ಮಮತಾ ಸರಕಾರ ಮತ್ತೆ ಆಯ್ಕೆಯಾದರೆ ಹಿಂದೂಗಳ ಬಾಯಿಗೆ ಗೋಮಾಂಸ ತುರುಕಲಾಗುವುದು ! – TMC goon Saifuddin Khan
ಪತ್ರಕರ್ತ ಸುಭಿ ವಿಶ್ವಕರ್ಮ ಅವರು ‘ಎಕ್ಸ್’ ನಲ್ಲಿ ವಿಡಿಯೋವೊಂದನ್ನು ಪ್ರಸಾರ ಮಾಡಿದ ನಂತರ, ಈ ವಿಡಿಯೋದಲ್ಲಿ ಸ್ಥಳೀಯ ಹಿಂದೂ ವ್ಯಕ್ತಿಯೊಬ್ಬರು, ಮಮತಾ ಬ್ಯಾನರ್ಜಿ ಅವರ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ಗೋಮಾಂಸ ತಿನ್ನಿಸಲಾಗುವುದು ಎಂದು ಸೈಫುದ್ದೀನ್ ಬೆದರಿಕೆ ಹಾಕಿದ್ದನು ಎಂದು ಹೇಳಿದ್ದಾರೆ.