ಬಾಂಗ್ಲಾದೇಶದ ಘಟನೆಯ ಕುರಿತು 57 ಭಾರತೀಯ ಚಿಂತಕರಿಂದ ಕೇಂದ್ರ ಸರಕಾರಕ್ಕೆ ಪತ್ರ
ಕೇಂದ್ರ ಸರಕಾರ ಬಾಂಗ್ಲಾದೇಶದಲ್ಲಿ ಅನ್ಯಾಯಕ್ಕೊಳಗಾದ ಹಿಂದೂಗಳ ನೆರವಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ದೇಶದ 57 ಚಿಂತಕರು ಕೇಂದ್ರದ ಭಾಜಪ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರ ಸರಕಾರ ಬಾಂಗ್ಲಾದೇಶದಲ್ಲಿ ಅನ್ಯಾಯಕ್ಕೊಳಗಾದ ಹಿಂದೂಗಳ ನೆರವಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ದೇಶದ 57 ಚಿಂತಕರು ಕೇಂದ್ರದ ಭಾಜಪ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಇದನ್ನು ಗಮನದಲ್ಲಿಟ್ಟುಕೊಂಡು ಭಾರತವನ್ನು ಆದಷ್ಟು ಬೇಗ ಹಿಂದೂ ರಾಷ್ಟ್ರವೆಂದು ಘೋಷಿಸುವುದು ಆವಶ್ಯಕವಾಗಿದೆ. ಹಿಂದೂ ರಾಷ್ಟ್ರದಲ್ಲಿ ಜಿಹಾದಿಗಳು, ಮತಾಂಧರು ಮತ್ತು ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಮಾಡಬಹುದು !
ಕೇವಲ ಕ್ಷಮೆ ಕೇಳಿದರೆ ಸಾಲದು, ಹಿಂದೂಗಳಿಗೆ ನಷ್ಟಪರಿಹಾರ ನೀಡಬೇಕು. ಹಿಮಸಾಚಾರ ಮಾಡಿದವರ ಮೇಲೆ ಕಠಿಣ ಶಿಕ್ಷೆಯಾಗಬೇಕು. ಹಿಂದೂಗಳ ಶಾಶ್ವತ ರಕ್ಷಣೆಗೆ ಪ್ರತ್ಯೇಕ ಕಾನೂನು ಮತ್ತು ಇಲಾಖೆಯನ್ನು ರಚಿಸಬೇಕು !
ಬಾಂಗ್ಲಾದೇಶದಲ್ಲಿ ಹಿಂಸಾಚಾರದಿಂದಾಗಿ ಪೊಲೀಸರು ಮುಷ್ಕರ ನಡೆಸಿದ್ದರು. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿ ಕೆಲಸಕ್ಕೆ ಬರಲು ಪೊಲೀಸರು ನಿರಾಕರಿಸಿದ್ದರು.
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದ ಭಾರತದ ವಾತಾವರಣ ಬಿಸಿಯಾಗುತ್ತಿದೆ. ಅನೇಕ ಹಿಂದೂ ಸಂಘಟನೆಗಳು ಇದರ ಬಗ್ಗೆ ಧ್ವನಿಯೆತ್ತಿದ್ದಾರೆ. ಈಗ ಈ ಬಗ್ಗೆ ಪುರಿಯ ಪೀಠಾಧೀಶ್ವರ ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿನ ಜನ್ಮಹಿಂದೂ ಸೋಮಾರಿ ಮತ್ತು ನಿದ್ರಿಸಿರುವುದರಿಂದ ಹಿಂದೂ ಸಂತರೇ ಹೀಗೆ ಹೇಳುವ ಸಮಯ ಬಂದಿದೆ ಇದು ಹಿಂದುಗಳಿಗೆ ಲಜ್ಜಾಸ್ಪದ !
ಬಾಂಗ್ಲಾದೇಶವು ಪಾಕಿಸ್ತಾನದಂತೆಯೇ ಮುಸ್ಲಿಂ ಕಟ್ಟರವಾದಿ ರಾಷ್ಟ್ರವಾಗಿದೆ; ಆದರೆ ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಹಿಂದೂಗಳಿಗೆ ಯಾವುದೇ ರಾಷ್ಟ್ರವಿಲ್ಲ. ಆದ್ದರಿಂದ ಹಿಂದೂಗಳನ್ನು ರಕ್ಷಿಸುವ ಜವಾಬ್ದಾರಿ ಭಾರತದ್ದಾಗಿದೆ.
ಇಂಥವರಿಂದ ಎಚ್ಚರಿಕೆಯಾಗಿ ಇರುವ ಬದಲು ಇಂಥವರ ವಿರುದ್ಧ ದೇಶದ್ರೋಹದ ಅಪರಾಧ ದಾಖಲಿಸಿ ಆಜೀವನ ಜೈಲು ಶಿಕ್ಷೆ ನೀಡಬೇಕು.
ಅಲ್ಪಸಂಖ್ಯಾತರ ಮೇಲಿನ ದಾಳಿ ಘೋರ ಅಪರಾಧವಾಗಿದೆ. ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂ, ಕ್ರೈಸ್ತ ಮತ್ತು ಬೌದ್ಧ ಸಮುದಾಯದ ಜನರನ್ನು ರಕ್ಷಿಸುವುದು ದೇಶದ ಯುವಕರ ಕರ್ತವ್ಯವಾಗಿದೆ.
ತಮ್ಮ ಸರಕಾರದ ಪತನದ ಹಿಂದೆ ಅಮೇರಿಕಾದ ಕೈವಾಡವಿದೆ ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ. ಶೇಖ್ ಹಸೀನಾ ಅವರ ಆಪ್ತರು ಆಂಗ್ಲ ಪತ್ರಿಕೆಯೊಂದಕ್ಕೆ ಕಳುಹಿಸಿದ ಸಂದೇಶದಲ್ಲಿ ಈ ಆರೋಪ ಮಾಡಲಾಗಿದೆ.