ಕೋಲಾರದಲ್ಲಿ 4 ಹಿಂದೂ ಮಹಿಳೆಯರ ಮೇಲೆ ಮುಸಲ್ಮಾನ ಯುವಕರಿಂದ ಮಾರಣಾಂತಿಕ ಹಲ್ಲೆ

ಕೋಲಾರ – ಜಿಲ್ಲೆಯ ಅಡ್ಡಗಲ ಗ್ರಾಮದಲ್ಲಿ 4 ಹಿಂದೂ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಮಹಿಳೆಯರು ಕುರಿ ಮೇಯಿಸಲು ಬಿಟ್ಟಿರುವಾಗ ಮುಸಲ್ಮಾನ ಯುವಕರು ಹಲ್ಲೆ ನಡೆಸಿದರು. ಈ ಘಟನೆಯಲ್ಲಿ ಗಾಯಗೊಂಡ ಮಹಿಳೆಯರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಕಾನೂನಿನ ಭಯ ಇಲ್ಲದ್ದರಿಂದ ಮತಾಂಧ ಮುಸಲ್ಮಾನರು ಇಂತಹ ಕೃತ್ಯಗಳು ಮಾಡುತ್ತಾರೆ. ಇಂತಹವರ ಮೇಲೆ ಕಠಿಣ ಕ್ರಮ ಜರುಗಿಸುವ ಆವಶ್ಯಕತೆಯಿದೆ !