
ತಿರುವನಂತಪುರಂ (ಕೇರಳ) – ಮಲಯಾಳಂ ಚಿತ್ರರಂಗದ ನಟ ಶಿಯಾಸ್ ಕರೀಮ್, ತನ್ನ ಆಪ್ತ ಗೆಳತಿ ಹಾಗೂ ನಟಿ ಅನುಮೋಲ್ ಅನುಕುಟ್ಟಿ ಅವರ ಮೇಲೆ ಗೋಮಾಂಸ ಸೇವಿಸುವಂತೆ ಒತ್ತಡ ಹೇರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಯಾವುದೋ ಒಂದು ಔತಣಕೂಟದ ಸಂದರ್ಭದ್ದಾಗಿದ್ದು, ಅಲ್ಲಿ ಶಿಯಾಸ್ ಕರೀಮ್ ಮತ್ತು ಅನುಮೋಲ್ ಇಬ್ಬರೂ ಉಪಸ್ಥಿತರಿದ್ದರು ಎಂದು ಹೇಳಲಾಗುತ್ತಿದೆ.
Malayalam actor Shiyas Kareem pressured a Hindu actress Anumol to eat beef
Without Dharma Shikshan, many Hindu girls lose pride in their religion. When rooted in one’s values, no one can be easily pressured to compromise beliefs or traditions.
Would a Hindu ever dare to… https://t.co/PToMGxW7u3 pic.twitter.com/kZU9jnessm
— Sanatan Prabhat (@SanatanPrabhat) April 15, 2026
ವಿಡಿಯೋದಲ್ಲಿ ಶಿಯಾಸ್ ಪದೇ ಪದೇ ಅನುಮೋಲ್ ಅವರಿಗೆ ಗೋಮಾಂಸ ತಿನ್ನುವಂತೆ ಹೇಳುತ್ತಿರುವುದು ಕಂಡುಬಂದಿದೆ. ಇದಕ್ಕೆ ಅನುಮೋಲ್ ಸ್ಪಷ್ಟವಾಗಿ ಪ್ರತಿಕ್ರಿಯಿಸಿ, “ನಾನು ಡಯಟಿಂಗ್‌ನಲ್ಲಿದ್ದೇನೆ (ಆಹಾರ ನಿಯಂತ್ರಣ), ಆದ್ದರಿಂದ ತಿನ್ನಲು ಸಾಧ್ಯವಿಲ್ಲ” ಎಂದು ಹೇಳುತ್ತಾರೆ. ಆದರೂ ಶಿಯಾಸ್ ಮತ್ತೆ ಒತ್ತಾಯಿಸುತ್ತಾರೆ; ಆದರೆ ನಟಿ ಅಲ್ಲಿಂದ ಮುಂದೆ ಸಾಗುತ್ತಾರೆ. ಅನುಮೋಲ್ ಗೋಮಾಂಸ ತಿನ್ನಲು ನಿರಾಕರಿಸಿದಾಗ, ಶಿಯಾಸ್ ಕರೀಮ್ ಅವಳನ್ನು ಲೇವಡಿ ಮಾಡುತ್ತಾ, “ನೀನು ಬಿಜೆಪಿ ಬೆಂಬಲಿಗಳೇ?” ಎಂದು ಟೀಕಿಸುತ್ತಾನೆ.
ಪ್ರಸ್ತುತ ಈ ಇಡೀ ಪ್ರಕರಣದ ಬಗ್ಗೆ ಇಬ್ಬರಿಂದಲೂ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ; ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಅನೇಕರು ಶಿಯಾಸ್ ಕರೀಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಯಾಸ್ ಒಬ್ಬ ವಿವಾದಿತ ನಟನಾಗಿದ್ದು, 2023 ರಲ್ಲಿ ಮಹಿಳೆಯೊಬ್ಬರು ಇವನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದರು. ಆ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು ಮತ್ತು ಸದ್ಯ ಈತ ಜಾಮೀನಿನ ಮೇಲೆ ಹೊರಗಿದ್ದಾನೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed