MP Love Jihad : ಹಿಂದೂ ಸೋಗಿನಲ್ಲಿದ್ದ ಮುಸ್ಲಿಂ ಯುವಕನಿಂದ ಹಿಂದೂ ಯುವತಿ ಮೇಲೆ ಅತ್ಯಾಚಾರ
ಮಧ್ಯಪ್ರದೇಶದಲ್ಲಿ ಹಿಂದುತ್ವನಿಷ್ಠ ಸರಕಾರವಿದ್ದರೂ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಹಿಂದೂಗಳಿಗೆ ಅಪೇಕ್ಷಿತವಲ್ಲ. ಸರಕಾರ ಲವ್ ಜಿಹಾದಿಗಳಿಗೆ ತಕ್ಕ ಪಾಠ ಕಲಿಸಬೇಕು!
ಮಧ್ಯಪ್ರದೇಶದಲ್ಲಿ ಹಿಂದುತ್ವನಿಷ್ಠ ಸರಕಾರವಿದ್ದರೂ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಹಿಂದೂಗಳಿಗೆ ಅಪೇಕ್ಷಿತವಲ್ಲ. ಸರಕಾರ ಲವ್ ಜಿಹಾದಿಗಳಿಗೆ ತಕ್ಕ ಪಾಠ ಕಲಿಸಬೇಕು!
ದೂರದರ್ಶನದ ಹಿರಿಯ ಸಲಹಾ ಸಂಪಾದಕ ಅಶೋಕ್ ಶ್ರೀವಾಸ್ತವ್ ಅವರು ‘ಉದಯಪುರ ಫೈಲ್ಸ್: ಕನ್ನಯ್ಯಲಾಲ್ ಟೈಲರ್ ಮರ್ಡರ್’ ಸಿನಿಮಾದ ಬಗ್ಗೆ ‘ಎಕ್ಸ್’ ನಲ್ಲಿ ಮಾಡಿದ ಪೋಸ್ಟ್‌ಗಾಗಿ ಅವರಿಗೆ ಕೊಲೆ ಬೆದರಿಕೆ ಬಂದಿದೆ.
ತನ್ನ ದೇಶದ ಅಲ್ಪಸಂಖ್ಯಾತ ಶಿಯಾ ಡ್ರೂಜ್ ಸಮುದಾಯದ ಹಿತಾಸಕ್ತಿಗಳಿಗಾಗಿ ನೆರೆಯ ಸಿರಿಯಾದ ಮೇಲೆ ನೇರ ದಾಳಿ ಮಾಡುವ ಇಸ್ರೇಲ್ ಹಾಗೆ, ಭಾರತದ ಬಹುಸಂಖ್ಯಾತ ಹಿಂದೂ ಸಮುದಾಯದ ಹಿತಕ್ಕಾಗಿ ಬಾಂಗ್ಲಾದೇಶದ ಮೇಲೆ ಭಾರತ ಏಕೆ ದಾಳಿ ಮಾಡಬಾರದು?
ಈ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಸತ್ಯವನ್ನು ದೇಶದ ಮುಂದಿಡುವುದು ಮತ್ತು ನಿರಪರಾಧಿ ಹಿಂದುತ್ವನಿಷ್ಠರಿಗೆ ನ್ಯಾಯ ನೀಡುವುದು ಅತ್ಯಗತ್ಯ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಬೇಕು!
ಬಾಂಗ್ಲಾದೇಶದಲ್ಲಿ ಮಹಮ್ಮದ್ ಯೂನಸ್ ಅವರ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಮೇಲೆ ದೌರ್ಜನ್ಯಗಳು ಹೆಚ್ಚಿದ್ದು, ಇದನ್ನು ಅವಾಮಿ ಲೀಗ್ ‘ಯೋಜಿತ ಹತ್ಯಾಕಾಂಡ’ವೆಂದು ಟೀಕಿಸಿದೆ. ದೇವಸ್ಥಾನಗಳಿಗೆ ಬೆಂಕಿ ಹಚ್ಚಲಾಗುತ್ತಿದ್ದು, ಹಿಂದೂರನ್ನು ಥಳಿಸಲಾಗುತ್ತಿದೆ.
ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ಹಣ ಸಂಗ್ರಹಿಸುವಾಗ ಆ ಹಣವನ್ನು ಆಸ್ಪತ್ರೆಗಳಿಗೆ ಕೊಡಬೇಕೆಂದು ಉಪದೇಶಿಸಿ ಹಿಂದೂಗಳಿಗೆ ವಿರೋಧಿಸುವ ‘ಜಾತ್ಯತೀತವಾದಿಗಳು’ ಈಗ ಯಾಕೆ ಮೌನವಾಗಿದ್ದಾರೆ?
ಬಾಂಗ್ಲಾದೇಶದ ಹಿಂದಿನ ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಪಲಾಯನ ಮಾಡಿ ಒಂದು ವರ್ಷ ಪೂರ್ಣಗೊಂಡಿದೆ. ಕಳೆದ ಒಂದು ವರ್ಷದಿಂದ ಅಲ್ಲಿನ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ.
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಪಲಾಯನದ ಬಳಿಕ ಹಿಂದೂಗಳ ಮೇಲೆ ದಾಳಿಗೆ 1 ವರ್ಷವಾದರೂ ಹಿಂಸಾಚಾರ ನಿಲ್ಲಿಲ್ಲ. ಬ್ರಾಹ್ಮಣಬಾರಿಯಾದಲ್ಲಿ ಹಿಂದೂಗಳ ಅಂಗಡಿಗಳನ್ನು ಕಬಳಿಸುವ ವೀಡಿಯೊ ವೈರಲ್ ಆಗಿದ್ದು, ‘ವಾಯ್ಸ್ ಫಾರ್ ಬಾಂಗ್ಲಾದೇಶಿ ಹಿಂದೂಸ್’ ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಮುದಾಯದ ಮೌನವನ್ನು ಪ್ರಶ್ನಿಸಿದೆ.
ಇಂತಹವರಿಗೆ ಭಾರತೀಯ ಕಾನೂನಿನ ಭಯವಿಲ್ಲದ್ದರಿಂದ ಶರಿಯತ್ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸುವಂತೆ ಸಂತ್ರಸ್ತೆಯ ಕುಟುಂಬಸ್ಥರು ಬೇಡಿಕೆ ಇಟ್ಟರೆ ಆಶ್ಚರ್ಯಪಡಬೇಕಾಗಿಲ್ಲ!