
ಚಿಕ್ಕಮಗಳೂರು – ಅಯೋಧ್ಯೆಯಲ್ಲಿ ಜನವರಿ ೨೨ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವಾಗ ಚಿಕ್ಕಮಗಳೂರಿನ ಇನಾಮ ದತ್ತಾತ್ರೇಯ ಪೀಠದಲ್ಲಿ ರಾಮತಾರಕ ಹೋಮ ಮಾಡಲು ಸಿದ್ಧತೆ ಮಾಡಿದ್ದರು; ಆದರೆ ಹೋಮ ಮಾಡಲು ಸರಕಾರ ನಿಷೇಧ ಹೇರಿತು. ಇಲ್ಲಿ ಯಜ್ಞ ಶಾಲೆಗೆ ಬೀಗಮುದ್ರೆ ಹಾಕಿದರು. ಇನಾಮ ದತ್ತಾತ್ರೆಯ ದರ್ಗಾದ ಹತ್ತಿರ ಯಜ್ಞಶಾಲೆ ಇದ್ದೂ ಜನವರಿ ೨೨ ರಂದು ವಿಶೇಷ ಪೂಜೆಯ ಸಿದ್ಧತೆ ಮಾಡಿದ್ದರು; ಆದರೆ ಕೊನೆಯ ಕ್ಷಣದಲ್ಲಿ ಜಿಲ್ಲಾ ಆಡಳಿತದಿಂದ ರಾಮ ತಾರಕ ಹೋಮ ನಿಷೇಧಿಸಿದ್ದು ಅದರ ಬಗ್ಗೆ ವ್ಯವಸ್ಥಾಪಕ ಸಮಿತಿವು ಅಸಮಾಧಾನ ವ್ಯಕ್ತಪಡಿಸಿದೆ.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ