ಸ್ಟಾಕ್‌ಹೋಮ್ (ಸ್ವೀಡನ್) – ಜಿಹಾದಿ ಭಯೋತ್ಪಾದಕ ವಿರೋಧಿಯಾದ ಸ್ವೀಡನ್‌ನ ಸಲ್ಮಾನ್ ಮೋಮಿಕಾ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಒಂದು ವೀಡಿಯೊವನ್ನು ಅನ್ನು ಬಿಡುಗಡೆ ಮಾಡಿದ್ದಾರೆ. ಜಗತ್ತಿನ ಗಮನ ಎಲ್ಲಿದೆ? ಎಂದು ಅವರು ಪ್ರಶ್ನಿಸಿದ್ದಾರೆ. ಬಾಂಗ್ಲಾದೇಶದಲ್ಲಿನ ಮುಸ್ಲಿಮರು ಒಂದು ಹಿಂದೂ ಕುಟುಂಬದ ಹತ್ಯೆ ಮಾಡಿ ಆ ಕುಟುಂಬದ ಮಹಿಳೆಯೊಬ್ಬಳನ್ನು ಅಪಹರಿಸಿದ್ದಾರೆ. ಕೆಲವು ಮುಸಲ್ಮಾನರು ಓರ್ವ ಮಹಿಳೆಯನ್ನು ಎತ್ತಿಕೊಂಡು ಹೋಗಿ ವಾಹನದಲ್ಲಿ ಕೂರಿಸುತ್ತಿರುವುದು ಈ ವಿಡಿಯೋದಲ್ಲಿ ಕಾಣಿಸುತ್ತದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಆಕ್ರೋಶದ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.
Hindu minorities are not safe in #Bangladesh.
Today afternoon, Islamists abducted a minor Hindu girl in broad daylight in #Noakhali
The girl is the daughter of Dulal Pal.
She is resident of Moishai village under Senbag Police Station of #Noakhali district.
After receiving… pic.twitter.com/fgMCqwGoCW
— Hindu Voice (@HinduVoice_in) August 8, 2024
‘ಪಾಂಚಜನ್ಯ’ ಪತ್ರಿಕೆಯು ‘X’ ನ ಈ ವೀಡಿಯೊವನ್ನು ಪ್ರಸಾರ ಮಾಡುತ್ತಾ, ಬಾಂಗ್ಲಾದೇಶದ ಆಘಾತಕಾರಿ ವೀಡಿಯೊ! ಹಾಡಹಗಲೇ ಹಿಂದೂ ಮಹಿಳೆಯ ಅಪಹರಣ! ಮುಸ್ಲಿಂ ಗುಂಪೊಂದು ಹಿಂದೂ ಮಹಿಳೆಯನ್ನು ಆಕೆಯ ಮನೆಯಿಂದ ಎಳೆದೊಯ್ದಿದೆ. ಈ ವೀಡಿಯೋ ಬಾಂಗ್ಲಾದೇಶದ ಸೆನ್‌ಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ನೊವಾಖಾಲಿಯಿಂದ ಬಂದಿದೆ.’ ಎಂದು ವರದಿಯಾಗಿದೆ.
ಸಂಪಾದಕೀಯ ನಿಲುವು1947ರ ವಿಭಜನೆಯ ಸಮಯದಿಂದ ಹಿಡಿದು ಈಗಿನ ಕಾಲದವರೆಗೂ ಬಾಂಗ್ಲಾದೇಶದಲ್ಲಿ ಇದೇ ರೀತಿಯ ಘಟನೆಗಳು ನಡೆಯುತ್ತಿವೆ. ಪ್ರಪಂಚದಾದ್ಯಂತ ಇರುವ ಹಿಂದೂಗಳು ಇದರ ವಿರುದ್ಧ ಕೃತಿ ಮಾಡದ ಕಾರಣ, ಇಂತಹ ಘಟನೆಗಳು ಪದೇ-ಪದೇ ನಡೆಯುತ್ತಲೇ ಇರುತ್ತವೆ. ಹಾಗಾಗಿ ಆಶ್ಚರ್ಯಪಡುವ ಅಗತ್ಯವಿಲ್ಲ ! |