BSF Jawan Abducted By Bangladeshi : ಬಾಂಗ್ಲಾದೇಶದ ಗಡಿಯಲ್ಲಿ ಮುಸಲ್ಮಾನ ನುಸುಳುಕೋರರಿಂದ ಭಾರತೀಯ ಯೋಧನನ್ನು ಅಪಹರಣ
ಇದು ಭಾರತಕ್ಕೆ ನಾಚಿಕೆಗೇಡು ! ಇದರಿಂದ ಯೋಧರು ಸ್ವಂತದ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ, ಅಲ್ಲಿ. ಅವರು ದೇಶದ ರಕ್ಷಣೆ ಹೇಗೆ ಮಾಡುವರು? ನುಸುಳುಕೋರರು ಬಹಿರಂಗವಾಗಿ ಭಾರತಕ್ಕೆ ನುಗುತ್ತಾರೆ ಮತ್ತು ಯೋಧನನ್ನು ಅಪಹರಿಸುತ್ತಾರೆ