ವಡೋದರಾ (ಗುಜರಾತ) – ಫೆಬ್ರನರಿ ೨ ರಂದು ಇಲ್ಲಿನ ದರ್ಗಾವೊಂದರ ಬಳಿ ಕೆಲವು ಅಪ್ರಾಪ್ತ ವಯಸ್ಸಿನ ಮುಸ್ಲಿಂ ಹುಡುಗರು ೨ ಹಸುಗಳ ಮೇಲೆ ಆಸಿಡ್ ಎರಚಿದ್ದಾರೆ. ಈ ದಾಳಿಯಲ್ಲಿ ೧ ಹಸು ಬದುಕಿದೆ; ಆದರೆ ಇನ್ನೊಂದು ಹಸು ಗಂಭೀರವಾಗಿ ಗಾಯಗೊಂಡಿದೆ. ಈ ಪ್ರಕರಣದಲ್ಲಿ ೫ ಮುಸಲ್ಮಾನ್ ಮಕ್ಕಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹುಡುಗರನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ.
ಈ ಹುಡುಗರು ಮೊದಲು ಹಸುಗಳನ್ನು ಸುತ್ತುವರೆದು ಅವುಗಳನ್ನು ಹಿಂಸಿಸಿ ನಂತರ ಆಸಿಡ್ ಎರಚಿದ್ದಾರೆ.
೧. ಈ ಘಟನೆ ವಡೋದರಾದ ಗೊರವಾ ಪ್ರದೇಶದಲ್ಲಿ ನಡೆದಿದೆ. ಹಸುಗಳ ಮೇಲೆ ಆಸಿಡ್ ಎರಚಿದ ನಂತರ ಅವು ಆತಂಕಗೊಂಡು ಅಲ್ಲಿ ಇಲ್ಲಿ ಓಡತೊಡಗಿದವು. ಹಸುಗಳ ಮೇಲೆ ನಡೆದ ಈ ದಾಳಿಯ ನಂತರ ಸುನಿಲ ಲಿಂಬಾಚಿಯಾ ಹೆಸರಿನ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.
೨. ಕೊಲೆ ಮತ್ತು ಪ್ರಾಣಿ ಹಿಂಸೆ ಕಾಯ್ದೆಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಪೋಲೀಸರು ತನಿಖೆ ಆರಂಭಿಸಿದ್ದಾರೆ.‘ ಈ ಅಪ್ರಾಪ್ತವಯಸ್ಸಿನ ಹುಡುಗರು ಈ ಕೃತ್ಯ ಸ್ವತಃ ಎಸಗಿದ್ದಾರೆಯೇ ಅಥವಾ ಅವರ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ?‘ ಇದರ ತನಿಖೆ ಪೊಲೀಸರು ಮಾಡುತ್ತಿದ್ದಾರೆ.
Mu$l!m children threw acid on 2 cows !
If Mu$l!m children are doing such cruel acts as minors, it does not need to be mentioned separately that they will engage in J!h@di acts when they grow up !#SaveCows @RituRathaur pic.twitter.com/0FWdWql6VA
— Sanatan Prabhat (@SanatanPrabhat) February 5, 2024
ಸಂಪಾದಕರ ನಿಲುವು* ಮುಸಲ್ಮಾನ್ ಮಕ್ಕಳು ಅಪ್ರಾಪ್ತವಾಗಿರುವಾಗಲೇ ಇಂತಹ ಕ್ರೂರ ಕೃತ್ಯಗಳನ್ನು ಮಾಡುತ್ತಿದ್ದರೇ ದೊಡ್ಡವರಾದ ನಂತರ ಜಿಹಾದಿ ಕೃತ್ಯಗಳನ್ನು ಮಾಡಬಹುದು, ಇದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ! |