‘ಜೈಷ್-ಏ-ಮಹಮ್ಮದ್’ನ ಸಂಸ್ಥಾಪಕ ಭಯೋತ್ಪಾದಕ ಮಸೂರ್ ಅಜಹರ ಇವನಿಗೆ ‘ಸಾಹೇಬ್’ ಎಂದು ಹೇಳಿದರು !
ಕಾಂಗ್ರೆಸ್ ನಾಯಕ ಪವನ ಖೇಡಾ ಇವರಿಂದ ಕುಖ್ಯಾತಿ ಭಯೋತ್ಪಾದಕನಿಗೆ ಗೌರವ
ಕಾಂಗ್ರೆಸ್ ನಾಯಕ ಪವನ ಖೇಡಾ ಇವರಿಂದ ಕುಖ್ಯಾತಿ ಭಯೋತ್ಪಾದಕನಿಗೆ ಗೌರವ
೨೦೧೭ ರಲ್ಲಿ ಮಹಮ್ಮದ್ ಪೈಗಂಬರ್ ಇವರ ವಿರುದ್ಧ ಟ್ವೀಟ್ ಮಾಡಿರುವ ಪ್ರಕರಣದಲ್ಲಿ ಭಾಜಪದಿಂದ ಹರಿಯಾಣಾದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಪ್ರಮುಖ ಅರುಣ ಯಾದವ ಇವರನ್ನು ಪಕ್ಷದಿಂದ ಅಮಾನತ್ತುಗೊಳಿಸಲಾಗಿದೆ. ಭಾಜಪದ ಹರಿಯಾಣ ಪ್ರದೇಶ ಅಧ್ಯಕ್ಷ ಒ.ಪಿ. ಧನಖಡ ಇವರು ಈ ಕ್ರಮ ಕೈಕೊಂಡರು.
ಇಲ್ಲಿಯ ಭಾಜಪದ ತಾಲೂಕಾಧ್ಯಕ್ಷರಾಗಿರುವ ನೀಲೇಶ ಸಿಂಹ ಜಾಧವ ಇವರಿಗೆ ಕನ್ಹಯ್ಯಾಲಾಲ ಇವರಂತೆ ಹತ್ಯೆ ಮಾಡಲಾಗುವುದು, ಎಂದು ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಜಾಧವ ಇವರು ಪೊಲಿಸರಲ್ಲಿ ದೂರು ದಾಖಲಿಸಿದ್ದಾರೆ.
ಉತ್ತರಾಖಂಡ ರಾಜ್ಯದಲ್ಲಿನ ಭಾಜಪ ಸರಕಾರವು ಕೇದಾರನಾಥ ದೇವಸ್ಥಾನದ ಗರ್ಭಗುಡಿಯಲ್ಲಿನ ಪ್ರವೇಶದ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದೆ. ಈಗ ಯಾತ್ರಿಕರು ಗರ್ಭಗುಡಿಗೆ ಹೋಗಿ ದರ್ಶನ ಪಡೆಯಬಹುದು.
ಯುವಕರಿಗೆ ಸೈನ್ಯದಲ್ಲಿ ಸೇರಿಕೊಳ್ಳುವ ಅವಕಾಶ ಕಲ್ಪಿಸಿರುವ ಕೇಂದ್ರ ಸರಕಾರದ ಆಗ್ನಿಪಥ ಯೋಜನೆಯ ವಿರೋಧದಲ್ಲಿ ಪಂಜಾಬ ವಿಧಾನಸಭೆಯಲ್ಲಿ ಜೂನ್ ೩೦ ರಂದು ಒಂದು ಠರಾವು ಮಂಡಿಸಲಾಯಿತು. ಭಾಜಪದ ಶಾಸಕರಾದ ಅಶ್ವಿನ ಶರ್ಮಾ ಮತ್ತು ಜಂಗಿಲಾಲ ಮಹಾರಾಜ ಇವರು ಈ ಠರಾವಿನ ವಿರೋಧದಲ್ಲೀ ಮತದಾನ ಮಾಡಿದರು.
ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯದಲ್ಲಿ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಶಿವಸೇನೆಯಿಂದ ಬೇರ್ಪಟ್ಟ ನಾಯಕ ಏಕನಾಥ ಶಿಂದೆ ಅವರು ಜೂನ್ ೩೦ ರಂದು ಮಹಾರಾಷ್ಟ್ರದ ೩೦ ನೇ ನೂತನ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅದೇ ರೀತಿ ಉಪಮುಖ್ಯಮಂತ್ರಿ ಎಂದು ದೇವೇಂದ್ರ ಫಡಣವಿಸ ಇವರು ಪ್ರಮಾಣವಚನ ಸ್ವೀಕರಿಸಿದರು.
ಕನ್ಹೈಯ್ಯಾಲಾಲ ಇವರ ಹತ್ಯೆ ಮಾಡಿದವರ ಹತ್ಯೆ ಮಾಡಬೇಕು ಅಥವಾ ಅವರಿಗೆ ಯೋಗ್ಯವಾದ ಶಿಕ್ಷೆ ನೀಡಿ ಪಾಠ ಕಲಿಸಬೇಕು, ಎಂಬ ಹೇಳಿಕೆ ಮಾಜಿ ಸಚಿವ ಮತ್ತು ಭಾಜಪಾ ನೇತಾರ ಕೆಎಸ್ ಈಶ್ವರಪ್ಪನವರು ನೀಡಿದ್ದಾರೆ.
ಭಾಜಪದ ರಾಜ್ಯ ಸರಕಾರ ‘ಕಾಶಿ ಯಾತ್ರೆ’ ಎಂಬ ಯೋಜನೆಗೆ ಸ್ವೀಕೃತಿ ನೀಡಿದೆ. ಇದರಡಿಯಲ್ಲಿ ಕಾಶಿಯ ಕಾಶಿ ವಿಶ್ವನಾಥ ದೇವಸ್ಥಾನ ನೋಡಲು ಇಚ್ಚಿಸುವ ೩೦ ಸಾವಿರ ಭಕ್ತರಿಗೆ ತಲಾ ೫ ಸಾವಿರ ರೂಪಾಯಿ ಅನುದಾನ ನೀಡಲಾಗುವುದು. ಅದಕ್ಕಾಗಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ೭ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.
ಇಲ್ಲಿಯ ಭಾಜಪದ ನಾಯಕ ಫೈಸಲ ಮಲಿಕ ಇವರನ್ನು ತಮ್ಮ ಧರ್ಮ ಬಾಂಧವರು ಥಳಿಸಿರುವ ಬಗ್ಗೆ ಪೊಲೀಸರಲ್ಲಿ ದೂರು ನೀಡಿದ್ದಾರೆ. ಇದರ ನಂತರ ಪೊಲೀಸರು ೪ ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಪೈಸಲ ಕಾನಪುರದ ಭಾಜಪಾದ ಅಲ್ಪಸಂಖ್ಯಾತ ಮೋರ್ಚಾದ ಛಾವಣಿ ಮಂಡಲ ವಿಭಾಗದ ಕೋಶಾಧ್ಯಕ್ಷರಾಗಿದ್ದಾರೆ.
ಇದರಿಂದ ಇಂತಹ ನಿರ್ದೇಶಕರಲ್ಲಿ ಹಿಂದೂದ್ವೇಷದ ಮಾನಸಿಕತೆ ಕಂಡುಬರುತ್ತದೆ. ಅವರು ಈ ರೀತಿಯ ಅವಮಾನ ಅನ್ಯ ಮತೀಯರ ಶ್ರದ್ಧಾಸ್ಥಾನದ ಬಗ್ಗೆ ಮಾಡುತ್ತಿದ್ದರೆ ? ಇಂತಹ ಹಿಂದೂದ್ವೇಷಿ ನಿರ್ದೇಶಕರ ಚಲನಚಿತ್ರಗಳ ಮೇಲೆ ಹಿಂದೂಗಳು ಬಹಿಷ್ಕಾರ ಹಾಕಿ ಹಿಂದೂ ಐಕ್ಯತೆಯ ಬಿಸಿ ಮುಟ್ಟಿಸಬೇಕು.