ಹೋಟೆಲ್ ಮಾಲಿಕ ಸಲೀಂನನ್ನು ಬಂಧಿಸಿದ ಪೊಲೀಸರು
ಅಲಿಗಢ (ಉತ್ತರ ಪ್ರದೇಶ) – ಇಲ್ಲಿನ ಖ್ವಾಜಾ ಹೋಟೆಲ್‌ನಲ್ಲಿ ಗ್ರಾಹಕರಿಗೆ ಕೈ ಒರೆಸಿಕೊಳ್ಳಲು ಹಿಂದೂ ದೇವತೆಗಳ ಚಿತ್ರಗಳಿರುವ ಟಿಷ್ಯೂ ಪೇಪರ್ (ನ್ಯಾಪ್ಕಿನ್, ಕರವಸ್ತ್ರ)ಗಳನ್ನು ನೀಡುತ್ತಿದ್ದ ಆರೋಪದ ಮೇಲೆ ಹೋಟೆಲ್ ನ ಮಾಲಿಕ ಸಲೀಂ ನನ್ನು ಪೊಲೀಸರು ಬಂಧಿಸಿದರು. ನ್ಯಾಯಾಲಯವು ಅವನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ಈ ಘಟನೆ ಏಪ್ರಿಲ್ 14 ರಂದು ನಡೆದಿತ್ತು. ಈ ಹೋಟೆಲ್ ನಲ್ಲಿ ಮಾಂಸಾಹಾರಿ ಆಹಾರವನ್ನು ನೀಡಲಾಗುತ್ತದೆ. ಆಹಾರವನ್ನು ಸೇವಿಸಿ ಕೈ ತೊಳೆದ ನಂತರ ಗ್ರಾಹಕರಿಗೆ ಈ ನ್ಯಾಪ್ಕಿನ್‌ಗಳನ್ನು ನೀಡಲಾಗುತ್ತಿತ್ತು.
ಸಂಪಾದಕೀಯ ನಿಲುವುಇಂತಹವರನ್ನು ಕೇವಲ ಬಂಧಿಸದೇ, ಅವರಿಗೆ ಗಲ್ಲುಶಿಕ್ಷೆ ಆಗುವಂತೆ ಸರಕಾರವು ಕಾನೂನನ್ನು ಜಾರಿಗೆ ತರಬೇಕು, ಇದರಿಂದ ದೇಶದಲ್ಲಿ ಯಾರಾದರೂ ಹಿಂದೂಗಳ ದೇವತೆಗಳನ್ನು ಅವಮಾನಿಸುವ ಮೊದಲು 100 ಬಾರಿ ಯೋಚಿಸುವರು! |