ಇರಾನನಿಂದ ಇಸ್ರೇಲ್ ಮೇಲೆ 300 ಡ್ರೋನ್‌ಗಳಿಂದ ದಾಳಿ
13 ದಿನಗಳ ನಂತರ ಇರಾನ, ಇಸ್ರೇಲ್ ಮೇಲೆ ದೊಡ್ಡ ದಾಳಿ ನಡೆಸಿದೆ. ಎಪ್ರಿಲ್ 13 ರಂದು ಇರಾನ, ಇಸ್ರೇಲ್ ಗೆ ಸಂಬಂಧಿಸಿದ ಹಡಗನ್ನು ವಶಕ್ಕೆ ಪಡೆದ ಬಳಿಕ ಎಪ್ರಿಲ್ 14 ರಂದು ಬೆಳಿಗ್ಗೆ 300 ಕ್ಕಿಂತ ಅಧಿಕ ಡ್ರೋನ್ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಿದೆ.
13 ದಿನಗಳ ನಂತರ ಇರಾನ, ಇಸ್ರೇಲ್ ಮೇಲೆ ದೊಡ್ಡ ದಾಳಿ ನಡೆಸಿದೆ. ಎಪ್ರಿಲ್ 13 ರಂದು ಇರಾನ, ಇಸ್ರೇಲ್ ಗೆ ಸಂಬಂಧಿಸಿದ ಹಡಗನ್ನು ವಶಕ್ಕೆ ಪಡೆದ ಬಳಿಕ ಎಪ್ರಿಲ್ 14 ರಂದು ಬೆಳಿಗ್ಗೆ 300 ಕ್ಕಿಂತ ಅಧಿಕ ಡ್ರೋನ್ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಿದೆ.
‘ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್’ (ಎಫ್‌ಬಿಐ) ವರದಿಯ ಪ್ರಕಾರ, ಅಮೇರಿಕೆಯಲ್ಲಿ ಹಿಂದೂಗಳ ವಿರುದ್ಧ ದ್ವೇಷದ ಅಪರಾಧಗಳು ಮತ್ತು ದೇವಾಲಯಗಳ ಮೇಲೆ ದಾಳಿಯ ಘಟನೆಗಳು ಹೆಚ್ಚಿವೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಆರಂಭವಾಗಿ ಅರ್ಧ ವರ್ಷವಾಗಿದೆ. ಇಂತಹದುರಲ್ಲಿಯೇ ಅಮೇರಿಕಾವು ಇಸ್ರೇಲ ಮೇಲೆ ಅಂತರಾಷ್ಟ್ರೀಯ ಸಮುದಾಯದಿಂದ ಮಾಡಲಾಗುತ್ತಿದ್ದ ಟೀಕೆಯನ್ನು ವಿರೋಧಿಸಿದೆ.
ಕೆಲ ದಿನಗಳ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಬಾಂಬ್ ಸ್ಫೋಟದ ಶಂಕಿತ ಆರೋಪಿಗಳೊಂದಿಗೆ ಛತ್ರಪತಿ ಸಂಭಾಜಿನಗರದ ಹರ್ಮುಲ್ ಪ್ರದೇಶದ ಮೂವರು ಯುವಕರು ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಮಾಝ ಮುನೀರ್‌ನ ಕೈವಾಡವಿರುವುದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಯ ತನಿಖೆಯಿಂದ ಸ್ಪಷ್ಟವಾಗಿದೆ.
ಪ್ರತಿ ವರ್ಷ ರಾಮ ನವಮಿಯ ಸಂದರ್ಭದಲ್ಲಿ, ಇಲ್ಲಿನ ಪ್ರಖರ ಹಿಂದುತ್ವನಿಷ್ಠ ಸಂಘಟನೆಯಾದ ‘ಅಂಜನಿ ಪುತ್ರ ಸೇನೆ’ಯಿಂದ ಭವ್ಯವಾದ ಮೆರವಣಿಗೆಯನ್ನು ಕೈಗೊಳ್ಳಲಾಗುತ್ತದೆ.
ಬಿಜೆಪಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ ದುಷ್ಪರಿಣಾಮ !
ರಾಜ್ಯದಲ್ಲಿರುವ ಪೂರ್ವ ಮೇದಿನಿಪುರ ಜಿಲ್ಲೆಯ ಭೂಪತಿನಗರದಿಂದ ಬಂಧಿತರಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಮನೋಬ್ರತಾ ಜಾನಾ ಅವರ ಪತ್ನಿ ಮೋನಿ ಜಾನಾ ಅವರು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’) ಮೇಲೆ ಏಪ್ರಿಲ್ 6 ರ ಮುಂಜಾನೆ ಗುಂಪೊಂದು ಕಲ್ಲುಗಳನ್ನೆಸೆದು ವಾಹನವನ್ನು ಧ್ವಂಸಗೊಳಿಸಿದೆ. ಇದರಲ್ಲಿ ದಳದ ಇಬ್ಬರು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಾಜ್ಯದ ಬಸ್ತಿ ಜಿಲ್ಲೆಯ ಆವಾಸ ವಿಕಾಸ್ ಕಾಲೋನಿಯಲ್ಲಿ 13 ವರ್ಷದ ಬಾಲಕಿಯೊಬ್ಬಳು ಕೋತಿಗಳಿಂದ ತನ್ನ ಮತ್ತು ತನ್ನ 15 ತಿಂಗಳ ಸೋದರತ್ತೆಯ ಮಗಳನ್ನು ರಕ್ಷಿಸಿದ ಘಟನೆ ನಡೆದಿದೆ.