ಬೆಂಗಳೂರಿನಲ್ಲಿ ನೈಜೀರಿಯನ್ ಪ್ರಜೆಗಳಿಂದ ಪೊಲೀಸರ ಮೇಲೆ ಹಲ್ಲೆ
ನೈಜೀರಿಯಾದ ನಾಗರಿಕರಿಂದ ಮಾಹಿತಿ ಸಂಗ್ರಹಿಸಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಮಾವಳ್ಳಿಪುರದಲ್ಲಿ ಏಪ್ರಿಲ್ 19 ರ ಮಧ್ಯರಾತ್ರಿ ನಡೆದಿದೆ. 4 ಪೊಲೀಸರು ಗಾಯಗೊಂಡಿದ್ದಾರೆ.
ನೈಜೀರಿಯಾದ ನಾಗರಿಕರಿಂದ ಮಾಹಿತಿ ಸಂಗ್ರಹಿಸಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಮಾವಳ್ಳಿಪುರದಲ್ಲಿ ಏಪ್ರಿಲ್ 19 ರ ಮಧ್ಯರಾತ್ರಿ ನಡೆದಿದೆ. 4 ಪೊಲೀಸರು ಗಾಯಗೊಂಡಿದ್ದಾರೆ.
ಇಂತಹ ಘಟನೆ ಬಳಿಕ ‘ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಅವಶ್ಯಕತೆ ಇದೆ’ ಎಂದು ಯಾರಿಗಾದರೂ ಅನ್ನಿಸಿದರೆ ಆಶ್ಚರ್ಯವೇನಿದೆ ?
ಶ್ರೀರಾಮನವಮಿಯಂದು ಔರಾದ್ ಗ್ರಾಮದ ಬಳಿ ಗೋವು ಸಾಗಾಣಿಕೆ ವಾಹನವನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದ ಗೋರಕ್ಷಕರ ವಾಹನವನ್ನು ಅಪಘಾತ ಮಾಡಿ ಅವರ ಮೇಲೆ ವಾಹನ ಚಾಲಕನು ಮಾರಣಾಂತಿಕ ದಾಳಿ ಮಾಡಲು ಪ್ರಯತ್ನಿಸಿದ.
ರಾಮ ನವಮಿಯ ಸಂದರ್ಭದಲ್ಲಿ ಹೊರಡಬೇಕಿದ್ದ ಮೆರವಣಿಗೆಯನ್ನು ಮತಾಂಧ ಮುಸ್ಲಿಮರು ಮಸೀದಿಯ ಮುಂದೆ ಬರುತ್ತಿದ್ದಂತೆ ನಿಲ್ಲಿಸಿದರು. ಬಳಿಕ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಯಿತು.
ರಾಮನವಮಿ ದಿನ ಬಂಗಾಳದ ಕೆಲವೆಡೆ ಹಿಂಸಾಚಾರ ನಡೆದಿದೆ. ಮುರ್ಶಿದಾಬಾದ ಜಿಲ್ಲೆಯ ಬೆಲಡಾಂಗಾ ನಗರದ ಶಕ್ತಿಪುರನಲ್ಲಿ ಮಸೀದಿ ಹತ್ತಿರ ರಾಮನವಮಿಯ ಮೆರವಣಿಗೆ ಬಂದಾಗ ಮತಾಂಧ ಮುಸಲ್ಮಾನರು ದಾಳಿ ನಡೆಸಿದರು.
ಅಮೇರಿಕದಲ್ಲಿ ಹಿಂದೂ ಮತ್ತು ಹಿಂದೂ ದೇವಸ್ಥಾನಗಳ ಮೇಲಿನ ದಾಳಿಗಳು ಗಣನೀಯವಾಗಿ ಹೆಚ್ಚುತ್ತಿರುವ ಬಗ್ಗೆ ಭಾರತೀಯ ಮೂಲದ ಸಂಸದ ಶ್ರೀ. ಠಾಣೆದಾರ ಅವರು ಚಿಂತೆ ವ್ಯಕ್ತಪಡಿಸಿದ್ದಾರೆ.
ಬಿಷಪ್ ಮಾರಿ ಇಮ್ಯಾನುಯೆಲ್ ಅವರು ವೇಕ್ಲಿಯಲ್ಲಿರುವ ‘ಕ್ರೈಸ್ಟ್ ದಿ ಗುಡ್ ಶೆಫರ್ಡ್’ ಚರ್ಚ್‌ನಲ್ಲಿ ಸಂಜೆ 7 ಗಂಟೆಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಅವರ ಬಳಿಗೆ ಬಂದ ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ತಲೆಗೆ ಹಲವು ಬಾರಿ ಇರಿದಿದ್ದಾನೆ.
ಇರಾನ್ ವಶಪಡಿಸಿಕೊಂಡಿರುವ ಇಸ್ರೇಲ್ ಹಡಗಿನಿಂದ 17 ಭಾರತೀಯ ಕಾರ್ಮಿಕರನ್ನು ಬಿಡುಗಡೆ ಮಾಡುವಂತೆ ಭಾರತವು ಇರಾನನೊಂದಿಗೆ ಮಾತುಕತೆ !
ನೇಪಾಳದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕಮಲನಾರಾಯಣ ದಾಸ್ ಅವರ ಹೆಸರಿನ ‘ಪೋಸ್ಟ್’ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.
ನಟ ಸಲ್ಮಾನ್ ಖಾನರ ಮನೆಯ ಹೊರಗೆ ಏಪ್ರಿಲ್ 14 ರಂದು ಬೆಳಿಗ್ಗೆ ಮನಬಂದಂತೆ ಗುಂಡಿನ ದಾಳಿ ಮಾಡಿದ್ದಾರೆ.