ಆಸ್ಸಾಂನಲ್ಲಿ ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರ ವಶದಲ್ಲಿ 9 ಲಕ್ಷ 57 ಸಾವಿರ ಎಕರೆ ಭೂಮಿ !- Himanta Biswa Sarma

ಆಸ್ಸಾಂನಲ್ಲಿ ಸುಮಾರು 29 ಲಕ್ಷ ಬಿಘಾ (ಅಂದರೆ 9 ಲಕ್ಷ .57 ಸಾವಿರ ಎಕರೆ) ಭೂಮಿ ಬಾಂಗ್ಲಾದೇಶಿ ನುಸುಳುಕೋರರು ಮತ್ತು ಬಂಗಾಳಿ ಮುಸ್ಲಿಮರ ವಶದಲ್ಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಹೇಳಿದ್ದಾರೆ.

ಮಧ್ಯಪ್ರದೇಶ: ನಪುಂಸಕ ಎಂದು ನಟಿಸುತ್ತಿದ್ದ ಅಬ್ದುಲ್ ಎಂಬ ಬಾಂಗ್ಲಾದೇಶಿ ಅಕ್ರಮ ವಲಸಿಗನ ಬಂಧನ

ಬಾಂಗ್ಲಾದೇಶದವರಿಗೆ ಭಾರತದಲ್ಲಿ ಕೆಲವರ ಬೆಂಬಲವಿರುವುದರಿಂದಲೇ ಅವರು ಅಕ್ರಮವಾಗಿ ವಲಸೆ ಬಂದು ವರ್ಷಗಟ್ಟಲೆ ಭಾರತದಲ್ಲಿ ಉಳಿಯಲು ಸಾಧ್ಯವಾಗುತ್ತಿದೆ. ಇದನ್ನು ಗಮನಿಸಿ

ಅಸ್ಸಾಂನ ಭಾಜಪ ಸರಕಾರ ಬಂಗಾಳಿ ಭಾಷಿಕರಿಗೆ ಬೆದರಿಕೆ ಹಾಕುತ್ತಿದೆ! – ಮಮತಾ ಬ್ಯಾನರ್ಜಿ

ಇದಕ್ಕೆ ಉತ್ತರಿಸಿದ ಅಸ್ಸಾಂ ಮುಖ್ಯಮಂತ್ರಿ ಸರಮಾ, “ಅಸ್ಸಾಂನಲ್ಲಿ ನಾವು ನಮ್ಮದೇ ಜನರೊಂದಿಗೆ ಹೋರಾಡುತ್ತಿಲ್ಲ, ಬದಲಿಗೆ ಗಡಿಯಾಚೆಯಿಂದ ನಡೆಯುತ್ತಿರುವ ನುಸುಳುಕೋರರೊಂದಿಗೆ ಹೋರಾಡುತ್ತಿದ್ದೇವೆ.

ಹರಿಯಾಣ: ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ 17 ಬಾಂಗ್ಲಾದೇಶಿಗಳ ಬಂಧನ!

ಯಾವುದೇ ಕ್ರಮ ಕೈಗೊಳ್ಳದೆ ಬಾಂಗ್ಲಾದೇಶಕ್ಕೆ ಕಳುಹಿಸಿದರೆ, ಅವರು ಮತ್ತೆ ಭಾರತಕ್ಕೆ ಬರುವುದು ಸುಲಭವಾಗುತ್ತದೆ. ಇಂತಹ ಹಾಸ್ಯಾಸ್ಪದ ಕ್ರಮ ಕೈಗೊಳ್ಳುವ ಬದಲು, ಇಂತವರಿಗೆ ಗಲ್ಲು ಶಿಕ್ಷೆ ವಿಧಿಸಲು ಪೊಲೀಸರು ಪ್ರಯತ್ನಿಸಬೇಕು. ಈ ಮಾಹಿತಿಯನ್ನು ದೇಶಾದ್ಯಂತ ಪ್ರಚಾರ ಮಾಡಬೇಕು.

ಬಾಂಗ್ಲಾದೇಶ: ಗಡಿಯಲ್ಲಿ ಗೋಕಳ್ಳಸಾಗಾಣಿಕೆ; ಬಿಎಸ್‌ಎಫ್ ಗುಂಡೇಟಿಗೆ ಓರ್ವ ಬಲಿ

ಈಗ ಕೇವಲ ಗೋಕಳ್ಳಸಾಗಾಣಿಕೆಗಾರರನ್ನು ಮಾತ್ರವಲ್ಲದೆ, ಪ್ರತಿಯೊಬ್ಬ ನುಸುಳುಕೋರನನ್ನೂ ಸಹ ಇದೇ ರೀತಿ ಹೊಡೆದುರುಳಿಸುವುದು ಅವಶ್ಯಕವಾಗಿದೆ.

250 ಬಾಂಗ್ಲಾದೇಶಿಯರನ್ನು ಕೈ ಕಟ್ಟಿ ವಾಪಸ್ಸು ಕಳುಹಿಸಲಾಯಿತು: ಗುಜರಾತ್‌ನ ಕಠಿಣ ಸಂದೇಶ ! : Bangladesh Infiltrators Deported

ಇಂತಹ ಕ್ರಮಗಳು ದೇಶಾದ್ಯಂತ ಪ್ರತಿದಿನ ನಡೆಯಬೇಕು ಮತ್ತು ಅದೇ ಸಮಯದಲ್ಲಿ, ಈ ಅಕ್ರಮ ವಲಸಿಗರು ಮತ್ತೆ ಭಾರತಕ್ಕೆ ನುಸುಳದಂತೆ ಅಷ್ಟೇ ಜಾಗರೂಕತೆಯಿಂದ ಗಮನಹರಿಸಬೇಕು!

Bangladeshi Infiltrator : ಒಂದೂವರೆ ತಿಂಗಳ ಹಿಂದೆ ಬಾಂಗ್ಲಾದೇಶಕ್ಕೆ ಕರೆದೊಯ್ದು ಬಿಟ್ಟು ಬಂದಿದ್ದ ನುಸುಳುಕೋರ ಮತ್ತೆ ದೆಹಲಿಗೆ ವಾಪಸ್ಸು!

ದೆಹಲಿ ಪೊಲೀಸರು ಓರ್ವ ಬಾಂಗ್ಲಾದೇಶಿ ನಪುಂಸಕ ನುಸುಳುಕೋರನನ್ನು ಬಂಧಿಸಿ, ಬಾಂಗ್ಲಾದೇಶಕ್ಕೆ ಕಳುಹಿಸಿದ್ದರು. ಅವನು 45 ದಿನಗಳ ನಂತರ ಮತ್ತೆ ಭಾರತದಲ್ಲಿ ನುಸುಳಿ ದೆಹಲಿಗೆ ಮರಳಿ ತಲುಪಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.

ಪಿಂಪರಿ-ಚಿಂಚವಡ ಪೊಲೀಸರು ಹಿಡಿದ 48 ಬಾಂಗ್ಲಾದೇಶಿ ನುಸುಳುಕೋರರು ಇನ್ನೂ ಭಾರತದಲ್ಲೇ ವಾಸ ಹೇಗೆ ? – ಪ್ರದೀಪ ನಾಯಕ ಅವರ ಪ್ರಶ್ನೆ

ಈ ರೀತಿ ಏಕೆ ಹೇಳಬೇಕಾಗುತ್ತದೆ? ಮಾಹಿತಿ ಹಕ್ಕಿನಿಂದ ಹೊರಬಂದಿರುವ ಈ ವಾಸ್ತವವು ಕೇವಲ ಸ್ಥಳೀಯ ಆಡಳಿತದ ಕಾರ್ಯಕ್ಷಮತೆಯ ಮೇಲೆ ಮಾತ್ರವಲ್ಲದೆ, ದೇಶದ ಗಡಿಗಳ ಭದ್ರತೆಯ ಮೇಲೂ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ!

ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿರುದ್ಧ ದೆಹಲಿ ಪೊಲೀಸರ ಕ್ರಮ: 134 ಜನರ ಬಂಧನ!

ದೇಶದ ರಾಜಧಾನಿಯಲ್ಲೇ ಇಂತಹ ಪರಿಸ್ಥಿತಿಯಿದ್ದರೆ, ದೇಶದ ಇತರ ಭಾಗಗಳಲ್ಲಿ ಹೇಗಿರಬಹುದು ಎಂದು ವಿಚಾರ ಮಾಡದಿರುವದೇ ಉತ್ತಮ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಪರ್ಯಾಯ!

Expel Infiltrators From Assam : ನ್ಯಾಯಾಲಯದ ವಿಚಾರಣೆ ಇಲ್ಲದೆ ಅಕ್ರಮ ನುಸುಳುಕೋರರನ್ನು ಅಸ್ಸಾಂನಿಂದ ಹೋರಹಾಕಬಹುದು

ರಾಜ್ಯದಲ್ಲಿರುವ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಹಾಕಲು ಅಸ್ಸಾಂ ಸರಕಾರಕ್ಕೆ ಈಗ 75 ವರ್ಷಗಳಷ್ಟು ಹಳೆಯ ಕಾನೂನನ್ನು ಬಳಸಲು ಸಾಧ್ಯವಾಗಲಿದೆ.