿರುವಾಗ ದಾಳಿ !

`ಮಹಾನಗರಪಾಲಿಕೆಯ ಅನುಮತಿಯನ್ನು ಪಡೆಯಲಾಗಿದೆಯೇ?’ – ಬೆಂಗಳೂರು ಪೊಲೀಸ್

ಬೆಂಗಳೂರು ಮಹಾನಗರಪಾಲಿಕೆಯ ಮೈದಾನದ ಬಳಿ ಇರುವ ಪುರಾತನ ನಾಗರಕಟ್ಟೆಯ ಪಕ್ಕದಲ್ಲಿರುವ ನಾಗದೇವತೆಯ ಪೂಜೆಯನ್ನು ಜುಲೈ 9, 2023 ರಿಂದ ಪ್ರತಿ ರವಿವಾರ ಬೆಳಿಗ್ಗೆ 11 ರಿಂದ 1 ಗಂಟೆ ಈ ಕಾಲಾವಧಿಯಲ್ಲಿ ಮಾಡಲು ತೀರ್ಮಾನಿಸಲಾಗಿತ್ತು.

ರಾಜ್ಯದ ಸರಕಾರಿ ಶಾಲೆಗಳಲ್ಲಿ ಯೋಗ ಮತ್ತು ಧ್ಯಾನ ಕಲಿಸುವ ನಿರ್ಧಾರವನ್ನು ನಿರ್ಲಕ್ಷಿಸಿದ ಕಾಂಗ್ರೆಸ್ ಸರಕಾರ !

ವಿದ್ಯಾರ್ಥಿಗಳ ವ್ಯಕ್ತಿ ವಿಕಾಸn, ಆರೋಗ್ಯ ಮತ್ತು ಏಕಾಗ್ರತೆಗೆ ಅತ್ಯಂತ ಉಪಯುಕ್ತವಾದ ಯೋಗ ಹಾಗೂ ಧ್ಯಾನವನ್ನು ಸರಕಾರಿ ಶಾಲೆಗಳಲ್ಲಿ ಕಲಿಸಬೇಕು ಎಂದು ರಾಜ್ಯದ ಹಿಂದಿನ ಭಾಜಪ ಸರಕಾರ ನಿರ್ಧರಿಸಿತ್ತು.

ಝಾರಖಂಡ ಉಚ್ಚ ನ್ಯಾಯಾಲಯವು ರಾಹುಲ ಗಾಂಧಿ ವಿರುದ್ಧದ ಕ್ರಿಮಿನಲ್ ಕ್ರಮಕ್ಕೆ ತಾತ್ಕಾಲಿಕ ತಡೆ !

ಝಾರಖಂಡ ಉಚ್ಚ ನ್ಯಾಯಾಲಯವು ಜುಲೈ 4 ರಂದು ಕಾಂಗ್ರೆಸ್ ಮುಖಂಡ ರಾಹುಲ ಗಾಂಧಿ ವಿರುದ್ಧದ ಕ್ರಿಮಿನಲ್ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಿದೆ. ಅಗಸ್ಟ 16 ರಂದು ಈ ಸಂದರ್ಭದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.

ಬಂಗಾಳದಲ್ಲಿ ಭಾಜಪದ ಪದಾಧಿಕಾರಿಯ ಹತ್ಯೆ

ಬಂಕಿಮ ಹಂಸದ ಎಂಬ ೪೮ ವರ್ಷದ ಭಾಜಪದ ಪದಾಧಿಕಾರಿಯ ಶವ ಪತ್ತೆಯಾಗಿದೆ. ಅವನ ಹತ್ಯೆ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಬಂಕಿಮ್ ಇವರು ಕೆಂದಡಿ ಗ್ರಾಮದಲ್ಲಿನ ಒಂದು ಚುನಾವಣಾ ಕ್ಷೇತ್ರದ ಭಾಜಪದ ಕಾರ್ಯದರ್ಶಿ ಆಗಿದ್ದರು.

ರಾಷ್ಟ್ರವಾದಿ ಕಾಂಗ್ರೆಸ್ ನಲ್ಲಿ ಬಿರುಕು : ಅಜಿತ ಪವಾರ ಇವರ ಸಹಿತ ೯ ನಾಯಕರು ಸರಕಾರದಲ್ಲಿ ಸಹಭಾಗಿ !

ಅಜಿತ ಪವಾರ ಇವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ : ಎಲ್ಲರಿಗೂ ಸಚಿವ ಸ್ಥಾನ !