ಮೀರಾ ರೋಡ(ಠಾಣೆ)ನಲ್ಲಿ ಶ್ರೀರಾಮ ಶೋಭಾ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ !
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಆರಾಧ್ಯ ಮಂದಿರ ಪುನರ್ನಿರ್ಮಾಣದ ಆನಂದ ಆಚರಿಸುವಾಗ ಅವರ ಮೇಲೆ ದಾಳಿ ನಡೆಯುತ್ತದೆ ಎಂದರೆ ಇದು ನಿಜವಾಗಿಯೂ ಭಾರತೀಯ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ !
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಆರಾಧ್ಯ ಮಂದಿರ ಪುನರ್ನಿರ್ಮಾಣದ ಆನಂದ ಆಚರಿಸುವಾಗ ಅವರ ಮೇಲೆ ದಾಳಿ ನಡೆಯುತ್ತದೆ ಎಂದರೆ ಇದು ನಿಜವಾಗಿಯೂ ಭಾರತೀಯ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ !
ಯಾವ ಕ್ಷಣಕ್ಕಾಗಿ ರಾಮಭಕ್ತರು ಕಳೆದ 500 ವರ್ಷಗಳಿಂದ ದಾರಿ ಕಾಯುತ್ತಿದ್ದರೋ, ಆ ಕ್ಷಣವನ್ನು ಜನವರಿ 22 ರಂದು ಮಧ್ಯಾಹ್ನ 12 ಗಂಟೆ 29 ನಿಮಿಷಗಳಲ್ಲಿ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೋಟ್ಯಾಂತರ ಜನರು ಅನುಭವಿಸಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ ೨೨ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವಾಗ ಚಿಕ್ಕಮಗಳೂರಿನ ಇನಾಮ ದತ್ತಾತ್ರೇಯ ಪೀಠದಲ್ಲಿ ರಾಮತಾರಕ ಹೋಮ ಮಾಡಲು ಸಿದ್ಧತೆ ಮಾಡಿದ್ದರು; ಆದರೆ ಹೋಮ ಮಾಡಲು ಸರಕಾರ ನಿಷೇಧ ಹೇರಿತು.
ಶ್ರೀರಾಮ ಜನ್ಮ ಭೂಮಿಗಾಗಿ ೫೦೦ ವರ್ಷಗಳ ಸುದೀರ್ಘ ಸಂಘರ್ಷದ ನಂತರ ರಾಮ ಜನ್ಮಭೂಮಿ ಮುಕ್ತವಾಯಿತು ಮತ್ತು ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನ ಭವ್ಯ ರಾಮ ಮಂದಿರದ ನಿರ್ಮಾಣವಾಗಿ ರಾಮಲಲ್ಲಾನ ಪ್ರತಿಷ್ಠಾಪನೆಯ ಸಮಾರಂಭವನ್ನು ಇಂದು ನಾವು ನೋಡುತ್ತಿದ್ದೇವೆ
ಈಶ್ವರನ ಚೈತನ್ಯ ಅನುಭವಿಸಿದೆವು. ಹೇಳಲು ತುಂಬಾ ಇದೆ, ಆದರೆ ನನ್ನ ಗಂಟಲು ಅದನ್ನು ಹೇಳಲು ಬಿಡುತ್ತಿಲ್ಲ. ನನ್ನ ದೇಹ ಇನ್ನೂ ಕಂಪನಗಳಿಂದ ತುಂಬಿದೆ. ಆ ಕ್ಷಣದಲ್ಲಿ ಮನಸ್ಸು ಇನ್ನೂ ಲೀನವಾಗಿದೆ.
ಜನವರಿ ೨೨ ರಂದು ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಪ್ರಯುಕ್ತ ಮಹಾರಾಷ್ಟ್ರ ಹಿಂದೂ ಕಟುಕ ಮಟನ ಉದ್ಯೋಗದ ಎಲ್ಲಾ ವ್ಯವಹಾರ ನಿಲ್ಲಿಸಿ ಸಿಹಿ ಹಂಚಿ ಉತ್ಸವದಲ್ಲಿ ಸಹಭಾಗಿ ಆಗುವರು
ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ನೇರ ಪ್ರಸಾರ, ಪೂಜೆ ಮತ್ತು ಮಹಾಪ್ರಸಾದ ಮುಂತಾದವುಗಳನ್ನು ತಮಿಳುನಾಡು ರಾಜ್ಯದ ದ್ರಮುಕ ಸರಕಾರ ನಿಷೇಧಿಸಿದೆ
ಕಳೆದ ೫೦೦ ವರ್ಷಗಳಿಂದ ಹಿಂದೂಗಳು ಯಾವ ಕ್ಷಣದ ದಾರಿ ಕಾಯುತ್ತಿದ್ದರು, ಆ ಕ್ಷಣ ಈಗ ಕೆಲವೇ ಗಂಟೆ ಉಳಿದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಹಸ್ತದಿಂದ ಇಂದು ಶ್ರೀರಾಮಲಲ್ಲನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯುವುದು.
ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ಪ್ರತ್ಯಕ್ಷ ಕಾರಸೇವೆ, ಕಾನೂನು ಹೋರಾಟ, ರಾಜಕೀಯ ಹೋರಾಟ, ಪ್ರಚಾರ, ಜಾಗೃತಿ, ನಿಧಿ ದೇಣಿಗೆ ಮುಂತಾದ ವಿವಿಧ ಮಾರ್ಗಗಳಿಂದ ಕಾರ್ಯಗಳು ನಡೆದಿವೆ. ಈ ರಾಮಕಾರ್ಯದಲ್ಲಿ ಸನಾತನ ಸಂಸ್ಥೆಯ ಕೊಡುಗೆಯೂ ಆಧ್ಯಾತ್ಮಿಕ ಸ್ವರೂಪದ್ದಾಗಿತ್ತು.
ಜಗದ್ಗುರು ಪರಮಹಂಸಾಚಾರ್ಯರು ಸನಾತನ ಪ್ರಭಾತದ ಕಾರ್ಯವನ್ನು ಶ್ಲಾಘಿಸಿದರು ಮತ್ತು ` ಸನಾತನ ಪ್ರಭಾತ’ಕ್ಕೆ ಶುಭ ಹಾರೈಸಿದರು. ಸನಾತನ ಪ್ರಭಾತವನ್ನು ಹೆಚ್ಚು ಹೆಚ್ಚು ಹಿಂದೂಗಳು ಓದಬೇಕು ಮತ್ತು ಅದಕ್ಕಾಗಿ ಇತರರನ್ನು ಓದುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.