ಬಾಂಗ್ಲಾದೇಶದ ಮುಸಲ್ಮಾನರು ದೆಹಲಿಯಲ್ಲಿ ಇಸ್ಲಾಂನ ಧ್ವಜ ಹಾರಿಸುವರು !’ (ಅಂತೆ)
ಇಂತಹ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಬಾಂಗ್ಲಾದೇಶದ ಶೇಖ ಹಸೀನಾ ಸರಕಾರಕ್ಕೆ ಅನಿವಾರ್ಯಗೊಳಿಸಬೇಕು !
ಇಂತಹ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಬಾಂಗ್ಲಾದೇಶದ ಶೇಖ ಹಸೀನಾ ಸರಕಾರಕ್ಕೆ ಅನಿವಾರ್ಯಗೊಳಿಸಬೇಕು !
ಪ್ರಧಾನಮಂತ್ರಿ ಶೇಖ ಹಸೀನಾ ಜೊತೆ ಭಾರತದ ಒಳ್ಳೆಯ ಸಂಬಂಧ ಇರುವಾಗ ಬಾಂಗ್ಲಾದೇಶದಲ್ಲಿ ಹಿಂದುಗಳ ರಕ್ಷಣೆ ಆಗುತ್ತಿಲ್ಲ, ಇದು ವಾಸ್ತವವಾಗಿದೆ, ಈ ಪರಿಸ್ಥಿತಿ ಬದಲಾಯಿಸುವುದಕ್ಕೆ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದು ಅನಿವಾರ್ಯ !
ಸೈನಿಕರ ಮೇಲೆ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಯುತ್ತಿರುವಾಗ ಅವರ ಮೇಲೆ ಗುಂಡು ಹಾರಿಸಲು ಆದೇಶ ಇಲ್ಲವೇ ? ಸೈನಿಕರಿಗೆ ಥಳಿಸಿ ಅವರಿಂದ ಬಂದೂಕು ಕಸೆದುಕೊಂಡು ಹೋಗುತ್ತಿದ್ದರೇ, ಗಡಿಯಲ್ಲಿ ಸೈನಿಕರ ನೇಮಕ ಏತಕ್ಕಾಗಿ ಮಾಡಿದೆ ?
ಇಲ್ಲಿಯವರೆಗೆ ಬಾಂಗ್ಲಾದೇಶಿ ನುಸುಳುಕೋರರು ಮುಸಲ್ಮಾನರ ದೇಶದಲ್ಲೇ ಅನಧಿಕೃತವಾಗಿ ವಾಸಿಸುತ್ತ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬರುತ್ತಿತ್ತು. ಈಗ ಅಲ್ಲಿರುವ ಕ್ರೈಸ್ತರೂ ಭಾರತಕ್ಕೆ ಬಂದು ಭಾರತವಿರೋಧಿ ಚಟುವಟಿಕೆಗಳು ನಡೆಸುತ್ತಿರುವುದು ಬೆಳಕಿಗೆ ಬರುವುದು, ಇದು ಭಾರತೀಯ ಭದ್ರತಾ ವ್ಯವಸ್ಥೆಗೆ ಲಜ್ಜಾಸ್ಪದ !
ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಯಾರು ರಕ್ಷಕರೇ ಇಲ್ಲದಿರುವುದರಿಂದ ನಿರಂತರವಾಗಿ ಈ ರೀತಿಯ ಘಟನೆ ನಡೆಯುತ್ತವೆ.
ಮುಸಲ್ಮಾನರಿಂದ ಉಚಿತ ಸಿಹಿತಿನಿಸು ತಿಂದು ಅಂಗಡಿಯವನ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ
ಇಲ್ಲಿನ ಲಾಲಮೊನಿರಹಾಟ ಸದರ ಉಪಜಿಲ್ಲೆಯಲ್ಲಿನ ತಿಸ್ತಾ ಬಜಾರ್ ಪ್ರದೇಶದಲ್ಲಿನ ಶಿವ ದೇವಾಲಯದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ವೇಳೆ ಭಯೋತ್ಪಾದಕರು ಶಿವಲಿಂಗವನ್ನು ಧ್ವಂಸಗೊಳಿಸಿದ್ದು, ಕಾಣಿಕೆ ಪೆಟ್ಟಿಗೆಯಲ್ಲಿದ್ದ ಹಣವನ್ನು ದೋಚಿದ್ದಾರೆ.
ಅಮೇರಿಕಾದ ಇಬ್ಬರು ಸಂಸದರಿಂದ ಸಂಸತ್ತಿನಲ್ಲಿ ಪ್ರಸ್ತಾವ !
ಪ್ರಸ್ತುತ ಈ ನಾಗರಿಕರು ಗುಜರಾತಿನ ಆಣಂದ ಮತ್ತು ಮೇಹಸಣ ಈ ೨ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಬಾಂಗ್ಲಾದೇಶದಲ್ಲಿನ ಝೆನಾಯಿದಹ ಜಿಲ್ಲೆಯ ದೌತಿಯಾ ಗ್ರಾಮದಲ್ಲಿನ ಶ್ರೀ ಕಾಳಿ ಮಾತೆಯ ದೇವಸ್ಥಾನದಲ್ಲಿ ದುಷ್ಕರ್ಮಿಗಳಿಂದ ದುಷ್ಕೃತ್ಯದ ಘಟನೆ ನಡೆದಿದೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.