ಭಾಜಪದ ಮುಸಲ್ಮಾನ ನಾಯಕನಿಗೆ ಅವನ ಧರ್ಮ ಬಾಂಧವರಿಂದ ಥಳಿತ !

ಕಾನಪುರ (ಉತ್ತರಪ್ರದೇಶ ) – ಇಲ್ಲಿಯ ಭಾಜಪದ ನಾಯಕ ಫೈಸಲ ಮಲಿಕ ಇವರನ್ನು ತಮ್ಮ ಧರ್ಮ ಬಾಂಧವರು ಥಳಿಸಿರುವ ಬಗ್ಗೆ ಪೊಲೀಸರಲ್ಲಿ ದೂರು ನೀಡಿದ್ದಾರೆ. ಇದರ ನಂತರ ಪೊಲೀಸರು ೪ ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಪೈಸಲ ಕಾನಪುರದ ಭಾಜಪಾದ ಅಲ್ಪಸಂಖ್ಯಾತ ಮೋರ್ಚಾದ ಛಾವಣಿ ಮಂಡಲ ವಿಭಾಗದ ಕೋಶಾಧ್ಯಕ್ಷರಾಗಿದ್ದಾರೆ. ಅವರು ಭಾಜಪದಲ್ಲಿ ಇರುವುದರಿಂದ ಮುಸಲ್ಮಾನರಿಗೆ ಅವರ ಮೇಲೆ ಸಿಟ್ಟಿತ್ತು. ಆದ್ದರಿಂದ ಅವರಿಗೆ ಥಳಿಸಿದ್ದರು.

ಫೈಸಲ ಇವರ ಈ ಸಂದರ್ಭದಲ್ಲಿನ ಒಂದು ವೀಡಿಯೋ ಪ್ರಸಾರವಾಗಿದೆ. ಅದರಲ್ಲಿ ಅವರು, ಗಡ್ಡ ಬಿಟ್ಟು ಭಾಜಪದಲ್ಲಿ ಸಹ ಭಾಗಿಯಾಗುವುದು ಅಪರಾಧವಾಗಿದೆಯೇ ? ಹಾಗಿದ್ದರೆ, ಭಾಜಪ ನನ್ನನ್ನು ಪಕ್ಷದಿಂದ ತೆಗೆದುಹಾಕಬೇಕು ಮತ್ತು ಇಲ್ಲವಾದರೆ ಯಾರು ನನಗೆ ಥಳಿಸಿದರೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಮುಸಲ್ಮಾನರ ಅಸಹಿಷ್ಣುತೆ ಬಗ್ಗೆ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಏಕೆ ಸುಮ್ಮನಿದ್ದಾರೆ ?