ಬಜರಂಗ ದಳದ ಮುಂದಾಳತ್ವದಲ್ಲಿ ಪೊಲೀಸ್ ಕಾರ್ಯಾಚರಣೆ
೧೫೦ ಕಿಲೋ ಗೋಮಾಂಸ ಜಪ್ತಿ

ವಣಿ (ಯವತಮಾಳ ಜಿಲ್ಲೆ), ಏಪ್ರಿಲ್ ೧೧ (ಸುದ್ದಿ) – ಇಲ್ಲಿನ ಗೋಕುಳನಗರ ಪರಿಸರದಲ್ಲಿ ಚಂದ್ರಪುರದಿಂದ ಗೋಮಾಂಸ ಕಳ್ಳಸಾಗಣೆ ಮತ್ತು ಮಾರಾಟ ಮಾಡುತ್ತಿದ್ದ ಸಲ್ಮಾನ ಶಕೀಲ ಶೇಖ್ (೨೫ ವರ್ಷ), ನಾವೇದ ಶೇಖ್ ರಿಯಾಜ್ (೨೩ ವರ್ಷ), ಅಬ್ದುಲ ಮಜಿದ್ ಅಬ್ದುಲ್ ಸತ್ತಾರ್ (೩೫ ವರ್ಷ) ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ಗೌಪ್ಯ ಮಾಹಿತಿ ದೊರೆತ ಮೇಲೆ ಬಜರಂಗ ದಳದ ಶ್ರೀ. ವಿಶಾಲ ದುಧಬಳೆ ಮತ್ತು ಇತರ ಕಾರ್ಯಕರ್ತರು ಮುಂಜಾನೆ ಕಾವಲು ಕಾಯ್ದು ಪೊಲೀಸರಿಗೆ ಸಹಾಯ ಮಾಡಿದರು. (ಇಂತಹ ಜಾಗೃತ ಮತ್ತು ಕ್ರಿಯಾಶೀಲ ಗೋರಕ್ಷಕರು ಎಲ್ಲೆಡೆ ಇರಬೇಕು! – ಸಂಪಾದಕರು) ಈ ಸಮಯದಲ್ಲಿ ೧೫೦ ಕಿಲೋ ಗೋಮಾಂಸವನ್ನು ಜಪ್ತಿ ಮಾಡಲಾಯಿತು. (ಸಕ್ಷಮ ವ್ಯವಸ್ಥೆಯಿದ್ದರೂ ಗೋರಕ್ಷಕರಿಗೆ ದೊರೆಯುವ ಮಾಹಿತಿ ಪೊಲೀಸರಿಗೆ ಏಕೆ ತಿಳಿಯುವುದಿಲ್ಲ? – ಸಂಪಾದಕರು)
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ