ಭಾರತವು ವಿಶ್ವ ನಾಯಕತ್ವ ವಹಿಸುವುದು ಅತ್ಯಗತ್ಯ ! – ಸಾಜಿಬ್ ವಾಜೇದ್ ಜಾಯ್

ಭಾರತವು ಪ್ರಪಂಚದ ಅನ್ಯ ರಾಷ್ಟ್ರಗಳಿಗಿಂತ ಮೊದಲು ಹಿಂದೂಗಳ ನೇತೃತ್ವವಹಿಸಬೇಕು ಮತ್ತು ಅವರನ್ನು ರಕ್ಷಿಸಬೇಕು !

Bangladeshi Hindus Protests: ಢಾಕಾದಲ್ಲಿ ಹಿಂದುತ್ವನಿಷ್ಠ ಸಂಘಟನೆಯಿಂದ ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದಾಳಿಯ ವಿರುದ್ಧ ಪ್ರತಿಭಟನೆ

ಬಾಂಗ್ಲಾದೇಶ ಹಿಂದೂ, ಬೌದ್ಧ, ಕ್ರೈಸ್ತ ಏಕತಾ ಪರಿಷತ್ತಿನ ಪ್ರಕಾರ ದೇಶದಲ್ಲಿನ ೬೪ ರಲ್ಲಿ ೫೩ ಜಿಲ್ಲೆಗಳಲ್ಲಿ ಹಿಂದೂ ಮತ್ತು ಅವರ ಆಸ್ತಿಯನ್ನು ಗುರಿ ಮಾಡಲಾಗಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಮೌನ ತಾಳಿರುವುದು ನಾಚಿಗೆಗೇಡು ! – ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೆಟಿಗ ದಾನಿಶ್ ಕನೇರಿಯಾ

ಭಾರತದಲ್ಲಿನ ಒಬ್ಬ ಹಾಲಿ-ಮಾಜಿ ಜನ್ಮ ಹಿಂದೂ ಕ್ರಿಕೆಟಿಗರು ಕೂಡ ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಹೇಳಿಕೆ ನೀಡಿಲ್ಲ ಎಂಬುದನ್ನು ಗಮನಿಸಿ ! ತುರ್ತು ಪರಿಸ್ಥಿತಿಯಲ್ಲಿ ಇಂತಹ ಜನ್ಮ ಹಿಂದೂಗಳನ್ನು ಉಳಿಸಬೇಕೇ ?

ಭಾರತದ ಗಡಿಗೆ ತಲುಪಿದ ಬಾಂಗ್ಲಾದೇಶಿ ಹಿಂದುಗಳ ಜನಸ್ತೊಮ; ಪ್ರವೇಶ ಅನುಮತಿಗೆ ಆಗ್ರಹ

ಬಾಂಗ್ಲಾದೇಶದ ಹಿಂದೂಗಳ ಮೇಲಿನ ದಾಳಿಂದ ಸಾವಿರಾರು ಹಿಂದೂಗಳು ಭಾರತದಲ್ಲಿ ಪ್ರವೇಶ ಪಡೆಯಲು ಗಡಿಯಲ್ಲಿ ತಲುಪಿದ್ದಾರೆ. ಭಾರತದಲ್ಲಿ ಪ್ರವೇಶ ಸಿಗಲು ಬಾಂಗ್ಲಾದೇಶದ ಹಿಂದುಗಳು ಗಡಿಯಲ್ಲಿನ ನದಿ ಮತ್ತು ಕೆರೆಗಳಲ್ಲಿ ನಿಂತು ‘ಜೈ ಶ್ರೀ ರಾಮ’ನ ಘೋಷಣೆ ನೀಡುತ್ತಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ವಿರೋಧಿಸಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಹಿಂದೂಗಳ ಪ್ರತಿಭಟನೆ !

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಹಿಂದೂಗಳು ಪ್ರತಿಭಟನೆ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಜಗತ್ತಿನ ಹಿಂದೂಗಳು ಒಂದು ದೊಡ್ಡ ಮತ್ತು ಪರಿಣಾಮಕಾರಿ ಸಂಘಟನೆಯನ್ನು ನಿರ್ಮಿಸಿದರೆ, ಪ್ರಪಂಚದ ಮೇಲಿನ ಹಿಂದೂ ದ್ವೇಷಿಗಳನ್ನು ಹದ್ದುಬಸ್ತಿನಲ್ಲಿಡಬಹುದು ಅಷ್ಟೇ ಸತ್ಯ !

ಬಾಂಗ್ಲಾದೇಶದಲ್ಲಿ ಮಧ್ಯಂತರ ಸರಕಾರ ಸ್ಥಾಪನೆ: ಮುಖ್ಯಸ್ಥರಾಗಿ ಮಹಮ್ಮದ್ ಯೂನಸ್ ಆಯ್ಕೆ !

ನೊಬೆಲ್ ಪ್ರಶಸ್ತಿ ವಿಜೇತ ಮಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥರಾದರು. ಅವರಿಗೆ ಆಗಸ್ಟ್ 8 ರ ರಾತ್ರಿ ರಾಷ್ಟ್ರಪತಿ ಮಹಮ್ಮದ್ ಶಹಾಬುದ್ದೀನ್ ಅವರು ಸಚಿವ ಸ್ಥಾನದ ಪ್ರಮಾಣ ವಚನ ನೀಡಿದರು.

United Nations : ವಿಶ್ವಸಂಸ್ಥೆಯು ಬಾಂಗ್ಲಾದೇಶದ ಹಿಂಸಾಚಾರವನ್ನು ನಿಷೇಧಿಸುವಾಗ ‘ಹಿಂದೂ’ ಪದ ಬಳಸಲಿಲ್ಲ !

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸುವ ಘಟನೆಗಳನ್ನು ಅನೇಕ ಜನರು ಖಂಡಿಸುತ್ತಿರುವಾಗ, ವಿಶ್ವಸಂಸ್ಥೆಯೂ ಟೀಕಿಸಿದೆ.

ಬಾಂಗ್ಲಾದೇಶದಲ್ಲಿನ ಹಿಂದೂಗಳ ಪ್ರಾಣ ಮತ್ತು ಆಸ್ತಿಯ ರಕ್ಷಣೆಗೆ ಅಂತರಾಷ್ಟ್ರೀಯ ಶಕ್ತಿಗಳು ಮುಂದಾಗಬೇಕು ! – ಜಗದ್ಗುರು ನರೇಂದ್ರಚಾರ್ಯ ಮಹಾರಾಜ

ಬಾಂಗ್ಲಾದೇಶದಲ್ಲಿ ಹಾಹಾರಾರವೆದ್ದಿದ ಅರಾಜಕತೆಯನ್ನು ಮತ್ತು ಹಿಂದುಗಳ ಮೇಲೆ ನಡೆಯುವ ಅತ್ಯಾಚಾರ ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಹಿಂದುಗಳ ರಕ್ಷಣೆಗಾಗಿ ನಾವು ಹಿಂದುಗಳೇ ಮುಂದೆ ಬರಬೇಕಾಗಿದೆ, ಅಂತ ಸಮಯ ಬಂದಿದೆ.

‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗೆ ರಾಜಕೀಯ ಕಾರಣವಂತೆ !’ – ಹ್ಯೂಮನ್ ರೈಟ್ಸ್ ವಾಚ್‌ನ ನಿರ್ದೇಶಕಿ ಮೀನಾಕ್ಷಿ ಗಂಗೂಲಿ

ಹ್ಯೂಮನ್ ರೈಟ್ಸ್ ವಾಚ್‌ನ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಅವರಿಂದ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಮುಚ್ಚಿಹಾಕುವ ಪ್ರಯತ್ನ

ಬಾಂಗ್ಲಾದೇಶ: ಮುಸ್ಲಿಂ ಗುಂಪೊಂದು ಹಿಂದೂ ಮಹಿಳೆಯನ್ನು ಅಪಹರಿಸುತ್ತಿವ ವೀಡಿಯೊ ವೈರಲ್!

1947ರ ವಿಭಜನೆಯ ಸಮಯದಿಂದ ಹಿಡಿದು ಈಗಿನ ಕಾಲದವರೆಗೂ ಬಾಂಗ್ಲಾದೇಶದಲ್ಲಿ ಇದೇ ರೀತಿಯ ಘಟನೆಗಳು ನಡೆಯುತ್ತಿವೆ. ಪ್ರಪಂಚದಾದ್ಯಂತ ಇರುವ ಹಿಂದೂಗಳು ಇದರ ವಿರುದ್ಧ ಕೃತಿ ಮಾಡದ ಕಾರಣ, ಇಂತಹ ಘಟನೆಗಳು ಪದೇ-ಪದೇ ನಡೆಯುತ್ತಲೇ ಇರುತ್ತವೆ.