ಗಾಂಧಿನಗರ (ಗುಜರಾತ) – ಗುಜರಾತ ಪೊಲೀಸರು ಮಾರ್ಚ 24 ರಂದು ರಾತ್ರಿ ರಾಜ್ಯದ 17 ಕಾರಾಗೃಹಗಳ ಮೇಲೆ ಹಠಾತ್ ಆಗಿ ದಾಳಿ ನಡೆಸಿದರು. ಈ ದಾಳಿಯಲ್ಲಿ 1 ಸಾವಿರ 700 ಪೊಲೀಸರಿದ್ದರು. ಗೃಹರಾಜ್ಯಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯದ ಪೊಲೀಸ ಮಹಾನಿರ್ದೇಶಕ ಸಹಿತ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಈ ದಾಳಿ ನಡೆಸಲಾಯಿತು. `ಜೈಲಿನಲ್ಲಿರುವ ಕೈದಿಗಳ ಸಂಶಯಾಸ್ಪದ ಚಟುವಟಿಕೆಯ ಪರಿಶೀಲನೆ’ ಈ ದಾಳಿಯ ಉದ್ದೇಶವಾಗಿತ್ತು. ಸಾಬರಮತಿ ಜೈಲಿನಲ್ಲಿರುವ ಗೂಂಡಾ ಅತಿಕ ಅಹಮ್ಮದನು ಜೈಲಿನಿಂದಲೇ ಉತ್ತರಪ್ರದೇಶದ ನ್ಯಾಯವಾದಿ ಉಮೇಶ ಪಾಲರ ಹತ್ಯೆಯ ಸಂಚನ್ನು ರಚಿಸಿ, ಹತ್ಯೆ ನಡೆಸಿದ್ದನು.
The #Gujarat police recovered several mobile phones, “lethal” objects and narcotic substances during a overnight raid at 17 jails.https://t.co/ArFymMfa4L
— The New Indian Express (@NewIndianXpress) March 25, 2023