ಮಹಾರಾಷ್ಟ್ರ ಹಿಂದೂ ಕಟುಕರ ಮಟನ ಔದ್ಯೋಗಿಕ ಮಹಾಸಂಘದ ಶ್ಲಾಘನೀಯ ನಿರ್ಣಯ !

ಪುಣೆ – ಜನವರಿ ೨೨ ರಂದು ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಪ್ರಯುಕ್ತ ಮಹಾರಾಷ್ಟ್ರ ಹಿಂದೂ ಕಟುಕ ಮಟನ ಉದ್ಯೋಗದ ಎಲ್ಲಾ ವ್ಯವಹಾರ ನಿಲ್ಲಿಸಿ ಸಿಹಿ ಹಂಚಿ ಉತ್ಸವದಲ್ಲಿ ಸಹಭಾಗಿ ಆಗುವರು, ಎಂದು ಮಹಾರಾಷ್ಟ್ರ ಹಿಂದೂ ಕಟುಕ ಮಟನ ಔದ್ಯೋಗಿಕ ಮಹಾಸಂಘದ ಅಧ್ಯಕ್ಷ ಪ್ರಭಾಕರ ಕಾಂಬಳೆ ಇವರು ಘೋಷಿಸಿದರು.
ಪಾರಗಾವ ಸಾ.ಮಾ. ದೌಂಡ ತಾಲುಕ, ಖೇಡ ತಾಲೂಕಿನ ಮೋಯಿಯ ಹಾಗೂ ಪುರಂದರ ತಾಲೂಕಿನ ದಿವೆ ಇಲ್ಲಿ ಮತ್ತು ಇತರ ಸ್ಥಳಗಳಲ್ಲಿ ಕೂಡ ಗ್ರಾಮ ಪಂಚಾಯತಿಯ ಮೂಲಕ ಈ ಆದೇಶ ಹೊರಡಿಸಿದ್ದಾರೆ.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ